ಇಸ್ಲಾಮಿಕ್ ಭಯೋತ್ಪಾದನೆಯನ್ನು ಯಾವುದೇ ಕಾರಣಕ್ಕೂ ಸಹಿಸಲ್ಲ ! – ಡೊನಾಲ್ಡ್ ಟ್ರಂಪ್

ಭಾರತವು ಇಸ್ಲಾಮಿಕ್ ಭಯೋತ್ಪಾದನೆಯಿಂದ ಹೆಚ್ಚು ನರಳುತ್ತಿದ್ದರೂ, ಭಾರತದ ಯಾವ ರಾಜಕೀಯ ನಾಯಕನೂ ಇಂತಹ ಹೇಳಿಕೆ ನೀಡಲು ಧೈರ್ಯ ಮಾಡುವುದಿಲ್ಲ ! ಅದಕ್ಕೆ ತದ್ವಿರುದ್ಧವಾಗಿ ‘ಭಯೋತ್ಪಾದನೆಗೆ ಧರ್ಮವಿಲ್ಲ’ ಎಂದು ಹೇಳಿ ಭಾರತೀಯರನ್ನು ವಂಚಿಸಲಾಗುತ್ತಿದೆ !

150 Dalit Will Convert To Islam : ಭಾಜಪದ ಶಾಸಕರ ವಿರುದ್ಧ ಕ್ರಮ ಕೈಗೊಳ್ಳದಿದ್ದರೆ ೧೫೦ ದಲಿತರರೊಂದಿಗೆ ಇಸ್ಲಾಂ ಸ್ವೀಕರಿಸುವೆ !

ಶಾಸಕರ ಪುತ್ರನಿಂದ ಕಾಂಗ್ರೆಸ್ಸಿಗನ ಪುತ್ರನ ಮೇಲೆ ದಾಳಿ ನಡೆದಿತ್ತು !

Non-Muslim Students In Madrasas : ಮದರಸಾಗಳಲ್ಲಿ ಹಿಂದೂ ಹಾಗೆಯೇ ಇತರೆ ಮುಸ್ಲಿಮೇತರ ಮಕ್ಕಳಿಗೆ ಶಿಕ್ಷಣ ನೀಡುವುದು ಸಮಾಜದಲ್ಲಿ ಧಾರ್ಮಿಕ ದ್ವೇಷ ಉಂಟುಮಾಡಲು ಕಾರಣವಾಗಿದೆ !

ಮುಸ್ಲಿಮೇತರ ಮಕ್ಕಳಿಗೆ ಮದರಸಾಗಳಲ್ಲಿ ಕಲಿಯಲು ಕಳುಹಿಸಬಾರದು ! – ಕಾನೂನಗೊ

Firhad Hakim : ಯಾರು ಇಸ್ಲಾಂನಲ್ಲಿ ಹುಟ್ಟಿಲ್ಲ ಅವರು ದುರ್ದೈವಿಗಳು ಅವರನ್ನು ಮುಸ್ಲಿಮರನ್ನಾಗಿ ಮಾಡಿ ಅಲ್ಲಾಹನನ್ನು ಸಂತೋಷಪಡಿಸಿ ! – ತೃಣಮೂಲ ಕಾಂಗ್ರೆಸ್ ಸಚಿವ ಫಿರ್ಹಾದ್ ಹಕೀಮ್

ಇಂತಹ ಪಕ್ಷವನ್ನು ಬಂಗಾಳದ ಹಿಂದೂಗಳು ಅಧಿಕಾರಕ್ಕೆ ತರುತ್ತಿದ್ದಾರೆ ಮತ್ತು ಆತ್ಮಘಾತ ಮಾಡಿಕೊಳ್ಳುತ್ತಿದ್ದಾರೆ!

Yogi On Eid : ಬಕರೀದ್ ಗೆ ರಸ್ತೆಯಲ್ಲಿ ನಮಾಜ ಪಠಣೆ ಮಾಡಲು ಬಿಡಬೇಡಿ !

ನಿಷೇಧಿತ ಪ್ರಾಣಿಗಳ ಬಲಿ ನೀಡಬಾರದು; ಅದಕ್ಕಾಗಿ ಜಾಗರೂಕವಾಗಿರಲು ಆದೇಶ ನೀಡಿದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್

ಹಲಾಲ್‌ ಜಿಹಾದ್‌ಮುಕ್ತ ಭಾರತ ವಿಶೇಷಾಂಕದ ನಿಮಿತ್ತದಿಂದ… !

ಭಾರತ ಸರಕಾರ ‘ಹಲಾಲ್‌ ಸರ್ಟಿಫಿಕೇಟ್’ ಕೊಡುವ ಇಸ್ಲಾಮಿ ಸಂಸ್ಥೆಗಳು ‘ಸರ್ಟಿಫಿಕೇಟ್‌’ನ ಮಾಧ್ಯಮದಿಂದ ಸಂಗ್ರಹಿಸಿದ ಹಣವನ್ನು ಹೇಗೆ ಬಳಸುತ್ತವೆ’ ಎಂಬುದರ ಸಮಗ್ರ ತನಿಖೆ ನಡೆಸಬೇಕು

‘ಹಲಾಲ್ ಆರ್ಥಿಕವ್ಯವಸ್ಥೆ’ ಮತ್ತು ‘ಜಿಹಾದಿ ಭಯೋತ್ಪಾದನೆ’ ಇವುಗಳ ನಂಟು !

‘ಇಸ್ಲಾಮಿಕ್ ಫುಡ್ ಯಾಂಡ್ ನ್ಯೂಟ್ರಿಶನ್ ಕೌನ್ಸಿಲ್ ಆಫ್ ಅಮೇರಿಕಾ (IFANCA)’ ಎಂಬುದು ಅಮೇರಿಕಾದಲ್ಲಿನ ‘ಹಲಾಲ್ ಪ್ರಮಾಣಪತ್ರ’ವನ್ನು ಕೊಡುವ ಒಂದು ಪ್ರಮುಖ ಸಂಸ್ಥೆಯಾಗಿದೆ,

‘ಹಲಾಲ್’ ಚಳುವಳಿಯ ಉದ್ದೇಶ

‘ಹಲಾಲ್’ ಮಾಂಸದ ಬಗ್ಗೆ ಪ್ರಾಣಿಯನ್ನು ವಧಿಸುವವನು ಮುಸಲ್ಮಾನನಾಗಿರಬೇಕೆಂದು ಮೊದಲನೇ ಷರತ್ತಾಗಿದೆ.ಮುಸಲ್ಮಾನೇತರ ವ್ಯಕ್ತಿಯಿಂದಾದ ಪ್ರಾಣಿವಧೆಯನ್ನು ‘ಹಲಾಲ್’ ಎಂದು ಪರಿಗಣಿಸಲಾಗುವುದಿಲ್ಲ.

‘ಹಲಾಲ್‌ ಪ್ರಮಾಣಪತ್ರ’ದ ನಿರರ್ಥಕತೆ !

‘ಯಾವುದಾದರೊಂದು ಪದಾರ್ಥವು ಸಸ್ಯಾಹಾರಿಯೋ, ಮಾಂಸಾಹಾರಿಯೋ’ ಎಂಬುದನ್ನೂ ಈ ಇಲಾಖೆಗಳಿಂದ ವಿವಿಧ ಪರಿಶೀಲನೆಗಳನ್ನು ಮಾಡಿ ಅದರಲ್ಲಿನ ಘಟಕಗಳ ಆಧಾರದಲ್ಲಿ ನಿರ್ಧರಿಸಲಾಗುತ್ತದೆ. ಇದಕ್ಕಾಗಿ ಈ ಇಲಾಖೆಗಳಲ್ಲಿ ಅತ್ಯಾಧುನಿಕ ಪ್ರಯೋಗಾಲಯ ಮತ್ತು ತರಬೇತಿ ಪಡೆದ ಕೆಲಸಗಾರರಿರುತ್ತಾರೆ.

‘ಹಲಾಲ್‌ ಆರ್ಥಿಕವ್ಯವಸ್ಥೆ’ಗಾಗಿ ‘ಹಲಾಲ್’ ಪರಿಕಲ್ಪನೆಯ ವ್ಯಾಪ್ತಿ !

ಧಾನ್ಯ, ಅಡುಗೆ ಎಣ್ಣೆ, ಗೋಧಿಹಿಟ್ಟು, ಒಣಹಣ್ಣುಗಳು, ಮಿಠಾಯಿಗಳು, ಚಾಕಲೇಟ್, ತಂಪುಪಾನೀಯ ಇತ್ಯಾದಿಗಳನ್ನೂ ‘ಹಲಾಲ್’ ಪ್ರಮಾಣೀಕೃತಗೊಳಿಸಲಾಗಿದೆ.