ಬಾಂಗ್ಲಾದೇಶದಿಂದ ಭಾರತದ ವಿದ್ಯುತ್ ಕಂಪನಿಗೆ ೯,೫೦೦ ಕೋಟಿಗೂ ಹೆಚ್ಚು ಹಣ ಬಾಕಿ !
ಭಾರತವನ್ನು ಟೀಕಿಸುವ ಬಾಂಗ್ಲಾದೇಶದಿಂದ ಭಾರತವು ಈಗ ಈ ಹಣ ವಸೂಲಿ ಮಾಡುವುದು ಆವಶ್ಯಕವಾಗಿದೆ !
ಭಾರತವನ್ನು ಟೀಕಿಸುವ ಬಾಂಗ್ಲಾದೇಶದಿಂದ ಭಾರತವು ಈಗ ಈ ಹಣ ವಸೂಲಿ ಮಾಡುವುದು ಆವಶ್ಯಕವಾಗಿದೆ !
ಟೆಲಿಗ್ರಾಮ್ ಸಿಇಒ ಪಾವೆಲ್ ಡುರೊವ್ ಅವರನ್ನು ಫ್ರಾನ್ಸ್‌ನಲ್ಲಿ ಬಂಧಿಸಿದ ನಂತರ ಯುನೈಟೆಡ್ ಅರಬ್ ಎಮಿರೇಟ್ಸ್ ಫ್ರಾನ್ಸ್‌ನಿಂದ 80 ರಫೇಲ್ ಯುದ್ಧ ವಿಮಾನಗಳನ್ನು ಖರೀದಿಸುವ ಒಪ್ಪಂದವನ್ನು ರದ್ದುಗೊಳಿಸಿದೆ.
ಇಷ್ಟು ದೊಡ್ಡ ಪ್ರಮಾಣದಲ್ಲಿ ತಂತಿ ಬೇಲಿಯನ್ನು ಕತ್ತರಿಸಿದ್ದಾರೆಂದರೆ ಅಲ್ಲಿನ ಭದ್ರತೆಯಲ್ಲಿ ಗಂಭೀರ ಲೋಪ ದೋಷವಿದೆ ಎಂದೇ ಅರ್ಥವೇ?
ಫ್ರಾನ್ಸುವಾ ಗೋತಿಯೇ ಪ್ರಖರ ಹಿಂದುತ್ವನಿಷ್ಠ ಮತ್ತು ಸನಾತನ ಧರ್ಮಪ್ರೇಮಿ ಇರುವುದರಿಂದ ಅವರ ಮೇಲೆ ಈ ಕ್ರಮ ಕೈಗೊಳ್ಳಲಾಗುತ್ತಿದೆ, ಇದು ಸ್ಪಷ್ಟವಾಗಿದೆ !
ಮಾನವನನ್ನು ಆದಿಮಾನವನನ್ನಾಗಿ ಪರಿವರ್ತಿಸುವುದೇ ಜಗತ್ತಿನಲ್ಲಿ ನಡೆಯುತ್ತಿರುವ ಅಭಿವೃದ್ಧಿಯ ನಾಗಾಲೋಟ ಆಗಿದೆಯೇ?
ಪಾಕಿಸ್ತಾನದ ಸರ್ವೋಚ್ಚ ನ್ಯಾಯಾಲಯವು ಧರ್ಮನಿಂದನೆ ಮಾಡಿದ ಆರೋಪದಿಂದ ಅಹ್ಮದಿಯಾ ಸಮುದಾಯದ ವ್ಯಕ್ತಿಯೊಬ್ಬನನ್ನು ಖುಲಾಸೆಗೊಳಿಸಿದ ತನ್ನ ತೀರ್ಪನ್ನು ರದ್ದುಗೊಳಿಸಿದೆ.
ಸ್ವೀಡನ್‌ನಲ್ಲಿ ವಲಸೆ ನೀತಿಗಳಲ್ಲಿ ಬದಲಾವಣೆಯಾದ ನಂತರ ಹೆಚ್ಚಿನ ಸಂಖ್ಯೆಯ ಭಾರತೀಯರು ಸ್ವೀಡನ್ ತೊರೆಯುತ್ತಿದ್ದಾರೆ.
ಬಾಂಗ್ಲಾದೇಶದಲ್ಲಿ ದಿನದಿಂದ ದಿನಕ್ಕೆ ಭಾರತ ವಿರೋಧಿ ವಾತಾವರಣ ಹೆಚ್ಚುತ್ತಿದೆ, ಇದು ಇದರ ಉದಾಹರಣೆ ಆಗಿದೆ. ಇಂತಹ ಬಾಂಗ್ಲಾದೇಶಕ್ಕೆ ಸರಿಯಾದ ಪಾಠ ಕಲಿಸಲು ಭಾರತಾ ಕ್ರಮ ಕೈಗೊಳ್ಳಬೇಕು !
ಆರ್ಥಿಕ ಮತ್ತು ವೈಜ್ಞಾನಿಕ ಪ್ರಗತಿಯಿಂದ ಅಪಾಯಗಳ ವಿಷಯದ ಬಗ್ಗೆ ಜಾಗತಿಕ ಮಟ್ಟದಲ್ಲಿ ಚಿಂತನೆಯಾಗಿ ಅದರ ಮೇಲೆ ಪರಿಹಾರಗಳನ್ನು ಕಂಡುಹಿಡಿಯುವುದು ಆವಶ್ಯಕವಾಗಿದೆ !
ಬಾಂಗ್ಲಾದೇಶವು ಈಗ ಚೀನಾದ ಕೈಗೊಂಬೆ ಆಗಲಿದೆ ಎಂಬುದು ಇದರಿಂದ ಸ್ಪಷ್ಟವಾಗಿದೆ. ಆದ್ದರಿಂದ, ಭವಿಷ್ಯದಲ್ಲಿ ಚೀನಾ ಬಾಂಗ್ಲಾದೇಶದ ಭುಜದ ಮೇಲೆ ಬಂದೂಕನ್ನಿಟ್ಟು ಭಾರತದ ವಿರುದ್ಧ ಕ್ರಮ ಕೈಗೊಳ್ಳಲಿದೆ ಎಂಬುದಂತೂ ಸ್ಪಷ್ಟವಾಗಿದೆ.