
ಢಾಕಾ (ಬಾಂಗ್ಲಾದೇಶ) – ಶಿಕ್ಷಣಕ್ಕಾಗಿ ಭಾರತದಿಂದ ಬಾಂಗ್ಲಾದೇಶಕ್ಕೆ ಹೋಗಿದ್ದ ಅಮೃತ ದತ್ತ ಎಂಬ ಯುವತಿಯನ್ನು ಅಬ್ದುಲ್ಲ ಎಂಬ ಒಬ್ಬ ಬಾಂಗ್ಲಾದೇಶದ ಮುಸಲ್ಮಾನ ಯುವಕನು ಪ್ರೀತಿಯ ಬಲೆಯಲ್ಲಿ ಸಿಲುಕಿಸಿ ಮತಂತರಗೊಳಿಸಿ, ವಿವಾಹ ಮಾಡಿಕೊಂಡುನು. ವಿವಾಹದ ನಂತರ ಅಬ್ದುಲ್ಲ ಅಮೃತಾಳ ಮೇಲೆ ಶಾರೀರಿಕ ದೌರ್ಜನ್ಯ ಮಾಡುವುದು ಮುಂದುವರಿಸಿದ ನಂತರ ಅಮೃತ ಬಾಂಗ್ಲಾದೇಶದಲ್ಲಿನ ಹಿಂದೂಗಳ ಸಹಾಯ ಪಡೆದಳು. ಎಂದು `ವಾಯ್ಸ್ ಆಫ್ ಬಾಂಗ್ಲಾದೇಶಿ ಹಿಂದೂಸ್’ ಈ ಸಂಘಟನೆಯು ಟ್ವೀಟ್ ಮೂಲಕ ಈ ಮಾಹಿತಿ ನೀಡಿದೆ.
This Indian Hindu girl (Amrita Datta) came to study in #Bangladesh and had relations with a Bdeshi Muslim boy named Abdul. Later the girl converted to Islam and married Abdul. After marriage, Abdul started physically abusing her. Currently she is seeking help from the Bd Hindus. pic.twitter.com/mHYCaNvTyi
— Voice Of Bangladeshi Hindus 🇧🇩 (@VoiceOfHindu71) December 29, 2022
ಸಂಪಾದಕೀಯ ನಿಲುವುಬಾಂಗ್ಲಾದೇಶದಂತಹ ದೇಶಕ್ಕೆ ಶಿಕ್ಷಣಕ್ಕಾಗಿ ಹೋಗುವುದು, ಹಾಸ್ಯಾಸ್ಪದವಾಗಿದೆ ! ಭಾರತದಲ್ಲಿ `ಲವ್ ಜಿಹಾದ್’ ಘಟನೆಗಳು ಘಟಿಸುತ್ತವೆ, ಅಲ್ಲಿ ಬಾಂಗ್ಲಾದೇಶ ಹೇಗೆ ಹಿಂದೆ ಉಳಿಯಲು ಸಾಧ್ಯ ? |
ಭಾರತ, ರಷ್ಯಾ ಮತ್ತು ಚೀನಾ ನಡುವಿನ ದೃಢವಾದ ಸಂಬಂಧ ಜಾಗತಿಕ ಸ್ಥಿರತೆಗೆ ಮುಖ್ಯ! – ಚೀನಾ : China
ಹಿಂದೂ ಮಾಡೆಲ್ ಗೆ ನಟಿಯಾಗುವ ಆಮಿಷವೊಡ್ಡಿ 10 ವರ್ಷಗಳ ಕಾಲ ಅತ್ಯಾಚಾರವೆಸಗಿದ ವಸೀಮ್! : Meerut Love Jihad
ಇಬ್ಬರು ಮಕ್ಕಳ ತಂದೆ ಅರ್ಬಾಜ್ನಿಂದ ಹಿಂದೂ ಯುವತಿಯ ಲೈಂಗಿಕ ಶೋಷಣೆ
‘ಡೊಮಿನಿಕನ್ ರಿಪಬ್ಲಿಕ್’ನಲ್ಲಿ ಜೆಟ್ ವಿಮಾನ ಪತನ : ಪೈಲಟ್ ಮತ್ತು ಸಹ-ಪೈಲಟ್ ಸಾವು !
ಕೋಟ್ಯಧಿಪತಿ ಹಿಂದೂ ಯುವಕನ ಮತಾಂತರ ಪ್ರಕರಣದಲ್ಲಿ ಮುಸ್ಲಿಂ ಮಹಿಳಾ ಜಿಮ್ ಟ್ರೈನರ್ ಮತ್ತು ಆಕೆಯ ತಂದೆಯ ಬಂಧನ : Shamli Conversion
ಬಿಜನೌರ್ (ಉತ್ತರ ಪ್ರದೇಶ) ನಲ್ಲಿ ‘ನಕಲಿ’ ವೈದ್ಯ ಫೈಜಾನ್ ನಿಂದ ಹಿಂದೂ ಮಹಿಳೆಯ ಮೇಲೆ ಅತ್ಯಾಚಾರ ಮತ್ತು ಮತಾಂತರಕ್ಕೆ ಒತ್ತಡ : Bijnor Hindu Woman Rape