ಇಸ್ಲಾಂ ತೊರೆದ ವ್ಯಕ್ತಿಯನ್ನು ಥಳಿಸಿದ ಮತಾಂಧರ ಗುಂಪು

ಇಲ್ಲಿ ಓರ್ವ ಮುಸಲ್ಮಾನನು ಇಸ್ಲಾಂ ತೊರೆದಿರುವುದರಿಂದ ಮತಾಂಧರ ಗುಂಪು ಅವನ ಮೇಲೆ ಹಲ್ಲೆ ನಡೆಸಿದೆ. ಆ ವ್ಯಕ್ತಿಯ ಹೆಸರು ಅಸ್ಕರ ಅಲೀ. ಹಲ್ಲೆ ಪ್ರಕರಣದಲ್ಲಿ ಪೊಲೀಸರಲ್ಲಿ ತಕರಾರನ್ನು ನೋಂದಿಸಲಾಯಿತು.

ರಾಜಕೀಯ ಇಚ್ಛಾಶಕ್ತಿಯನ್ನು ತೋರಿಸಿದರೆ ಹಿಂದೂರಾಷ್ಟ್ರದ ಸ್ಥಾಪನೆಯಾಗಬಹುದು ! – ಕಾಲೀಚರಣ ಮಹಾರಾಜ

ಈ ದೇಶದಲ್ಲಿ ಲಕ್ಷಾಂತರ ದೇವಸ್ಥಾನಗಳನ್ನು ಕೆಡವಲಾಯಿತು. ಸಾವಿರಾರು ಹಿಂದೂ ಮಹಿಳೆಯರ ಮೇಲೆ ಬಲಾತ್ಕಾರಗಳಾದವು. ಹಿಂದೂ ರಾಷ್ಟ್ರವಾಗದಿದ್ದರೆ ಇಂತಹ ಘಟನೆಗಳು ನಡೆಯುತ್ತಲೇ ಇರುವವು.

ದೆಹಲಿಯ ೪೦ ಹಳ್ಳಿಗಳ ಇಸ್ಲಾಮಿ ಹೆಸರುಗಳನ್ನು ಬದಲಾಯಿಸುವ ಶಿಫಾರಸ್ಸು ಆಮ್ ಆದ್ಮಿ ಸರಕಾರಕ್ಕೆ ನೀಡುವೆವು – ಭಾಜಪ

ದೆಹಲಿಯ ೪೦ ಹಳ್ಳಿಗಳ ಹೆಸರು ಇಸ್ಲಾಮಿ ಆಗಿದೆ. ಅವನ್ನು ಬದಲಾಯಿಸಲು ದೆಹಲಿಯ ಆಮ್ ಆದ್ಮಿ ಪಕ್ಷದ ಸರಕಾರಕ್ಕೆ ಪ್ರಸ್ತಾವನೆ ಕಳುಹಿಸಲಾಗುವುದು ಎಂಬ ಮಾಹಿತಿ ದೆಹಲಿಯ ಭಾಜಪದ ಪ್ರದೇಶಾಧ್ಯಕ್ಷ ಆದೇಶ ಗುಪ್ತಾ ಅವರು ನೀಡಿದರು. ಅವರು ಅಲ್ಲಿಯ ಪತ್ರಿಕಾಗೋಷ್ಠಿಯಲ್ಲಿ ಮಾತನಾಡುತ್ತಿದ್ದರು.

ಸ್ವಿಡನನಲ್ಲಿ ಕುರಾನ ಸುಟ್ಟಿದ ಘಟನೆಯ ಬಳಿಕ ನಿರಾಶ್ರಿತ ಮತಾಂಧರಿಂದ ಹಿಂಸಾಚಾರ

ಸ್ವಿಡನನಲ್ಲಿ ಹಲವು ನಗರಗಳಲ್ಲಿ ನಿರಾಶ್ರಿತರಾಗಿರುವ ಮತಾಂಧರು ಹಾಗೂ ಡೆನ್ಮಾರ್ಕನಲ್ಲಿ ಇಸ್ಲಾಮ ವಿರೋಧಿ ಪಕ್ಷವಾಗಿರುವ ‘ಸ್ಟ್ರಾಮ ಕುರ್ಸ’ನ ಕಾರ್ಯಕರ್ತರ ನಡುವೆ ದೊಡ್ಡ ಪ್ರಮಾಣದಲ್ಲಿ ಹಿಂಸಾಚಾರ ನಡೆಯಿತು. ‘ಸ್ಟ್ರಾಮ ಕುರ್ಸ’ ಪಕ್ಷವು ಕುರಾನನ ಪ್ರತಿಯನ್ನು ಸುಟ್ಟ ಬಳಿಕ ಈ ಹಿಂಸಚಾರ ನಡೆಯಿತು.

ಜಿಹಾದಿ ಭಯೋತ್ಪಾದನೆ ತೋರಿಸಲಾಗಿದೆಯೆಂದು ದಕ್ಷಿಣ ಭಾರತದ ನಟ ವಿಜಯ ಇವರ ಚಲನಚಿತ್ರದ ಮೇಲೆ ಕುವೈತ್‍ನಲ್ಲಿ ನಿಷೇಧ

ಜಿಹಾದಿ ಭಯೋತ್ಪಾದನೆಯ ನಿಜ ಸ್ವರೂಪ ಪ್ರಪಂಚದ ಎದುರು ಬಂದ ನಂತರ ಇಸ್ಲಾಮಿ ದೇಶಗಳಿಗೆ ಹೊಟ್ಟೆ ಉರಿ ಏಕೆ ಬರುತ್ತೆ ? ನೈಜಸ್ಥಿತಿ ತೋರಿಸಿದ ಕಾರಣ ಇಂತಹ ಚಲನಚಿತ್ರಗಳ ಮೇಲೆ ಅರಬ್ ದೇಶಗಳು ಎಷ್ಟೇ ನಿಷೇಧ ಹೇರಿದರೂ ಪ್ರಪಂಚಕ್ಕೆ ಸತ್ಯ ಏನು ಎಂಬುವುದು ತಿಳಿದಿದೆ !

ಕೇರಳದಲ್ಲಿ ತಾನು ಯಾವ ಧರ್ಮದವಳೂ ಅಲ್ಲ ಎಂದು ಬರೆದುಕೊಟ್ಟಿದ್ದರಿಂದ ಜನ್ಮತಃ ಮುಸಲ್ಮಾನ ನೃತ್ಯಾಂಗನೆಗೆ ದೇವಸ್ಥಾನದಲ್ಲಿ ಭರತನಾಟ್ಯಂ ನೃತ್ಯವನ್ನು ಸಾದರಪಡಿಸಲು ನಿರಾಕರಿಸಲಾಯಿತು !

ರಾಜ್ಯದಲ್ಲಿನ ಕೂಡಲಮಣಿಕ್ಯಮ್‌ ದೇವಸ್ಥಾನದಲ್ಲಿ ಪೂಜೆಯನ್ನು ಸಾದರಪಡಿಸುವ ಅಥವಾ ಕಾರ್ಯಕ್ರಮವನ್ನು ಸಾದರ ಪಡಿಸುವ ಕಲಾವಿದರು ಹಿಂದೂಗಳಾಗಿರುವುದು ಅನಿವಾರ್ಯ !

‘ಪಗಡಿ ಮತ್ತು ತಿಲಕಕ್ಕೆ ಅನುಮತಿ ಇರುವಾಗ ಹಿಜಾಬಿಗೆ ಏಕೆ ಅವಕಾಶವಿಲ್ಲ ?’ (ಅಂತೆ)– ಮಾಜಿ ಮುಖ್ಯ ಚುನಾವಣಾ ಆಯುಕ್ತ ಎಸ್‌. ವಾಯ್‌. ಕುರೇಶೀ

ಮುಸಲ್ಮಾನ ವ್ಯಕ್ತಿಯು ಎಷ್ಟೇ ದೊಡ್ಡ ಪದವಿಯಲ್ಲಿದ್ದರೂ ಅವರು ತಮ್ಮ ಧರ್ಮದ ಪಕ್ಷವನ್ನೇ ಮಂಡಿಸುತ್ತಿರುತ್ತಾರೆ, ಆದರೆ ಹಿಂದೂಗಳು ದೊಡ್ಡ ಪದವಿಯಲ್ಲಿದ್ದರೂ ಇಲ್ಲದಿದ್ದರೂ ಮಾರಣಾಂತಿಕವಾದ ಜಾತ್ಯಾತೀತತೆಯನ್ನೇ ಆಯುಷ್ಯದುದ್ದಕ್ಕೂ ಕಾದುಕೊಂಡಿರುತ್ತಾರೆ, ಇದು ಇದರ ಉದಾಹರಣೆಯಾಗಿದೆ !

ಕೋಲಾರದ ‘ಕ್ಲಾಕ್ ಟವರ’ನ ಮೇಲೆ ಕಳೆದ 75 ವರ್ಷಗಳಿಂದ ಹಾರಾಡುತ್ತಿದ್ದ ಇಸ್ಲಾಮೀ ಧ್ವಜವನ್ನು ತೆಗೆದು ರಾಷ್ಟ್ರಧ್ವಜವನ್ನು ಹಾರಿಸಲಾಯಿತು !

ಈ ‘ಟಾವರ’ನ ಮೇಲೆ ಹಾರುತ್ತಿದ್ದ ಇಸ್ಲಾಮೀ ಧ್ವಜಕ್ಕೆ ಇಷ್ಟು ವರ್ಷ ಜಾತ್ಯತೀತವಾದಿಗಳು ಎಂದಿಗೂ ವಿರೋಧಿಸಲಿಲ್ಲ, ಎಂಬುದನ್ನು ಗಮನದಲ್ಲಿಡಿ !

ಅಸ್ಸಾಂನ ಖಾಸಗಿ ಮದರಸಾಗಳಲ್ಲಿ ಭಯೋತ್ಪಾದಕರನ್ನು ನಿರ್ಮಿಸಲಾಗುತ್ತಿದೆ ! – ಭಾಜಪದ ಆರೋಪ

ಅಸ್ಸಾಂನಲ್ಲಿ ಭಾಜಪದ ಸರಕಾರವಿರುವಾಗ ಭಾಜಪವು ಇಂತಹ ಮದರಸಾಗಳ ತನಿಖೆಯನ್ನು ಮಾಡಿ ಅದರಲ್ಲಿ ತಪ್ಪಿತಸ್ಥರೆಂದು ಕಂಡುಬಂದಲ್ಲಿ, ಅದರ ಮೇಲೆ ನಿಷೇಧ ಹೇರಬೇಕು !