ವಿಶ್ವ ನಾಯಕರು ಪ್ರಧಾನಿ ಮೋದಿಯವರಂತೆ ಆಧ್ಯಾತ್ಮಿಕವಾಗಿರಬೇಕು ! – ನೊಬೆಲ್ ಪ್ರಶಸ್ತಿ ವಿಜೇತ ವಿಜ್ಞಾನಿ ಆಂಟನ್ ಜಿಲ್ಲಿಂಗರ್

ಭಾರತದ ಪ್ರಧಾನಿ ನರೇಂದ್ರ ಮೋದಿ ಅವರು ಅತ್ಯಂತ ಆಧ್ಯಾತ್ಮಿಕರಾಗಿದ್ದಾರೆ ಮತ್ತು ವಿಶ್ವ ನಾಯಕರು ಅವರ ಈ ಗುಣವನ್ನು ಅಳವಡಿಸಿಕೊಳ್ಳಬೇಕು ಎಂದು ಆಸ್ಟ್ರಿಯಾದ ನೊಬೆಲ್ ಪ್ರಶಸ್ತಿ ವಿಜೇತ ಭೌತಶಾಸ್ತ್ರಜ್ಞ ಆಂಟನ್ ಜಿಲ್ಲಿಂಗರ್ ಇಲ್ಲಿ ಹೇಳಿದರು.

World Heritage Committee : ಭಾರತದಲ್ಲಿ ಇದೇ ಮೊದಲ ಬಾರಿ ವಿಶ್ವ ಪರಂಪರೆಯ ಸಮಿತಿಯ ಸಭೆ !

ವಿಶ್ವ ಪರಂಪರೆ ಸಮಿತಿಯ ಸಭೆಗಳಲ್ಲಿ, ಆಯಾ ದೇಶಗಳಲ್ಲಿನ ವಾಸ್ತುಶಿಲ್ಪದ ಪರಂಪರೆಯ ತಾಣಗಳ ಪಟ್ಟಿಯಲ್ಲಿ ಸೇರ್ಪಡೆಗೊಳ್ಳುವ ಚರ್ಚೆ ಮತ್ತು ಮೌಲ್ಯಮಾಪನ ಮಾಡಲಾಗುತ್ತದೆ.

Shivani Raja : ಲಂಡನ್ : ಕೈಯಲ್ಲಿ ಭಗವದ್ಗೀತೆ ಹಿಡಿದು ಸಂಸದರಾಗಿ ಪ್ರಮಾಣವಚನ ಸ್ವೀಕರಿಸಿದ ಭಾರತೀಯ ಮೂಲದ ಶಿವಾನಿ ರಾಜಾ !

ಶಿವಾನಿ ರಾಜಾ ಅವರು ಹಿಂದೂ ಧರ್ಮ ಮತ್ತು ಹಿಂದೂಗಳ ರಕ್ಷಣೆಗಾಗಿ ಕೂಡ ಕಾರ್ಯ ಮಾಡಬೇಕೆಂಬುದು ಅಪೇಕ್ಷೆ !

ISIS On Afghan Cricket : ಕ್ರಿಕೆಟ್ ನ ವಿಜಯದ ಆನಂದ ಆಚರಿಸಿರುವ ಅಫ್ಘಾನಿಸ್ತಾನ್ ಸರಕಾರದ ವಿರುದ್ಧ ಭಯೋತ್ಪಾದಕರ ಆಕ್ರೋಶ !

ಇಸ್ಲಾಮಿಕ್ ಸ್ಟೇಟ್ ಖೋರಾಸಾನ್ ಮತ್ತು ತಾಲಿಬಾನ್ ನಡುವೆ ಯುದ್ಧ !

Gaza School Attack : ಇಸ್ರೇಲಿಂದ ಗಾಜಾ ಶಾಲೆಯ ಮೇಲೆ ದಾಳಿ; ೨೯ ಜನರ ಸಾವು

ಗಾಜಾದಲ್ಲಿನ ಖಾನ್ ಯೂನಿಸ್ ನಿಂದ ಜನರನ್ನು ಸ್ಥಳಾಂತರಗೊಳಿಸಲು ಇನ್ನಷ್ಟು ಸಮಯ ನೀಡಿ. ಈ ನಡುವೆ ನಿರಾಶ್ರಿತರ ಮೇಲೆ ದಾಳಿ ನಡೆಸಬೇಡಿ ಎಂದು ವಿಶ್ವಸಂಸ್ಥೆ ಇಸ್ರೇಲ್ ಗೆ ಹೇಳಿದೆ.

ಭಾರತ- ರಷ್ಯಾ ನಡುವಿನ ಸಂಬಂಧ ಹೆಚ್ಚು ದೃಢ; ರಷ್ಯಾವನ್ನು ಬಹಿಷ್ಕರಿಸುವ ಅಮೇರಿಕಾ ಯತ್ನಕ್ಕೆ ಕೊಳ್ಳಿ !

ಮೋದಿ ಅವರು ಪುತಿನ್ ಅವರಿಗೆ ‘ಶಾಂತಿಯ ಮಾರ್ಗ ಯುದ್ಧ ಭೂಮಿಯಿಂದ ಹೋಗುವುದಿಲ್ಲ’ ಎಂದು ಸಲಹೆ ನೀಡಿದ್ದಾರೆ.

Statement from America: ರಷ್ಯಾ-ಉಕ್ರೇನ್ ಯುದ್ಧವನ್ನು ತಡೆಯಲು ಭಾರತದಿಂದ ಮಾತ್ರ ಸಾಧ್ಯ ! – ಅಮೇರಿಕಾ

ಭಾರತ ಮತ್ತು ಅಮೇರಿಕಾ ಕಾರ್ಯತಂತ್ರದ ಪಾಲುದಾರಿಕೆಯಾಗಿದೆ. ಉಭಯ ದೇಶಗಳ ಮಧ್ಯೆ ಪ್ರತಿಯೊಂದು ಸೂತ್ರದ ಬಗ್ಗೆ ಸ್ಪಷ್ಟವಾದ ಚರ್ಚೆ ನಡೆಯುತ್ತಿದೆ.

ಶಾಂತಿಯು ಯುದ್ಧದಿಂದಲ್ಲ, ಆದರೆ ಚರ್ಚೆಯಿಂದ ಸಿಗುತ್ತದೆ! – ಪ್ರಧಾನಿ ಮೋದಿ

ಭಾರತ ಕಳೆದ 75 ವರ್ಷಗಳಿಂದ ಪಾಕಿಸ್ತಾನದೊಂದಿಗೆ ಮಾತುಕತೆ ನಡೆಸುತ್ತಿತ್ತು; ಆದರೆ ಭಾರತಕ್ಕೆ ಎಂದಿಗೂ ಶಾಂತಿ ಸಿಗಲೇ ಇಲ್ಲ, ಇದು ಕೂಡ ಸತ್ಯ!

‘ಭಾರತ ನಮ್ಮ ಕಾರ್ಯತಂತ್ರದ ಪಾಲುದಾರ’ವಂತೆ ! – ಅಮೇರಿಕಾ

ದಿಟ್ಟತನದ ಭಾರತವು ಸ್ವತಂತ್ರ ವಿದೇಶಾಂಗ ನೀತಿಯನ್ನು ಹೊಂದಿರುವುದರಿಂದ ಸ್ವಾರ್ಥಿ ಅಮೇರಿಕಾ ಈ ರೀತಿ ಎಚ್ಚರಿಕೆಯ ನಿಲುವನ್ನು ವಹಿಸುತ್ತದೆ ಎನ್ನುವುದು ಜಗಜ್ಜಾಹೀರಾಗಿದೆ !

`ತಿವ್ರ ನಿರಾಶೆ ಮತ್ತು ಶಾಂತಿಯುತ ಪ್ರಯತ್ನಗಳಿಗೆ ಒಂದು ವಿನಾಶಕಾರಿ ಆಘಾತವಂತೆ !’ – ಝೆಲೆನ್ಸ್ಕಿ

ಕೆಲವು ವರ್ಷಗಳ ಹಿಂದೆ ಉಕ್ರೇನ ವಿಶ್ವಸಂಸ್ಥೆಯಲ್ಲಿ ಕಾಶ್ಮೀರ ವಿಷಯದ ಬಗ್ಗೆ ಉಕ್ರೇನ್ ಭಾರತದ ವಿರುದ್ಧ ಮತ ಚಲಾಯಿಸಿತ್ತು. ಅದು ಕೂಡ ಭಾರತೀಯರಿಗೆ ವಿನಾಶಕಾರಿ ಆಘಾತವಾಗಿತ್ತು, ಎನ್ನುವುದನ್ನು ಕೂಡ ಝೆಲೆನ್ಸ್ಕಿಯವರು ಗಮನದಲ್ಲಿಡಬೇಕು !