Bangladesh Govt. Advisor Statement: ‘ಬಾಂಗ್ಲಾದೇಶದಲ್ಲಿ ಅಲ್ಲ, ಬದಲಾಗಿ ಭಾರತದಲ್ಲಿ ವಿಶ್ವಸಂಸ್ಥೆಯ ಶಾಂತಿಸೇನೆ ಕಳುಹಿಸಬೇಕಂತೆ!’

ವಿಶ್ವ ಸಂಸ್ಥೆಯ ಶಾಂತಿಸೇನೆಯನ್ನು ಬಾಂಗ್ಲಾದೇಶಕ್ಕೆ ಅಲ್ಲ, ಭಾರತಕ್ಕೆ ಕಳುಹಿಸಬೇಕು” ಎಂದು ಬಾಂಗ್ಲಾದೇಶದ ಮಧ್ಯಂತರ ಸರಕಾರದ ಗೃಹಸಚಿವಾಲಯದ ಸಲಹೆಗಾರ ಲೆಫ್ಟನಂಟ್ ಜನರಲ್ (ರಿಟೈರ್ಡ್) ಜಹಾಂಗಿರ ಆಲಂ ಚೌಧರಿ ಅವರು ಹೇಳಿದ್ದಾರೆ.

Terrorist Masood Azhar Threatens India: ಭಯೋತ್ಪಾದಕ ಮಸೂದ್ ಅಜ್ಜರ್ ನಿಂದ ಭಾರತದಲ್ಲಿ ಜಿಹಾದಿ ಅಭಿಯಾನ ಆರಂಭಿಸುವುದಾಗಿ ಬೆದರಿಕೆ !

ಅಝಹರ್ ನಂತಹ ಪಾಕಿಸ್ತಾನಿ ಭಯೋತ್ಪಾದಕರ ಹೆಡೆಮುರಿ ಕಟ್ಟಿ ಅವರನ್ನು ಶಿಕ್ಷಿಸಲು ಭಾರತ ಸರಕಾರ ಯಾವ ಕ್ರಮಗಳನ್ನು ತೆಗೆದುಕೊಳ್ಳುತ್ತದೆ ?

‘ಭಾರತೀಯ ಟಿವಿ ಚಾನೆಲ್‌ಗಳನ್ನು ನಿಷೇಧಿಸಿ !’

ಭಾರತದಿಂದ ಸಿಗುವ ವಿದ್ಯುತ್, ಆಹಾರಧಾನ್ಯ, ಔಷಧ ಇತ್ಯಾದಿಗಳನ್ನೇ ನಂಬಿ ಬದುಕುತ್ತಿರುವ ಮತಾಂಧ ಬಾಂಗ್ಲಾದೇಶಿ ಮುಸ್ಲಿಮರು ಉದ್ಧಟರಾಗಿದ್ದೂ, ಅವರಿಗೆ ತಕ್ಕ ಪಾಠ ಕಲಿಸಲು ಭಾರತವೂ ಕಠಿಣ ನಿರ್ಧಾರ ಕೈಗೊಳ್ಳಬೇಕಾಗಿದೆ.

ಬಾಂಗ್ಲಾದೇಶದಲ್ಲಿ ಚಿನ್ಮಯ ಪ್ರಭು ಅವರ ವಕೀಲರ ಮೇಲೆ ಮಾರಣಾಂತಿಕ ಹಲ್ಲೆ

ಭಾರತವು ಕ್ರಮಗಳನ್ನು ತೆಗೆದುಕೊಳ್ಳದಿದ್ದರೆ, ಅಂತಹ ಸುದ್ದಿಗಳನ್ನು ಪ್ರತಿದಿನ ಓದಬೇಕಾಗಬಹುದು !

ಬಾಂಗ್ಲಾದೇಶದಲ್ಲಿ ಸಾಮೂಹಿಕ ಹತ್ಯೆಗೆ ಮಹಮ್ಮದ್ ಯೂನೂಸ್ ಹೊಣೆ ! – ಬಾಂಗ್ಲಾದೇಶದ ಮಾಜಿ ಪ್ರಧಾನಿ ಶೇಖ್ ಹಸೀನಾ

ಬಾಂಗ್ಲಾದೇಶದಲ್ಲಿ ಯಾರು ಏನು ಮಾಡುತ್ತಿದ್ದಾರೆ, ಇದು ಈಗ ಜಗತ್ತಿಗೇ ತಿಳಿದಿದೆ. ಅಲ್ಲಿನ ಹಿಂದೂಗಳ ರಕ್ಷಣೆಗಾಗಿ ಭಾರತವು ಮುಂದಾಗುವುದು ಈಗ ಅನಿವಾರ್ಯ ಆಗಿದೆ.

CBI Appeal to US Govt.: ಖಾಸಗಿ ಪತ್ತೇದಾರ ಮೈಕೆಲ್ ಹರ್ಷಮನ್‌ರಿಂದ ಮಾಹಿತಿ ಪಡೆಯಲು ಸಿಬಿಐ ಅಮೇರಿಕಾಗೆ ಮನವಿ ಮಾಡಲಿದೆ

ಬೋಫೋರ್ಸ್‌ ಪ್ರಕರಣವನ್ನು ಪುನಃ ತೆರೆಯಬಹುದು. ಈ ಪ್ರಕರಣದಲ್ಲಿ ಅಮೆರಿಕದಲ್ಲಿನ ಖಾಸಗಿ ಪತ್ತೇದಾರ ಮೈಕೆಲ್ ಹರ್ಷಮನ್‌ನಿಂದ ಮಾಹಿತಿ ಪಡೆಯಲು ಕೇಂದ್ರೀಯ ತನಿಖಾ ದಳ (ಸಿಬಿಐ) ಶೀಘ್ರದಲ್ಲೇ ಅಮೇರಿಕಾಕ್ಕೆ ನ್ಯಾಯಾಲಯದ ಮನವಿ ಪತ್ರವನ್ನು ಕಳುಹಿಸಲಿದೆ.

ಡೋನಾಲ್ಡ್ ಟ್ರಂಪ್ ಅವರ ಎಚ್ಚರಿಕೆ’ಬ್ರಿಕ್ಸ್’ ರಾಷ್ಟ್ರಗಳು ಹೊಸ ಕರೆನ್ಸಿಯನ್ನು ಪರಿಚಯಿಸಿದರೆ, ಅವುಗಳಿಗೆ ಅಮೇರಿಕಾದ ವಾಣಿಜ್ಯ ಮಾರುಕಟ್ಟೆಯಲ್ಲಿ ಉತ್ಪನ್ನಗಳ ಮಾರಾಟವನ್ನು ನಿಷೇಧಿಸುತ್ತೇವೆ !

‘ಬ್ರಿಕ್ಸ್’ ಕರೆನ್ಸಿಗಾಗಿ ಯಾವುದೇ ಯೋಜನೆ ಇಲ್ಲ ! – ಡಾ. ಜೈಶಂಕರ್

India Asks Bangladesh Hindus Safety : ‘ನಮ್ಮ ದೇಶದಲ್ಲಿ ಹಿಂದೂಗಳು ಸುರಕ್ಷಿತರಾಗಿದ್ದು, ಭಾರತದಲ್ಲಿ ಮುಸಲ್ಮಾನರು ಅಸುರಕ್ಷಿತರಾಗಿದ್ದಾರಂತೆ!’ – ಆಸಿಫ ನಜರೂಲ

ಬಾಂಗ್ಲಾದೇಶದಲ್ಲಿ ಆಗಸ್ಟ್ ತಿಂಗಳಲ್ಲಿ ಶೇಖ್ ಹಸೀನಾ ಅವರ ಸರಕಾರ ಪತನಗೊಂಡ ಬಳಿಕ ಹಿಂದೂಗಳ ಮೇಲೆ ದಾಳಿಗಳು ನಡೆಯುತ್ತಿವೆ. ಅವರ ದೇವಸ್ಥಾನಗಳು, ಮನೆಗಳನ್ನು ಗುರಿಯಾಗಿಸಿದ್ದಾರೆ.

Hindu Temples Destroyed : ಚಿತಗಾಂವ (ಬಾಂಗ್ಲಾದೇಶ) ಇಲ್ಲಿ ಶುಕ್ರವಾರದ ನಮಾಜ್ ಬಳಿಕ ಮತಾಂಧ ಮುಸಲ್ಮಾನರಿಂದ 3 ದೇವಸ್ಥಾನಗಳ ಧ್ವಂಸ

ಶುಕ್ರವಾರ ನವೆಂಬರ 29 ರಂದು ನಮಾಜ್ ಬಳಿಕ ಮತಾಂಧ ಮುಸಲ್ಮಾನರ ಗುಂಪೊಂದು 3 ಹಿಂದೂ ದೇವಸ್ಥಾನಗಳ ಮೇಲೆ ದಾಳಿ ನಡೆಸಿ ಧ್ವಂಸಗೊಳಿಸಿದ್ದಾರೆ. ಕೆಲವು ದಿನಗಳ ಹಿಂದೆಯೂ 3 ದೇವಸ್ಥಾನಗಳ ಮೇಲೆ ದಾಳಿ ನಡೆಸಲಾಗಿತ್ತು.

ಡೊನಾಲ್ಡ ಟ್ರಂಪ್ ಅಧ್ಯಕ್ಷರಾಗುವುದಕ್ಕೂ ಮುನ್ನ ಭಾರತೀಯ ವಿದ್ಯಾರ್ಥಿಗಳು ಅಮೇರಿಕಾಗೆ ಹಿಂದಿರುಗಬೇಕು !

ಜನವರಿ 20 ರಂದು ಡೊನಾಲ್ಡ್ ಟ್ರಂಪ್ ಅಧ್ಯಕ್ಷರಾಗುವ ಮೊದಲು ಭಾರತೀಯರು ಸೇರಿದಂತೆ, ವಿದೇಶಿ ವಿದ್ಯಾರ್ಥಿಗಳು ತಮ್ಮ ಚಳಿಗಾಲದ ರಜೆಗಳನ್ನು ಮುಗಿಸಿ ಅಮೇರಿಕಾಗೆ ಹಿಂದಿರುಗಬೇಕು ಎಂದು ವಿವಿಧ ವಿಶ್ವವಿದ್ಯಾಲಯಗಳು ವಿದ್ಯಾರ್ಥಿಗಳಿಗೆ ಕರೆ ನೀಡಿವೆ.