Jamaat E Islami : ಬಾಂಗ್ಲಾದೇಶ : ಮೀಸಲಾತಿಗಾಗಿ ನಡೆದ ಹಿಂಸಾಚಾರದ ಹಿಂದೆ ಪಾಕಿಸ್ತಾನದ ಜಮಾತ್-ಎ-ಇಸ್ಲಾಮಿ ಸಂಘಟನೆಯ ಕೈವಾಡ !

ಇಸ್ಲಾಮಿಕ್ ದೇಶದಲ್ಲಿಯೂ ಕೂಡ ಹಿಂಸಾಚಾರದ ಕುತಂತ್ರ ನಡೆಸುವ ಪಾಕಿಸ್ತಾನ ಹಿಂದೂ ಬಹುಸಂಖ್ಯಾತ ಭಾರತದಲ್ಲಿ ಇಂತಹ ಕುತಂತ್ರ ನಡೆಸದಿರಲು ಸಾಧ್ಯವೇ ?

ಬ್ರಿಟನ್‌ನಲ್ಲಿ ಆಡಳಿತ ನಡೆಸುತ್ತಿರುವ ಲೇಬರ್ ಪಕ್ಷವು ಭಾರತದೊಂದಿಗಿನ ಸಂಬಂಧವನ್ನು ಬಲಪಡಿಸಲು ಹೆಚ್ಚಿನ ಒತ್ತು ನೀಡಲಿದೆ !

ಬ್ರಿಟನ್‌ನಲ್ಲಿ ಇತ್ತೀಚೆಗೆ ನಡೆದ ಚುನಾವಣೆಯಲ್ಲಿ, ಲಾಫ್ ಬರೊ ಚುನಾವಣಾ ಕ್ಷೇತ್ರದಿಂದ ಗೆದ್ದ ಭಾರತೀಯ ಮೂಲದ ಜೀವನ ಸಂಧರ ಸಂಸದರಾಗಿ ಆಯ್ಕೆಯಾಗಿದ್ದಾರೆ.

Mobile Side Effects : ಮೊಬೈಲ್ ನ ನೀಲಿ ಪ್ರಕಾಶದಿಂದ ಚರ್ಮಕ್ಕೆ ಅಪಾಯ ! – ವಿಜ್ಞಾನಿ

ಆಸ್ಟ್ರೇಲಿಯಾದ ಬಾಂಡ್ ಯುನಿವರ್ಸಿಟಿಯ ಚರ್ಮಕ್ಕೆ ಸಂಬಂಧಿಸಿದ ಮುಖ್ಯ ವಿಜ್ಞಾನಿ ಡಾ. ಮೈಕೆಲ್ ಫ್ರೀಮನ್ ಅವರು, ಮೊಬೈಲ್ ನಿಂದ ಹೊರಸೂಸುವ ನೀಲಿ ಬೆಳಕು ತುಂಬಾ ಅಪಾಯಕಾರಿಯಾಗಿದ್ದು ಅದು ಚರ್ಮಕ್ಕೆ ಹಾನಿ ಉಂಟುಮಾಡುವ ಸಾಮರ್ಥ್ಯವನ್ನು ಹೊಂದಿದೆ.

Indian Students Died Abroad: ಕಳೆದ ೫ ವರ್ಷಗಳಲ್ಲಿ ವಿದೇಶದಲ್ಲಿ ೬೩೩ ಭಾರತೀಯ ವಿದ್ಯಾರ್ಥಿಗಳ ಸಾವು

ಕಳೆದ ೫ ವರ್ಷಗಳಲ್ಲಿ ಪ್ರಪಂಚದ ೪೧ ದೇಶಗಳಲ್ಲಿ ೬೩೩ ಭಾರತೀಯ ವಿದ್ಯಾರ್ಥಿಗಳು ಸಾವನ್ನಪ್ಪಿದ್ದಾರೆ.

US India Partnership : ಭಾರತಕ್ಕೆ ‘ನಾಟೊ’ ದೇಶದಂತೆ ‘ಯುತಿಯ ಮಿತ್ರ’ನ ಸ್ಥಾನ ನೀಡಲು ಆಗ್ರಹ

ಅಮೇರಿಕಾದ ಸಂಸತ್ತಿನಲ್ಲಿ ಭಾರತದ ಸಂದರ್ಭದಲ್ಲಿ ಮಹತ್ವಪೂರ್ಣ ಮಸೂದೆ ಮಂಡನೆ

S. Jayshankar : ಹಿಂದಿನ ಒಪ್ಪಂದಗಳನ್ನು ಗೌರವಿಸಿದರೆ ಮಾತ್ರ, ಎರಡು ದೇಶಗಳ ಸಂಬಂಧ ಸುಧಾರಿಸುವುದು ! – ಭಾರತದ ವಿದೇಶಾಂಗ ಸಚಿವ ಡಾ. ಜೈ ಶಂಕರ್

ಚೀನಾಗೆ ಎಷ್ಟೇ ಹೇಳಿದರೂ ಅದು ಅದರ ವಿಸ್ತಾರವಾದಿಯ ಮಹತ್ವಾಕಾಂಕ್ಷೆಯನ್ನು ಬಿಡುವುದಿಲ್ಲವಾದ್ದರಿಂದ ಇಂತಹ ಚರ್ಚೆಗಳು ವ್ಯರ್ಥವಾಗುವವು !

ರಷ್ಯಾವು ಭಾರತಕ್ಕೆ ಪೂರೈಸಿದ್ದ ಎಸ್-400 ಕ್ಷಿಪಣಿಯ ಗೌಪ್ಯ ಮಾಹಿತಿಯನ್ನು ಉಕ್ರೇನ್ ಸೈಬರ್ ವ್ಯವಸ್ಥೆ ಬಹಿರಂಗ !

ಒಂದು ವೇಳೆ ಉಕ್ರೇನ್ ಇಂತಹ ದುಷ್ಕೃತ್ಯ ಎಸಗಿ ಭಾರತದ ಮೇಲೆ ಸೇಡು ತೀರಿಸಿಕೊಳ್ಳುತ್ತಿದ್ದರೆ, ಭಾರತವೂ ಅದಕ್ಕೆ ಪ್ರತ್ಯುತ್ತರ ನೀಡಬೇಕು !

ಹಮಾಸ್ ನಿಂದ ಪ್ಯಾರಿಸ್ ಒಲಂಪಿಕ್ ನಲ್ಲಿ ರಕ್ತದೋಕುಳಿ ಬೆದರಿಕೆ; ವಿಡಿಯೋ ಪ್ರಸಾರ !

ಹಮಾಸ್ ನ ಈ ವಿಡಿಯೋ ನಕಲಿ ಆಗಿದ್ದರೂ ಸಹ ಪ್ಯಾಲೆಸ್ಟಿನ್ ಮತ್ತು ಹಮಾಸ್ ನ ಇತಿಹಾಸ ನೋಡಿದರೆ ಒಲಂಪಿಕ್ ಮೇಲೆ ದಾಳಿ ನಡೆಯುವ ಸಾಧ್ಯತೆಯನ್ನು ನಿರಾಕರಿಸಲಾಗದು !

Christopher Luxon : ಕಳೆದ 70 ವರ್ಷಗಳಲ್ಲಿ ನ್ಯೂಜಿಲೆಂಡ್‌ನಲ್ಲಿ 2 ಲಕ್ಷ ಮಕ್ಕಳು, ಯುವಕರು ಮತ್ತು ದುರ್ಬಲ ವಯಸ್ಕರರ ಮೇಲೆ ಅತ್ಯಾಚಾರ !

ನ್ಯೂಜಿಲೆಂಡನ ಇತಿಹಾಸದಲ್ಲಿ ಇದೊಂದು ಕರಾಳ ಮತ್ತು ದುಃಖದ ದಿನವಾಗಿದೆ ಎಂದು ಪ್ರಧಾನಿ ಲಕ್ಸನ್ ಒಂದು ಪತ್ರಿಕಾಗೋಷ್ಠಿಯಲ್ಲಿ ಹೇಳಿದ್ದಾರೆ.

America India Travel : ಭಾರತದ ಮಣಿಪುರ ಮತ್ತು ಕಾಶ್ಮೀರಕ್ಕೆ ಪ್ರಯಾಣಿಸಬೇಡಿ !

ಭಾರತದಲ್ಲಿ ಹೆಚ್ಚುತ್ತಿರುವ ಭಯೋತ್ಪಾದನೆ ಮತ್ತು ನಕ್ಸಲವಾದದ ಬಗ್ಗೆ ಹರಡುತ್ತಿರುವ ಕಳಂಕವನ್ನು ಅಳಿಸಲು ಅಂತರಾಷ್ಟ್ರೀಯ ಮಟ್ಟದಲ್ಲಿ ಭಾರತ ಸರಕಾರ ಏನು ಪ್ರಯತ್ನ ಮಾಡಲಿದೆ ?