ಬ್ರೆಂಪ್ಟನ್ (ಕೆನಡಾ) ನಲ್ಲಿನ ಸ್ವಾಮೀನಾರಾಯಣ ಮಂದರದ ಮೇಲೆ ಖಲಿಸ್ತಾನಿ ಭಯೋತ್ಪಾದಕರ ದಾಳಿ !

ಭಾರತದಿಂದ ನಿಷೇಧ ವ್ಯಕ್ತ ಹಾಗೂ ಸಂಬಂಧಪಟ್ಟವರ ವಿರುದ್ಧ ಕ್ರಮಕೈಗೊಳ್ಳುವಂತೆ ಬೇಡಿಕೆ !

ಆಗ್ರಾ (ಉತ್ತರ ಪ್ರದೇಶ) ಇಲ್ಲಿಯ ಬಾಲಾಜಿ ದೇವಸ್ಥಾನದಲ್ಲಿ ಮಧ್ಯ ಸೇವನೆಗೆ ವಿರೋಧಿಸಿದ್ದರಿಂದ ಮತಾಂಧ ಮುಸಲ್ಮಾನನಿಂದ ದೇವಸ್ಥಾನದಲ್ಲಿ ಧ್ವಂಸ

ಇಲ್ಲಿಯ ತೋತಾ ಖೈ ಪ್ರದೇಶದಲ್ಲಿರುವ ಬಾಲಾಜಿ ದೇವಸ್ಥಾನದಲ್ಲಿ ಧ್ವಂಸ ನಡೆಸಿ ಮತ್ತು ಅರ್ಚಕರಿಗೆ ಥಳಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ನಿಜಾಮ ಮತ್ತು ಗುಲಫಾಮ ಇವರಿಬ್ಬರನ್ನು ಬಂಧಿಸಿದ್ದಾರೆ.

ಡಾ. ಸ್ವಾಮಿ ಪಂಡರಪುರದಲ್ಲಿನ ವಿಠಲ ದೇವಸ್ಥಾನವನ್ನು ಸರಕಾರಿಕರಣದಿಂದ ಮುಕ್ತಗೊಳಿಸಲು ಅಕ್ಟೋಬರ್ ೭ ರಂದು ಉಚ್ಚ ನ್ಯಾಯಾಲಯದಲ್ಲಿ ಅರ್ಜಿ ದಾಖಲಿಸುವರು

ದೇಶದಲ್ಲಿನ ಕೋಟ್ಯಾಂತರ ಹಿಂದೂ ಮತ್ತು ಅದರ ಸಂಘಟನೆಗಳ ಪೈಕಿ ಕೇವಲ ಡಾ. ಸ್ವಾಮಿ ಇವರು ಒಬ್ಬರೇ ಇದಕ್ಕಾಗಿ ಪ್ರಯತ್ನಿಸುತ್ತಿದ್ದಾರೆ, ಇದು ಹಿಂದೂಗಳಿಗೆ ಲಜ್ಜಾಸ್ಪದವಾಗಿದೆ !

ಇಂದು ಜ್ಞಾನವಾಪಿ ಪ್ರಕರಣದ ಬಗ್ಗೆ ಜಿಲ್ಲಾ ನ್ಯಾಯಾಲಯದಿಂದ ತೀರ್ಪು ನೀಡಲಾಗುವುದು !

ವಾರಣಾಸಿಯಲ್ಲಿನ ಸುರಕ್ಷತೆಯಲ್ಲಿ ಹೆಚ್ಚಿನ ಹೆಚ್ಚಳ

ತೌಫಿಕ್‌ನಿಂದ ಲಕ್ಷ್ಮಣಪುರಿ (ಉತ್ತರಪ್ರದೇಶ) ನಲ್ಲಿರುವ ‘ಲೆಟೆ ಹೂಯೆ ಹನುಮಾನ್(ನಿದ್ರಿಸುತ್ತಿರುವ ಹನುಮಂತ) ದೇವಾಲಯ’ದ ವಿಗ್ರಹಗಳ ಧ್ವಂಸ

ವಿಗ್ರಹ ಒಡೆಯುವಾಗ ‘ಜೈ ಶ್ರೀ ರಾಮ್’ ಎಂದು ಘೋಷಣೆ ಕೂಗುವ ಮೂಲಕ ‘ವಿಗ್ರಹವನ್ನು ಧ್ವಂಸ ಮಾಡುವವ ಹಿಂದೂವೇ ಆಗಿದ್ದಾರೆ’, ಎಂದು ಬಿಂಬಿಸಲು ತೌಫಿಕ್‌ನು ಪ್ರಯತ್ನಿಸಿದ್ದಾನೆ, ಎಂಬುದನ್ನು ಗಮನದಲ್ಲಿಟ್ಟುಕೊಳ್ಳಿ !

ಶಾಮಲಿ(ಉತ್ತರಪ್ರದೇಶ)ದಲ್ಲಿ ಗ್ರಾಮದೇವತೆಯ ವಾರ್ಷಿಕ ಕಾರ್ಯಕ್ರಮದ ಮೊದಲು ಮಂದಿರದಲ್ಲಿ ಅಜ್ಞಾತರಿಂದ ಮಾಂಸ ಎಸೆತ !

ದೇಶದಲ್ಲಿ ಅನೇಕ ಕಡೆಗಳಲ್ಲಿ ಇಂತಹ ಘಟನೆಗಳು ನಡೆಯುತ್ತಿರುತ್ತವೆ, ಇದರಿಂದ ಹಿಂದೂಗಳ ದೇವತೆಗಳ ಮಂದಿರಗಳನ್ನು ಉದ್ದೇಶಪೂರ್ವಕವಾಗಿ ಅಪಮಾನ ಮಾಡುವ ಪ್ರಯತ್ನವಾಗುತ್ತಿರುತ್ತದೆಯೆಂದು ಗಮನಕ್ಕೆ ಬರುತ್ತದೆ !

ಅಲಿಗಡ (ಉತ್ತರಪ್ರದೇಶ) ಇಲ್ಲಿಯ ಶಿವಮಂದಿರದಲ್ಲಿನ ಮೂರ್ತಿಯನ್ನು ನಾಶ ಮಾಡಿದ ಮುಸಲ್ಮಾನ ಯುವಕನ ಬಂಧನ

ಮಹಮ್ಮದ್ ಪೈಗಂಬರರ ತಥಾ ಕಥಿತ ಅವಮಾನ ಮಾಡಿರುವುದರ ಬಗ್ಗೆ ಮತಾಂಧರು ಇತರರ ಶಿರಶ್ಚೇದ ಮಾಡುತ್ತಾರೆ ಹಾಗೂ ಹಿಂದೂಗಳು ಅವರ ಧಾರ್ಮಿಕ ಸ್ಥಳದ ಅವಮಾನ ಮಾಡಿದ ನಂತರ ಕಾನೂನ ರೀತಿಯಲ್ಲಿ ಕ್ರಮ ಕೈಗೊಳ್ಳಲು ಒತ್ತಾಯಿಸುತ್ತಾರೆ, ಈ ವಿಷಯವಾಗಿ ಡೋಂಗಿ ಜಾತ್ಯತೀತರು ಎಂದು ಮಾತನಾಡುವರು ?

ಅಂಜುಮನ ಇಂತಜಾಮಿಯ ಮಸೀದಿ ಕಮಿಟಿಗೆ ೫೦೦ ರೂಪಾಯಿ ದಂಡ

ಇಲ್ಲಿಯ ಜ್ಞಾನವಾಪಿ ಮತ್ತು ಶೃಂಗಾರ ಗೌರಿ ದರ್ಶನ ಇದರ ಪ್ರಕರಣದಲ್ಲಿ ಜಿಲ್ಲಾ ನ್ಯಾಯಾಲಯವು ಮುಸಲ್ಮಾನ ಕಕ್ಷಿದಾರ ಇರುವ ಅಂಜುಮನ್ ಇಂತಿಜಾಮಿಯಾ ಮಸೀದಿ ಕಮಿಟಿಗೆ ೫೦೦ ರೂಪಾಯಿ ದಂಡ ವಿಧಿಸಿದೆ.

ಸೇಲಂ (ತಮಿಳುನಾಡು) ನಗರದಲ್ಲಿ ಶ್ರೀ ವೇಣುಗೋಪಾಲ ಕೃಷ್ಣ ಸ್ವಾಮಿ ದೇವಸ್ಥಾನದ ಜಾಗದಿಂದ ಅತಿಕ್ರಮಣ ತೆರವುಗೊಳಿಸಿ ! – ಮದ್ರಾಸ್ ಉಚ್ಚ ನ್ಯಾಯಾಲಯ

ಸಾಲೆಮ ಇಲ್ಲಿಯ ಶ್ರೀ ವೇಣುಗೋಪಾಲ ಕೃಷ್ಣ ಸ್ವಾಮಿ ದೇವಸ್ಥಾನದ ಭೂಮಿಯ ಮೇಲೆನ ಅತಿಕ್ರಮಣ ತೆರವುಗೊಳಿಸುವಂತೆ ಮದ್ರಾಸ್ ಉಚ್ಚ ನ್ಯಾಯಾಲಯವು ತಹಸಿನದಾರರಿಗೆ ಆದೇಶ ನೀಡಿದೆ. ಸಾಲೆಮದಲ್ಲಿ ಕಣ್ಣನಕುರಿಚಿಯಲ್ಲಿ ಎ ರಾಧಾಕೃಷ್ಣನ ದೇವಸ್ಥಾನದ ಸಂಪತ್ತಿಯ ಮೇಲೆ ಅತಿಕ್ರಮಣದ ವಿರುದ್ಧ ಅರ್ಜಿ ದಾಖಲಿಸಲಾಗಿತ್ತು.

ಕಾನ್ಪುರ (ಉತ್ತರಪ್ರದೇಶ) ಇಲ್ಲಿ ಮೊಹರಂನ ಮೆರವಣಿಗೆಯ ನಂತರ ಶ್ರೀ ಹನುಮಂತನ ಮೂರ್ತಿ ಧ್ವಂಸಗೈದ ಮತಾಂಧರು

ದೇಶದಲ್ಲಿ ಇತ್ತೀಚೆಗಷ್ಟೇ ಮೊಹರಂ ಆಚರಿಸಲಾಯಿತು. ಆ ಸಮಯದಲ್ಲಿ ಮುಸಲ್ಮಾನರಿಂದ ಧಾರ್ಮಿಕ ಮೆರವಣಿಗೆ ನಡೆಸಲಾಯಿತು. ಈ ಮೆರವಣಿಗೆಯ ಸಮಯದಲ್ಲಿ ಉತ್ತರಪ್ರದೇಶ ಬಿಹಾರ ಮತ್ತು ಮಧ್ಯಪ್ರದೇಶದ ಕೆಲವು ಸ್ಥಳಗಳಲ್ಲಿ ಅವರಿಂದ ಹಿಂಸಾಚಾರ ನಡೆಯಿತು.