ಅಮೇರಿಕಾದಲ್ಲಿ ಹಿಂದೂ ಮುಖಂಡ ರಾಮಸ್ವಾಮಿ ಹೇಳಿಕೆ !
ವಾಷಿಂಗ್ಟನ್ (ಅಮೇರಿಕಾ) – ಅಮೇರಿಕಾದ ಖ್ಯಾತ ಉದ್ಯಮಿ ಮತ್ತು ರಿಪಬ್ಲಿಕನ್ ಪಕ್ಷದ ಮಾಜಿ ಹಿಂದೂ ಅಭ್ಯರ್ಥಿ ವಿವೇಕ ರಾಮಸ್ವಾಮಿ ಅವರು ಬಾಂಗ್ಲಾದೇಶದಲ್ಲಿ ಅಲ್ಪಸಂಖ್ಯಾತರ ಮೇಲಿನ ದಾಳಿಗಳ ಬಗ್ಗೆ ಕಳವಳ ವ್ಯಕ್ತಪಡಿಸಿದ್ದಾರೆ.
The targeted violence against Hindus in Bangladesh is wrong, it’s concerning : Former Republican presidential candidate Vivek Ramaswamy On Bangladeshi Hindus#BangladeshCrisis#AllEyesOnBangladeshiHindus pic.twitter.com/tUJW22SNFU
— Sanatan Prabhat (@SanatanPrabhat) August 17, 2024
ರಾಮಸ್ವಾಮಿ ಅವರು ‘X’ ನಲ್ಲಿ ಪೋಸ್ಟ್ ಮಾಡಿದ್ದು, ಬಾಂಗ್ಲಾದೇಶದಲ್ಲಿ ಹಿಂದೂಗಳನ್ನು ಗುರಿಯಾಗಿಸಿಕೊಂಡು ಮಾಡಿದ ದಾಳಿಗಳು ಅಯೋಗ್ಯವಾಗಿದೆ ಎಂದು ಹೇಳಿದ್ದಾರೆ. ಇದು ಆತಂಕಕಾರಿಯಾಗಿದೆ. ಸಂತ್ರಸ್ತರಿಗಾಗಿ ಮಾಡಲಾದ ಮೀಸಲಾತಿ ವ್ಯವಸ್ಥೆಗೂ ಇದು ಎಚ್ಚರಿಕೆಯಾಗಿದೆ ಎಂದು ಅವರು ಹೇಳಿದರು.
The targeted violence against Hindus in Bangladesh is wrong, it’s concerning, and it’s a cautionary tale for victimhood-laced quota systems. Here’s what happened: Bangladesh fought a bloody war for its independence in 1971. Hundreds of thousands of Bangladeshi civilians were…
— Vivek Ramaswamy (@VivekGRamaswamy) August 14, 2024