ಪಾಕಿಸ್ತಾನಿ ಅಪರಾಧಿಗಳಿಂದ ಹಾಗೂ ಭಿಕ್ಷುಕರಿಂದ ರೋಸಿ ಹೋಗಿರುವ ಸಂಯುಕ್ತ ಅರಬ್ ಅಮಿರಾತ್ (UAE) !

ಅಬು ಧಾಬಿ (ಸಂಯುಕ್ತ ಅರಬ್ ಅಮರಾತ್) – ಸಂಯುಕ್ತ ಅರಬ್ ಅಮೀರತ್ ಮತ್ತು ಸೌದಿ ಅರೇಬಿಯಾ ಇವುಗಳಂತಹ ಕೊಲ್ಲಿ ದೇಶಗಳಲ್ಲಿ ಪಾಕಿಸ್ತಾನಿ ಕಾರ್ಮಿಕರು ತಲೆನೋವಾಗಿ ಪರಿಣಮಿಸಿದ್ದಾರೆ. ಸಂಯುಕ್ತ ಅರಬ್ ಅಮಿರಾತದಲ್ಲಿ ಶೇ. ೫೦ ರಷ್ಟು ಅಪರಾಧಗಳನ್ನು ಪಾಕಿಸ್ತಾನಿ ಜನರು ಮಾಡುತ್ತಾರೆ ಹಾಗೂ ಸೌದಿ ಅರೇಬಿಯಾ ಪಾಕಿಸ್ತಾನದಿಂದ ಬರುವ ಭಿಕ್ಷುಕರಿಂದ ಬೇಸತ್ತಿದ್ದಾರೆ. ಪಾಕಿಸ್ತಾನಿ ಸಂಸತ್ತಿನ ಸಮಿತಿಯಲ್ಲಿ ಇದರ ಖುಲಾಸೆ ಮಾಡಲಾಯಿತು.

೧. ಪಾಕಿಸ್ತಾನಿ ಅಧಿಕಾರಿಗಳು ಈ ಮಾಹಿತಿ ಪಾಕಿಸ್ತಾನಿ ಸಂಸತ್ತಿನ ಮೇಲ್ಮನೆಯ ವಿದೇಶಿ ಪಾಕಿಸ್ತಾನಿಗಳಿಗಾಗಿ ಸ್ಥಾಪಿಸಿರುವ ಸಮಿತಿಯಲ್ಲಿ ನೀಡಿತು. ಸಮಿತಿಗೆ, ಸಂಯುಕ್ತ ಅರಬ್ ಅಮೀರತ್ ಅಂತಹ ದೇಶಗಳು ಪಾಕಿಸ್ತಾನದಿಂದ ಬರುವ ಕಾರ್ಮಿಕರ ಬಗ್ಗೆ ಸಮಾಧಾನವಿಲ್ಲ; ಕಾರಣ ಅದರಲ್ಲಿನ ಬಹುತೇಕ ಕಾರ್ಮಿಕರು ಅಪರಾಧದಲ್ಲಿ ಸಹಭಾಗಿ ಆಗಿರುವುದು ಕಂಡು ಬಂದಿದೆ. ಅಲ್ಲಿ ಪಾಕಿಸ್ತಾನಿಯರು ಅಸಭ್ಯವಾಗಿ ವರ್ತಿಸುತ್ತಾರೆ. ದುಬೈಯಂತಹ ನಗರದಲ್ಲಿ ಅವರು ಮಹಿಳೆಯರ ಅನುಮತಿ ಇಲ್ಲದೆ ವಿಡಿಯೋ ತಯಾರಿಸುತ್ತಾರೆ.

೨. ಪಾಕಿಸ್ತಾನದಿಂದ ಬರುವ ಭಿಕ್ಷುಕರಿಂದ ಸೌದಿ ಅರೇಬಿಯಾ ಮತ್ತು ಇರಾಕ್ ಇವುಗಳು ಕೂಡ ಬೇಸತ್ತಿದ್ದಾರೆ. ಅಧಿಕಾರಿಗಳು ಈ ಸಮಿತಿಗೆ, ಸೆಪ್ಟೆಂಬರ್ ೨೦೨೩ ರಲ್ಲಿ ಇಲ್ಲಿ ಇಂತಹ ಗ್ಯಾಂಗ್‌ಗಳನ್ನು ಬಂಧಿಸಿದ್ದರು, ಅವುಗಳು ಹಜ್ ಗೆ ಹೋಗುತ್ತಾರೆ, ಆದರೆ ನಂತರ ಅಲ್ಲಿ ಭಿಕ್ಷೆ ಬೇಡುತ್ತಿದ್ದರು. ಕೊಲ್ಲಿ ದೇಶಗಳಲ್ಲಿ ಬಂಧಿಸಿರುವ ಭಿಕ್ಷುಕರಲ್ಲಿ ಶೇಕಡ ೯೦ ರಷ್ಟು ಪಾಕಿಸ್ತಾನಗಳು ಇರುವುದು ಕೂಡ ಬೆಳಕಿಗೆ ಬಂದಿದೆ.

ಸಂಪಾದಕೀಯ ನಿಲುವು

ಯಥಾ ರಾಜಾ ತಥಾ ಪ್ರಜಾ’ ಈ ನಾನ್ನುಡಿಯಂತೆ ಪಾಕಿಸ್ತಾನಿ ಜನರ ಇಂತಹ ವರ್ತನೆ ಆ ದೇಶದ ಮತ್ತು ರಾಜಕಾರಣಿಗಳ ನಡತೆ ತೋರಿಸುತ್ತದೆ, ಇದನ್ನು ತಿಳಿಯಿರಿ !