Hindu Temple Blamed for Rains: ‘ದುಬೈನಲ್ಲಿ ಹಿಂದೂಗಳ ದೇವಸ್ಥಾನ ಕಟ್ಟಿದ್ದರಿಂದ ನೆರೆ ಬಂತಂತೆ !’

ಮಳೆಯಿಂದ ಸಾಮಾಜಿಕ ಮಾಧ್ಯಮದಿಂದ ಜಿಹಾದಿ ಮಾನಸಿಕತೆಯ ಮುಸಲ್ಮಾನರು ದುಬೈನಲ್ಲಿ ಹಿಂದೂ ದೇವಸ್ಥಾನ ನಿರ್ಮಾಣ ಮಾಡಿದ್ದರಿಂದ ಅಲ್ಲಿ ಈ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಪ್ರಸಾರ ಮಾಡುತ್ತಿದ್ದಾರೆ.

India Lauded by IMF & World Bank : ಭಾರತದ ಅಧ್ಯಕ್ಷತೆಯಲ್ಲಿ ನಡೆದ ‘ಜಿ-20’ ಪರಿಷತ್ತಿಗೆ ‘ಐ.ಎಂ.ಎಫ್.’ ಮತ್ತು ವಿಶ್ವ ಬ್ಯಾಂಕ್‌ನಿಂದ ಮೆಚ್ಚುಗೆ

ಭಾರತದ ಅಧ್ಯಕ್ಷತೆಯಲ್ಲಿ ನಡೆದ `ಜಿ-20’ ಪರಿಷತ್ತಿಗೆ ಅಂತರರಾಷ್ಟ್ರೀಯ ಹಣಕಾಸು ನಿಧಿ (ಐ.ಎಂ.ಎಫ್.) ಮತ್ತು ವಿಶ್ವ ಬ್ಯಾಂಕ್ ತಮ್ಮ ಮೆಚ್ಚುಗೆಯನ್ನು ವ್ಯಕ್ತಪಡಿಸಿವೆ. ‘ಐ.ಎಂ.ಎಫ್.’ ಮತ್ತು ವಿಶ್ವಬ್ಯಾಂಕ್ ವಾರ್ಷಿಕ ಸಭೆ ಅಮೇರಿಕೆಯಲ್ಲಿ ನಡೆಯುತ್ತಿದೆ.

India UNSC Seat : ವಿಶ್ವಸಂಸ್ಥೆಯ ಭದ್ರತಾ ಮಂಡಳಿಯನ್ನು ಬದಲಿಸುವ ಅಗತ್ಯ !

ವಿಶ್ವಸಂಸ್ಥೆಯಲ್ಲಿ ಬದಲಾವಣೆ ಮಾಡುವ ಆವಶ್ಯಕತೆ ಇದೆಯೆಂದು ಭಾರತ ಹಲವು ವರ್ಷಗಳಿಂದ ಆಗ್ರಹಿಸುತ್ತಲೇ ಬಂದಿದೆ. ಈ ಮಂಡಳಿಯ ಶಾಶ್ವತ ಸದಸ್ಯತ್ವಕ್ಕೆ ಭಾರತ ಅರ್ಹವಾಗಿದೆ ಎಂಬುದು ಭಾರತದ ನಿಲುವಾಗಿದೆ.

ಇಮಾಮ ನಸ್ರುದ್ದೀನ ಉಮರ್ ನೇತೃತ್ವದಲ್ಲಿ, ಇಂಡೋನೇಷ್ಯಾದಲ್ಲಿ ‘ಗ್ರೀನ್ ಇಸ್ಲಾಂ’ ಚಳುವಳಿ ತೀವ್ರ !

ಮುಸಲ್ಮಾನರಿಗೆ ಕಾನೂನಿನ ಬಗ್ಗೆ ಕಾಳಜಿ ಇಲ್ಲ; ನಾವು ಧಾರ್ಮಿಕ ಮುಖಂಡರ ಮಾತನ್ನು ಮಾತ್ರ ಕೇಳುತ್ತೇವೆ ! – ಇಂಡೋನೇಷಿಯನ್ ಉಲೇಮಾ ಕೌನ್ಸಿಲ್

ಬ್ರಿಟನ್‌ನಲ್ಲಿ ಶಾಲೆಯಲ್ಲಿ ನಮಾಜಪಠಣದ ಮೇಲೆ ನಿಷೇಧದ ವಿರುದ್ಧದ ಅರ್ಜಿಯನ್ನು ನ್ಯಾಯಾಲಯದಿಂದ ವಜಾ!

ಶಾಲಾ ಆವರಣದಲ್ಲಿ ನಮಾಜಪಠಣ ಮಾಡಲು ಕೋರುವುದೆಂದರೆ, ಮೂಲದಲ್ಲಿ ಮತಾಂಧತೆಯ ಲಕ್ಷಣವಾಗಿದೆ, ಇದರಿಂದ ಬ್ರಿಟನನ ಉಚ್ಚ ನ್ಯಾಯಾಲಯವು ನೀಡಿರುವ ತೀರ್ಪು ಬಹಳಷ್ಟು ಮಗ್ಗಲುಗಳಿಂದ ಮಹತ್ವಪೂರ್ಣವಾಗಿದೆ.

ಪಾಕಿಸ್ತಾನದಲ್ಲಿ ‘ಎಕ್ಸ್’ ಮೇಲೆ ನಿಷೇಧ

ಭದ್ರತಾ ಕಾರಣಗಳನ್ನು ಉಲ್ಲೇಖಿಸಿ ಪಾಕಿಸ್ತಾನದ ಗೃಹ ಸಚಿವಾಲಯವು ಸಾಮಾಜಿಕ ಮಾಧ್ಯಮ ‘ಎಕ್ಸ್’ ಅನ್ನು ಅನಿರ್ದಿಷ್ಟ ಕಾಲಾವಧಿಯವರೆಗೆ ನಿಷೇಧಿಸಿದೆ.

‘ನೆಸ್ಲೆ’ ಮಾರಾಟ ಮಾಡುವ ಮಕ್ಕಳ ಪದಾರ್ಥಗಳಲ್ಲಿ ಸಕ್ಕರೆ !

ಭಾರತ ಸರಕಾರವು ತಕ್ಷಣವೇ ಇದರ ಗಾಂಭೀರ್ಯತೆ ಅರಿತು ನೆಸ್ಲೆ ಸಂಸ್ಥೆಯ ಈ ಪದಾರ್ಥಗಳನ್ನು ನಿರ್ಬಂಧಿಸಬೇಕು ಮತ್ತು ಅದರ ಇನ್ನಿತರ ಪದಾರ್ಥಗಳ ತನಿಖೆ ನಡೆಸಬೇಕು.

Myanmar Rohingyas : ರೋಹಿಂಗ್ಯಾ ಮುಸ್ಲಿಂ ಸಂಘಟನೆಯಿಂದ 1 ಸಾವಿರದ 600 ಹಿಂದೂಗಳು ಒತ್ತೆಯಾಳು !

ಈ ಹಿಂದೂಗಳ ರಕ್ಷಣೆಗಾಗಿ ಭಾರತ ಸರ್ಕಾರವು ಮ್ಯಾನ್ಮಾರ್ ಸರ್ಕಾರದ ಜೊತೆ ಮಾತುಕತೆ ನಡೆಸಬೇಕೆಂದು ಧರ್ಮಾಭಿಮಾನಿ ಹಿಂದೂಗಳಿಗೆ ಅನಿಸುತ್ತಿದೆ !

Pakistan Accuses India: ಸರ್ಫರಾಜ್ ಹತ್ಯೆಯಲ್ಲಿ ಭಾರತದ ಕೈವಾಡವಿದೆ ಪಾಕಿಸ್ತಾನದ ಗೃಹ ಸಚಿವರ ಸಂದೇಹ

ಗುಂಡಿಕ್ಕಿ ಹತ್ಯೆಯಾದ ಕುಖ್ಯಾತ ದರೋಡೆಕೋರ ಅಮೀರ್ ಸರ್ಫರಾಜ್ ಹತ್ಯೆಯಲ್ಲಿ ಭಾರತದ ಕೈವಾಡವಿದೆ ಎಂದು ಪಾಕಿಸ್ತಾನದ ಆಂತರಿಕ ಸಚಿವ ಮೊಹಸಿನ್ ನಖ್ವಿ ಸಂದೇಹ ವ್ಯಕ್ತಪಡಿಸಿದ್ದಾರೆ.