ಕೆನಡಾ ‘ಮಾನವ ಹಕ್ಕು’ಗಳ ನೆಪದಲ್ಲಿ ಭಯೋತ್ಪಾದಕರು ಮತ್ತು ಹಂತಕರನ್ನು ರಕ್ಷಿಸುವ ಪ್ರಯತ್ನ ಮಾಡುತ್ತಿದೆ ! – ಬಾಂಗ್ಲಾದೇಶದ ವಿದೇಶಾಂಗ ಸಚಿವ ಎ.ಕೆ . ಅಬ್ದುಲ್ ಮೋಮನ

ನಡಾ ಈ ಕೊಲೆಗಾರರ ಕೇಂದ್ರವಾಗಿದೆ. ಕೆನಡಾ ಅಪರಾಧಿಗಳಿಗೆ ರಕ್ಷಣೆ ನೀಡುತ್ತಿದೆ. ಅವರಿಗಾಗಿ ಕೆನಡಾ ಒಂದು ರಕ್ಷಣಾ ಕವಚದ ಹಾಗೆ ಆಗಿದೆ. ಕೊಲೆಗಾರರು ಇಲ್ಲಿ ಬಂದು ಐಷಾರಾಮಿ ಜೀವನ ಕಳೆಯುತ್ತಾರೆ

ಕೆನಡಾದಲ್ಲಿ ಮಾನವ ಕಳ್ಳ ಸಾಗಾಣಿಕೆ, ಪ್ರತ್ಯೇಕತಾವಾದ, ಹಿಂಸಾಚಾರ ಮತ್ತು ಭಯೋತ್ಪಾದನೆಯ ಮಿಶ್ರಣ ! – ಡಾ. ಜೈ ಶಂಕರ್

ಕೆನಡಾವು ಭಯೋತ್ಪಾದನೆ ಮತ್ತು ಭಯೋತ್ಪಾದಕ ಕಾರ್ಯಾಚರಣೆಯಲ್ಲಿ ಸಹಭಾಗಿಯಾಗುವ ಜನರಿಗೆ ಜೊತೆ ನೀಡುತ್ತಿದೆ. ಕೆನಡಾದಲ್ಲಿ ಇಂತಹ ಜನರಿಗೆ ಸ್ಥಳ ದೊರೆತಿದೆ. ಅಮೇರಿಕಾದ ಜನ ಕೆನಡಾವನ್ನು ಬೇರೆಯೇ ದೃಷ್ಟಿಯಿಂದ ನೋಡುತ್ತಾರೆ

ಅಮೇರಿಕೆಯ ಸಂಸತ್ತಿನಲ್ಲಿ ಶ್ರೀ ಶ್ರೀ ರವಿಶಂಕರ ಮತ್ತು ಆಚಾರ್ಯ ಲೊಕೇಶ ಮುನಿ ಇವರ ಶಾಂತಿಯ ಕಾರ್ಯದ ಬಗ್ಗೆ ಶ್ಲಾಘನೆ !

ಜಗತ್ತಿನ ಒಬ್ಬರಾದರೂ ಇಸ್ಲಾಮಿಕ್ ಧರ್ಮಗುರುಗಳು ಇಂತಹ ಕಾರ್ಯವನ್ನು ಮಾಡುತ್ತಾರೆಯೇ ?

ಹವಾಮಾನ ಬದಲಾವಣೆಯ ವಿರುದ್ಧ ಅಭಿವೃದ್ಧಿ ಹೊಂದಿದ ದೇಶಗಳು ನಿಷ್ಕ್ರಿಯವಾಗಿವೆ ! – ಭಾರತದ ನಿಲುವು

ಇಲ್ಲಿಯವರೆಗೆ ಅಭಿವೃದ್ಧಿ ಹೊಂದಿದ ದೇಶಗಳ ದುಷ್ಕೃತ್ಯಗಳನ್ನು ಪ್ರಶ್ನಿಸಲು ಯಾರೂ ಇರಲಿಲ್ಲ, ಹಾಗೆ ಪ್ರಶ್ನಿಸಲು ಬೇರೆ ಯಾವ ದೇಶಗಳೂ ಬಹುತೇಕವಾಗಿ ಧೈರ್ಯ ಮಾಡುತ್ತಿರಲಿಲ್ಲ. ಭಾರತದ ಇಂತಹ ನಿಲುವಿನಿಂದಾಗಿ ಅಭಿವೃದ್ಧಿ ಹೊಂದಿದ ದೇಶಗಳಿಗೆ ಕಪಾಳಮೋಕ್ಷವಾಗುತ್ತಿದೆ !

ಕೆನಡಾದ ಗುರುದ್ವಾರದಲ್ಲಿ ಭಾರತೀಯ ಅಧಿಕಾರಿಗಳ ಹತ್ಯೆ ಮಾಡುವಂತೆ ಪ್ರಚೋದನಕಾರಿ ಫಲಕ ಅಳವಡಿಕೆ !

ಕೆನಡಾದಲ್ಲಿ ಖಾಲಿಸ್ತಾನಿ ಭಯೋತ್ಪಾದಕ ಹರದೀಪ ಸಿಂಹ ನಿಜ್ಜರನ ಹತ್ಯೆಯ ನಂತರವೂ ಬ್ರಿಟಿಷ್ ಕೊಲಂಬಿಯಾ ಪ್ರಾಂತ್ಯದಲ್ಲಿನ ಸರೆ ನಗರದಲ್ಲಿರುವ ಗುರುದ್ವಾರದಲ್ಲಿ ಭಾರತೀಯ ರಾಯಭಾರಿ ಕಚೇರಿಯ ೩ ಅಧಿಕಾರಿಗಳ ಹತ್ಯೆ ಮಾಡಲು ಪ್ರಚೋದನಕಾರಿ ಫಲಕಗಳನ್ನು ಹಚ್ಚಲಾಗಿದೆ.

ಪಾಕಿಸ್ತಾನದ ಬಲೂಚಿಸ್ತಾನದಲ್ಲಿನ ಮಸೀದಿಯ ಬಳಿ ನಡೆದ ಬಾಂಬ್ ಸ್ಫೋಟದಲ್ಲಿ ೫೪ ಜನರ ಸಾವು !

ಇಲ್ಲಿ ಬೆಳಿಗ್ಗೆ ೧೦.೩೦ಕ್ಕೆ ನಡೆದ ಭೀಕರ ಬಾಂಬ್ ಸ್ಫೋಟದಲ್ಲಿ ಇಲ್ಲಿಯವರೆಗೆ ೫೪ ಜನರು ಸಾವನ್ನಪ್ಪಿದ್ದು ೩೦ಕ್ಕೂ ಹೆಚ್ಚಿನವರು ಗಾಯಗೊಂಡಿರುವ ಸುದ್ದಿಯಿದೆ.

ಪಾಕಿಸ್ತಾನದ ಕ್ರಿಕೆಟ್ ಮಂಡಳಿಯ ಅಧ್ಯಕ್ಷರಿಂದ ಭಾರತವನ್ನು ‘ಶತ್ರುದೇಶ’ ಎಂದು ಉಲ್ಲೇಖ !

ಭಾರತವು ಪಾಕಿಸ್ತಾನದ ಕ್ರಿಕೆಟ್ ಸಂಘಕ್ಕೆ ಇಲ್ಲಿ ಬರಲು ಅನುಮತಿ ನೀಡಬಾರದಿತ್ತು, ಇದೇ ಇದರಿಂದ ಸ್ಪಷ್ಟವಾಗುತ್ತದೆ ! ಆಟದಲ್ಲಿ ಕೂಡ ಶತ್ರುತ್ವ ತೋರಿಸುವ ಇಂತಹ ದೇಶವನ್ನು ಭಾರತ ಬಹಿಷ್ಕರಿಸಬೇಕು ! ಇದಕ್ಕಾಗಿ ಜನರು ಸರಕಾರದ ಮೇಲೆ ಒತ್ತಡ ಹೇರಬೇಕು !

ಜಗತ್ತಿನಾದ್ಯಂತ ಬಂಧಿತ ಭಿಕ್ಷುಕರಲ್ಲಿ ಶೇಕಡ ೯೦ ರಷ್ಟು ಪಾಕಿಸ್ತಾನಿ !

ಯಥಾ ರಾಜ ತಥಾ ಪ್ರಜಾ ! ಹೇಗೆ ಪಾಕಿಸ್ತಾನದ ರಾಜಕಾರಣಿಗಳು ಜಗತ್ತಿನಾದ್ಯಂತ ಹೋಗಿ ಭಿಕ್ಷೆ ಕೇಳುತ್ತಾರೆ, ಹಾಗೆಯೇ ಅವರ ನಾಗರಿಕರು ಕೂಡ ಇತರ ದೇಶದಲ್ಲಿ ಅದನ್ನೇ ಮಾಡುತ್ತಾರೆ !

‘ಭಾರತದ ಚಂದ್ರಯಾನ-3 ಚಂದ್ರನ ದಕ್ಷಿಣ ಧ್ರುವದಲ್ಲಿ ಅಲ್ಲ, ದಕ್ಷಿಣ ಗೋಲಾರ್ಧದಲ್ಲಿ ಇಳಿದಿದೆ !’ (ಅಂತೆ) – ಚೀನಾ

ಭಾರತದ ‘ಚಂದ್ರಯಾನ-3’ ಚಂದ್ರನ ದಕ್ಷಿಣ ಧ್ರುವದಲ್ಲಿ ಯಶಸ್ವಿಯಾಗಿ ಇಳಿದ ನಂತರ ಭಾರತ ಇದನ್ನು ಸಾಧಿಸುವ ಮೊದಲ ದೇಶವಾಗಿದೆ. ಜಗತ್ತಿನಾದ್ಯಂತ ಭಾರತವನ್ನು ಶ್ಲಾಘಿಸಲಾಯಿತು; ಆದರೆ ಇದರ ಬಗ್ಗೆ ಈಗ ಚೀನಾ ಟೀಕೆ ಮಾಡಿದೆ.

ಕೆನಡಾದಲ್ಲಿ ಪ್ರಜಾಪ್ರಭುತ್ವದ ಹೆಸರಿನಲ್ಲಿ ಹಿಂಸಾಚಾರಕ್ಕೆ ಬೆಂಬಲ ! – ಡಾ. ಎಸ್ ಜೈಶಂಕರ್

ಕೆನಡಾದಲ್ಲಿ ನಮ್ಮ ಮುತ್ಸದ್ದಿಗಳಿಗೆ ಹೆದರಿಸುವುದು ಮತ್ತು ಬೆದರಿಕೆ ನೀಡಲಾಗುತ್ತಿದೆ. ನಮ್ಮ ವಾಣಿಜ್ಯ ರಾಯಭಾರಿ ಕಚೇರಿಯ ಮೇಲೆ ದಾಳಿ ಮಾಡಲಾಗುತ್ತದೆ. ‘ಪ್ರಜಾಪ್ರಭುತ್ವದಲ್ಲಿ ಹೇಗೆ ನಡೆಯುತ್ತದೆ’, ಎಂದು ಹೇಳಿ ‘ಇದೆಲ್ಲವೂ ಬೆಂಬಲಿಸುವಂತಿದೆ’, ಹೇಳುತ್ತಾರೆ,