ಜಬಲಪುರ (ಮಧ್ಯಪ್ರದೇಶ) ಇಲ್ಲಿಯ ಪ್ರಾಚೀನ ಶ್ರೀ ಮಹಾಲಕ್ಷ್ಮಿ ದೇವಸ್ಥಾನದಲ್ಲಿ ಕಳವು
ಅಸುರಕ್ಷಿತ ಹಿಂದೂಗಳ ದೇವಸ್ಥಾನಗಳು !
ಅಸುರಕ್ಷಿತ ಹಿಂದೂಗಳ ದೇವಸ್ಥಾನಗಳು !
ವಿದ್ಯಾರ್ಥಿಗಳಿಗೆ ಮದರಸಾದಲ್ಲಿ ಏನು ಕಲಿಸುತ್ತಾರೆ ? ಮತ್ತು ಅದರ ನಂತರ ಅವರು ಏನು ಮಾಡುತ್ತಾರೆ? ಎಂಬುದು ಮತ್ತೊಮ್ಮೆ ಸ್ಪಷ್ಟವಾಗಿದೆ ! ಈ ಘಟನೆಯ ಬಗ್ಗೆ ಭಾರತ ಸರಕಾರವು ಬಾಂಗ್ಲಾದೇಶದಿಂದ ಉತ್ತರ ಕೇಳುವುದೇ ?
ಭಾರತದಲ್ಲಿ ಎಂದಾದರೂ ಹಿಂದೂಗಳು ಕಾನೂನುಬಾಹಿರವಾಗಿ ಚರ್ಚ್ ಅಥವಾ ಮಸೀದಿಯನ್ನು ಅತಿಕ್ರಮಿಸುವ ಬಗ್ಗೆ ಕನಸಿನಲ್ಲಾದರೂ ಯೋಚನೆ ಮಾಡುವರೆ?
ಮಧ್ಯಪ್ರದೇಶದಲ್ಲಿ ಭಾಜಪ ಸರಕಾರ ಇರುವಾಗ ಈ ರೀತಿಯ ಘಟನೆ ಘಟಿಸಬಾರದೆಂದು ಹಿಂದೂಗಳಿಗೆ ಅನಿಸುತ್ತದೆ !
ಕಾಶ್ಮೀರ ಸಮಸ್ಯೆಯು ಧಾರ್ಮಿಕವಾಗಿರುವುದರಿಂದ ಅದರ ಬುಡಕ್ಕೆ ಎಲ್ಲಿಯ ವರೆಗೆ ಪೆಟ್ಟು ಹಾಕಿ ಅದನ್ನು ಕಿತ್ತು ಎಸೆಯುವುದಿಲ್ಲವೋ, ಅಲ್ಲಿಯವರೆಗೆ ಈ ಸಮಸ್ಯೆ ಹೀಗೆಯೇ ಇರಲಿದೆ !
ಇಲ್ಲಿಯ ಮಹಾನಪೂರ ತಾಲೂಕಿನ ಪಲಕ ಗ್ರಾಮದಲ್ಲಿ ದುಶ್ಕರ್ಮಿಗಳಿಂದ ಶಿವ ಮಂದಿರದಲ್ಲಿನ ಹನುಮಾನ ಮೂರ್ತಿಯನ್ನು ಧ್ವಂಸ ಮಾಡಿದ್ದಾರೆ. ರಾತ್ರಿಯ ಸಮಯದಲ್ಲಿ ಈ ಘಟನೆ ನಡೆದಿದೆ ಎಂದು ಹೇಳಲಾಗುತ್ತಿದೆ.
ಈ ರೀತಿಯ ಉದ್ಧಟತನ ಮಾಡಿ ಸಮಾಜದ ಶಾಂತತೆ ಕದಡುವ ಮತ್ತು ಧಾರ್ಮಿಕ ಭಾವನೆಗಳಿಗೆ ನೋವುಂಟು ಮಾಡುವವರಿಗೆ ಗಲ್ಲು ಶಿಕ್ಷೆ ನೀಡುವ ಅವಶ್ಯಕತೆ ಇದೆ !
ಕಾಶಿ ವಿಶ್ವೇಶ್ವರನ ಮಂದಿರವನ್ನು ಕೇವಲ ವಿಧ್ವಂಸ ಮಾಡಿ ಇಸ್ಲಾಮೀ ಆಕ್ರಮಕಾರರಿಗೆ ಸಮಾಧಾನವಾಗಿಲ್ಲ, ಹಿಂದೂಗಳಿಗೆ ಪೂಜನೀಯವಾಗಿರುವ ಸಂಕೇತ (ಶಿವಲಿಂಗ) ಮುಂದಿನ ಅನೇಕ ವರ್ಷಗಳ ವರೆಗೆ ಸಾಮಾನ್ಯ ಮುಸಲ್ಮಾನರ ಕಾಲಿನಡಿ ಬರುವಂತಹ ವ್ಯವಸ್ಥೆಯನ್ನು ಸರಿಯಾಗಿ ಅದೇ ಸ್ಥಳದಲ್ಲಿ ‘ವಜೂ ಕಾ ತಾಲಾಬ್’ನ ಸ್ವರೂಪದಲ್ಲಿ ಮಾಡಿಟ್ಟಿದ್ದಾರೆ.
ರಾಜ್ಯದ ನಾರನೌಲದ ಧೋಸಿ ಧಾಮ ಎಂಬ ಐತಿಹಾಸಿಕ ಧಾರ್ಮಿಕ ಸ್ಥಳದಿಂದ ಭಗವಾನ ಶ್ರೀ ವಿಷ್ಣುವಿನ ಸುಮಾರು ೩೦ ಕೇಜಿ ತೂಕದ ಅಷ್ಟ ಧಾತುವಿನ ಮೂರ್ತಿ ಕಳುವಾಗಿದೆ. ಇದರ ಜೊತೆಗೆ ಹಿತ್ತಾಳೆಯ ಲಡ್ಡು ಗೋಪಾಲ ಮತ್ತು ವಿಷ್ಣುವಿನ ಇನ್ನೊಂದು ಮೂರ್ತಿ ಕಳುವಾಗಿದೆ.