ಚೀನಾದ ಆಕ್ರಮಣಕಾರಿಯನ್ನು ತಡೆಯಲು ಭಾರತದ ಜೊತೆಗೆ ಸಂರಕ್ಷಣಾತ್ಮಕ ಪಾಲುದಾರಿಕೆ ಹೆಚ್ಚಳದ ಕುರಿತು ಅಮೇರಿಕಾದಿಂದ ರಣತಂತ್ರ ಯೋಜಿಸಿದೆ !

ಅಮೇರಿಕಾ ಅಕ್ಟೋಬರ್ ೨೭ ರಂದು ಅದರ ‘ಅಮೇರಿಕೀ ರಾಷ್ಟ್ರೀಯ ಸಂರಕ್ಷಣಾ ರಣತಂತ್ರ ೨೦೨೨’ ಜಾರಿಗೊಳಿಸಿದೆ. ಅದಂತೆ ‘ಪೇಂಟಾಗಾನ್’ ಭಾರತದ ಜೊತೆಗೆ ಅದರ ಪ್ರಮುಖ ಸಂರಕ್ಷಣಾ ಪಾಲುದಾರಿಕೆ ಮುಂದುವರೆಸಲಿದೆ.

ಬಾಂಗ್ಲಾದೇಶದಲ್ಲಿ ‘ಸಿತ್ರಾಂಗ್’ ಚಂಡಮಾರುತಕ್ಕೆ ೨೪ ಬಲಿ

೨ ಲಕ್ಷಕ್ಕೂ ಹೆಚ್ಚು ಜನರಿಗೆ ಪೆಟ್ಟು
ಈಶಾನ್ಯ ಭಾರತದಲ್ಲೂ ಅಪಾಯದ ಎಚ್ಚರಿಕೆ

ಭಾರತದೊಂದಿಗಿನ ವ್ಯಾಪಾರವೃದ್ಧಿಯನ್ನು ವಿರೋಧಿಸುವ ಸುಯೆಲಾ ಬ್ರೆವ್ಹರಮನ ಪುನಃ ಬ್ರಿಟನ್ನಿನ ಗೃಹಮಂತ್ರಿಯಾದರು !

ಬ್ರೆವ್ಹರಮನರವರ ಹೇಳಿಕೆಯಿಂದ ಪ್ರಧಾನಮಂತ್ರಿ ಮೋದಿಯವರ ದೀಪಾವಳಿಯ ಸಮಯದ ಒಪ್ಪಂದವನ್ನು ಅಂತಿಮಗೊಳಿಸುವ ಭೇಟಿಯನ್ನು ರದ್ದುಗೊಳಿಸಲಾಯಿತು ಎಂದು ಹೇಳಲಾಗುತ್ತದೆ.

ಅತೀ ಶ್ರೀಮಂತ ಜನರ ಪಟ್ಟಿಯಲ್ಲಿ ಭಾರತಕ್ಕೆ ಮೂರನೇ ಸ್ಥಾನ

ಜಗತ್ತಿನಾದ್ಯಂತ ೨೫ ಸಾವಿರದ ೪೯೦ ಅತೀ ಶ್ರೀಮಂತ ಜನರಲ್ಲಿ (‘ಸೆಂಟಿ -ಮಿಲಿಯನೆಯರ್ಸ್’ಗಳಲ್ಲಿ) ಭಾರತವು ಇಂತಹ ೧ ಸಾವಿರದ ೧೩೨ ಅತೀ ಶ್ರೀಮಂತ ಜನರ ದೇಶವಾಗಿದೆ.

ಕಿನ್ಯಾದಲ್ಲಿ ಪಾಕಿಸ್ತಾನಿ ಪತ್ರಕರ್ತನ ಮೇಲೆ ಗುಂಡು ಹಾರಿಸಿ ಹತ್ಯೆ ಮಾಡಲಾಗಿದೆ

ಈ ಬಗ್ಗೆ ಸ್ವತಃ ಆತನ ಪತ್ನಿಯಾದ ಜಾವೇರಿಯಾ ಸಿದ್ದೀಕೀಯು ಮಾಹಿತಿ ನೀಡಿದ್ದಾರೆ.

ಭಾರತವೇ ಈಗ ಬ್ರಿಟನನ್ನು ವಸಾಹತು ಮಾಡಿಕೊಳ್ಳಬೇಕು!

ಬ್ರಿಟನ್‌ನ ಬಿಕ್ಕಟ್ಟಿನ ಪರಿಸ್ಥಿತಿಯ ಕುರಿತು ಹಾಸ್ಯನಟ ಟ್ರೆವರ್ ನೋಹಾರವರ ಹೇಳಿಕೆ ಇರುವ 3 ವರ್ಷ ಹಿಂದಿನ ವೀಡಿಯೊ ಪ್ರಸಾರವಾಗುತ್ತಿದೆ !