ಪಾಕಿಸ್ತಾನವು ಭಯೋತ್ಪಾದಕರ ನೇಮಕಾತಿಗಳನ್ನು ಕೇಂದ್ರ ಮತ್ತು ನೆಲೆಗಳನ್ನು ನಡೆಸುತ್ತಿದೆ ! – ಎಸ್. ಜೈಶಂಕರ

ಭಯೋತ್ಪಾದಕರನ್ನು ಸೇರಿಸುವ ಕೇಂದ್ರಗಳನ್ನು ಮತ್ತು ನೆಲೆಗಳನ್ನು ನಾಶಪಡಿಸುವ ಮೂಲಕ ಭಾರತವನ್ನು ಮತ್ತು ಕೆಲ ಮಟ್ಟಿಗೆ ಇಡೀ ಜಗತ್ತನ್ನೂ ಭಯೋತ್ಪಾದನೆಯಿಂದ ಮುಕ್ತಗೊಳಿಸಲು ಭಾರತವು ಕ್ರಮಗಳನ್ನು ತೆಗೆದುಕೊಳ್ಳಬೇಕು ಎಂದು ಜನರ ಅಪೇಕ್ಷೆಯಾಗಿದೆ !

ಈಗ ಪಾಕಿಸ್ತಾನದಲ್ಲಿರುವ ಹಿಂದೂಗಳೂ ತಮ್ಮ ಸಂಬಂಧಿಕರ ಅಸ್ಥಿಯನ್ನು ಭಾರತದ ಪವಿತ್ರ ಗಂಗೆಯಲ್ಲಿ ವಿಸರ್ಜಿಸಬಹುದು !

ವರ ಸಂಬಂಧಿಗಳು ಗಂಗಾ ನದಿಯಲ್ಲಿ ವಿಸರ್ಜಿಸುವುದು)’, ಎಂಬ ಒಪ್ಪಿಗೆ ಇತ್ತು. ಅನಂತರವೇ ಅವರಿಗೆ ವಿಸಾ ನೀಡಲಾಗುತ್ತಿತ್ತು. ಈಗ ಬದಲಾದ ಧೋರಣೆಯ ಅನುಸಾರ ‘ಮೃತ ಹಿಂದೂವಿನ ಕುಟುಂಬದವರಿಗೆ ಗಂಗೆಯಲ್ಲಿ ಅಸ್ಥಿ ವಿಸರ್ಜನೆಗಾಗಿ ೧೦ ದಿನಗಳ ವಿಸಾ ಸಿಗಲಿದೆ

ಅಫಘಾನಿಸ್ತಾನದ ಮೇಲೆ ದಾಳಿ ಮಾಡಿದರೆ, 1971 ರ ಯುದ್ಧದ ಸ್ಥಿತಿಯಂತೆ ಮಾಡುವೆವು !

ಪಾಕಿಸ್ತಾನಕ್ಕೆ ಅರ್ಥವಾಗುವ ಭಾಷೆಯಲ್ಲಿ ತಾಲಿಬಾನನಿಂದ ಎಚ್ಚರಿಕೆ !

‘ಪಠಾಣ್’ ಚಿತ್ರದ ‘ಬೇಶರಂ ರಂಗ್’ ನನ್ನ ಹಳೆಯ ಹಾಡಿನಂತೆ !

ಪಾಕಿಸ್ತಾನಿ ಗಾಯಕ ಸಜ್ಜಾದ್ ಅಲಿಯ ಪರೋಕ್ಷ ಹೇಳಿಕೆ
ಹಾಡನ್ನು ಕದಿಯಲಾಗಿದೆ ಎಂದು ಸಾಮಾಜಿಕ ಮಾಧ್ಯಮಗಳಲ್ಲಿ ಆರೋಪ

ಭಾರತ ಮತ್ತು ಚೀನಾ ನಡುವಿನ ಸಂಬಂಧ ಸಾಮಾನ್ಯವಾಗಿಲ್ಲ ! – ಜಯಶಂಕರ, ವಿದೇಶಾಂಗ ಸಚಿವ

ಭಾರತದ ಮೇಲೆ ನಿರಂತರವಾಗಿ ಕುತಂತ್ರ ಮಾಡುವ ಚೀನಾವನ್ನು ಶಬ್ದಗಳಿಂದ ವಿರೋಧಿಸುವುದರೊಂದಿಗೆ ಅದರ ವಿರುದ್ಧ ಆಕ್ರಮಣಕಾರಿ ಹೆಜ್ಜೆಗಳನ್ನಿಡುವುದು ಆವಶ್ಯಕವಾಗಿದೆ !

ಅಮೇರಿಕಾದಲ್ಲಿನ ಪಾಕಿಸ್ತಾನ ರಾಯಭಾರಿ ಕಚೇರಿಯನ್ನು ಖರೀದಿಸುವ ಹರಾಜಿನಲ್ಲಿ ಇಸ್ರೈಲ್ ಮತ್ತು ಭಾರತ ಮುಂಚೂಣಿಯಲ್ಲಿ !

ಅಮೇರಿಕಾದ ವಾಶಿಂಗ್ಟನ್ ನಲ್ಲಿರುವ ಪಾಕಿಸ್ತಾನಿ ರಾಯಭಾರಿ ಕಚೇರಿಯನ್ನು ಖರೀದಿಸುವ ಹರಾಜಿನಲ್ಲಿ ಇಸ್ರೈಲ್ ಮತ್ತು ಭಾರತದ ಗುಂಪು ಮುಂಚೂಣಿಯಲ್ಲಿವೆ. ಪಾಕಿಸ್ತಾನದ ವಾರ್ತಾಪತ್ರಿಕೆ `ದಿ ಡಾನ್’ ಸುದ್ದಿಯನುಸಾರ ಈ ಕಟ್ಟಡಕ್ಕಾಗಿ ಅತ್ಯಧಿಕ ಬೋಣಿಗೆಯನ್ನು ಇಸ್ರೈಲ್ ಗುಂಪು ಹಾಕಿದ್ದು, ತದನಂತರ ಭಾರತದ ಸ್ಥಾನವಿದೆ.

ಶಿಕ್ಷಣಕ್ಕಾಗಿ ಬಾಂಗ್ಲಾದೇಶಕ್ಕೆ ಹೋಗಿದ್ದ ಹಿಂದೂ ಯುವತಿಯನ್ನು ಮತಾಂತರಿಸಿದ ಮುಸಲ್ಮಾನರು

ಬಾಂಗ್ಲಾದೇಶದಂತಹ ದೇಶಕ್ಕೆ ಶಿಕ್ಷಣಕ್ಕಾಗಿ ಹೋಗುವುದು, ಹಾಸ್ಯಾಸ್ಪದವಾಗಿದೆ ! ಭಾರತದಲ್ಲಿ `ಲವ್ ಜಿಹಾದ್’ ಘಟನೆಗಳು ಘಟಿಸುತ್ತವೆ, ಅಲ್ಲಿ ಬಾಂಗ್ಲಾದೇಶ ಹೇಗೆ ಹಿಂದೆ ಉಳಿಯಲು ಸಾಧ್ಯ ?

ಭಾರತವನ್ನು ಲೂಟಿಗೈಯ್ಯುವರು ಭಾರತಕ್ಕೆ ಬುದ್ಧಿ ಹೇಳಬಾರದು ! – ಜರ್ಮನ್ ಲೇಖಕಿ ಮಾರಿಯಾ ವರ್ಥ

ಓರ್ವ ಜರ್ಮನ್ ಲೇಖಕಿಯ ಗಮನಕ್ಕೆ ಬರುತ್ತದೆ ಅದು ಭಾರತದಲ್ಲಿನ ಒಬ್ಬ ಪತ್ರಕರ್ತರಿಗಾದರೂ, ಲೇಖಕರಿಗೆ, ಅಧ್ಯಯನಕಾರರಿಗೆ ಹೇಗೆ ಗಮನಕ್ಕೆ ಬರುವುದಿಲ್ಲ? ಇವರೆಲ್ಲರೂ ಕೇವಲ `ಪ್ರಶಸ್ತಿ ಹಿಂದಿರುಗಿಸುವ’ ನಾಟಕವಾಡಿ ಭಾರತವನ್ನು ಆಧಾರಸ್ತಂಭವನ್ನು ಮುರಿಯುವ ಕಾರ್ಯ ಮಾಡುತ್ತಿರುತ್ತಾರೆ. ಇಂತಹವರಿಗೆ ಈಗ ಉತ್ತರ ಕೇಳುವ ಅವಶ್ಯಕತೆ ಬಂದಿದೆ !

ವಿವಿಧ ಸ್ತರಗಳಲ್ಲಿನ ಭಾರತದ ಭದ್ರತೆ ಮತ್ತು ಇತರ ರಾಷ್ಟ್ರಗಳ ನಿಲುವು !

ಕಳೆದ ವರ್ಷ ಪಾಕಿಸ್ತಾನದಿಂದ ಅಮಲು ಪದಾರ್ಥಗಳು ತುಂಬಿರುವ ೧೦೦ ಡ್ರೋನ್‌ಗಳು ಪಂಜಾಬಗೆ ಬಂದಿದ್ದವು; ಆದರೆ ಭಾರತೀಯ ಭದ್ರತಾದಳದವರಿಗೆ ಅವುಗಳನ್ನು ಹೊಡೆದುರುಳಿಸಲು ಸಾಧ್ಯವಾಗಲಿಲ್ಲ. ಅದರಲ್ಲಿನ ೮ ಡ್ರೋನಗಳನ್ನು ವಶಪಡಿಸಿಕೊಳ್ಳಲಾಯಿತು, ಬಾಕಿ ಡ್ರೋನ್‌ಗಳು ಸಾಹಿತ್ಯವನ್ನು ಎಸೆದು ಪಲಾಯನ ಮಾಡಿದವು.