ನೂತನ ಸಂಸತ್ ಭವನದ ಪ್ರಾಂಗಣದಲ್ಲಿ ರಾಷ್ಟ್ರದ್ವಜಾರೋಹಣ !
ಇಲ್ಲಿನ ನೂತನ ಸಂಸತ್ ಭವನದ ಪ್ರಾಂಗಣದಲ್ಲಿ ಸೆಪ್ಟೆಂಬರ್ ೧೭ ರಂದು ಉಪರಾಷ್ಟ್ರಪತಿ ಜಗದೀಪ ಧನಖಡ ಇವರ ಹಸ್ತದಿಂದ ಧ್ವಜಾರೋಹಣ ಮಾಡಲಾಯಿತು. ಈ ಸಮಯದಲ್ಲಿ ಲೋಕಸಭೆಯ ಅಧ್ಯಕ್ಷ ಓಂ ಬಿರ್ಲಾ ಇವರೂ ಉಪಸ್ಥಿತರಿದ್ದರು.
ಇಲ್ಲಿನ ನೂತನ ಸಂಸತ್ ಭವನದ ಪ್ರಾಂಗಣದಲ್ಲಿ ಸೆಪ್ಟೆಂಬರ್ ೧೭ ರಂದು ಉಪರಾಷ್ಟ್ರಪತಿ ಜಗದೀಪ ಧನಖಡ ಇವರ ಹಸ್ತದಿಂದ ಧ್ವಜಾರೋಹಣ ಮಾಡಲಾಯಿತು. ಈ ಸಮಯದಲ್ಲಿ ಲೋಕಸಭೆಯ ಅಧ್ಯಕ್ಷ ಓಂ ಬಿರ್ಲಾ ಇವರೂ ಉಪಸ್ಥಿತರಿದ್ದರು.
‘ನೇಪಾಳವು ಏನು ಮಾಡಬೇಕು ಮತ್ತು ಏನು ಮಾಡಬಾರದು, ಎಂಬುದನ್ನು ಹೇಳುವ ಅಧಿಕಾರವನ್ನು ಚೀನಾಗೆ ಯಾರು ನೀಡಿದರು ? ಎಂಬ ಪ್ರಶ್ನೆಯನ್ನು ನೇಪಾಳದ ಜನತೆಯು ಚೀನಾಗೆ ಕೇಳಬೇಕು !
ಇಲ್ಲಿಯ ಐತಿಹಾಸಿಕ “ಇಂಡಿಯಾ ಕ್ಲಬ್’ ಅನ್ನು ಸೆಪ್ಟೆಂಬರ್ ೧೭ ರಿಂದ ಮುಚ್ಚಲಾಗಿದೆ. ಈ ಕ್ಲಬ್ ಭಾರತದ ಸ್ವಾತಂತ್ಯ್ರ ಚಳುವಳಿಗೆ ಸಂಬಂಧಿಸಿತ್ತು. ಈ ಸ್ಥಳದಲ್ಲಿ ಅನೇಕ ಸ್ವಾತಂತ್ಯ್ರವೀರರು, ಕ್ರಾಂತಿಕಾರರು ಇರುತ್ತಿದ್ದರು ಹಾಗೂ ಬಂದುಹೋಗಿ ಮಾಡುತ್ತಿದ್ದರು.
ಕೆನಡಾದ ಪ್ರಧಾನಿ ಜಸ್ಟಿನ ಟ್ರುಡೊರವರ ಭಾರತದ್ವೇಷಿ ಹಾಗೂ ಖಲಿಸ್ತಾನಪ್ರೇಮಿ ಮಾನಸಿಕತೆಯು ಎಲ್ಲಿಯವರೆಗೆ ನಷ್ಟ ಆಗುವುದಿಲ್ಲವೋ ಅಲ್ಲಿಯವೆರೆಗೆ ಕೆನಡಾದಿಂದ ಯಾವುದೇ ಅಪೇಕ್ಷೆಯನ್ನಿಡುವುದು ವ್ಯರ್ಥವೇ ಆಗಿದೆ !
ದಕ್ಷಿಣ ಕೊರಿಯಾಗೆ ಅಯೋಧ್ಯೆಯ ಐತಿಹಾಸಿಕ ಮತ್ತು ಸಾಂಸ್ಕೃತಿಕವಾಗಿಯೂ ಅತ್ಯಂತ ಮಹತ್ವದ್ದಾಗಿದೆ. ಭಾರತ ಸರಕಾರವು ದಕ್ಷಿಣ ಕೊರಿಯಾಗೆ ಅಯೋಧ್ಯೆಯಲ್ಲಿ ಶ್ರೀರಾಮ ಮಂದಿರದ ಉದ್ಘಾಟನೆಗೆ ಆಹ್ವಾನಿಸಿದರೆ ಭಾಗವಹಿಸಲಿದೆ
ಭಾರತದಲ್ಲಿ ದೇಶ ಮತ್ತು ಸಮಾಜದಲ್ಲಿ ಬಿರುಕು ಮೂಡಿಸುವ ಕೆಲಸದಲ್ಲಿ ತೊಡಗಿರುವ ಕೆಲವು ಪಕ್ಷಗಳಿವೆ. ಅವರು ಒಟ್ಟಾಗಿ ಸೇರಿ ‘ಐ.ಏನ್.ಡಿ.ಐ.ಎ.’ (ಇಂಡಿಯನ್ ನ್ಯಾಷನಲ್ ಡೆವಲಪ್ಮೆಂಟ್ ಇನ್ಕ್ಲೂಸಿವ್ ಅಲೈನ್ಸ್ – ಇಂಡಿಯಾ) ಹೆಸರಿನ ಒಂದು ಮೈತ್ರಿಕೂಟ ಮಾಡಿಕೊಂಡಿದೆ.
ಕಾಶ್ಮೀರದ ಅನಂತನಾಗದಲ್ಲಿನ ಚಕಮಕಿಯಲ್ಲಿ ಭಾರತದ ೫ ಸೈನ್ಯಾಧಿಕಾರಿ ಮತ್ತು ಸೈನಿಕರು ಹುತಾತ್ಮರಾಗಿದ್ದಾರೆ. ಈ ಘಟನೆಯ ನಂತರ ಮಾಜಿ ಸೈನ್ಯದಳ ಪ್ರಮುಖ ಮತ್ತು ಕೇಂದ್ರ ರಾಜ್ಯ ಸಚಿವ ವಿ.ಕೆ. ಸಿಂಹ ಇವರು, ‘ಪಾಕಿಸ್ತಾನವನ್ನು ಒಬ್ಬಂಟಿಯಾಗಿ ಮಾಡುವ ಅವಶ್ಯಕತೆ ಇದೆ.
ಭಾರತ ಸೇರಿದಂತೆ ಸಂಪೂರ್ಣ ಜಗತ್ತು ‘ಚಂದ್ರಯಾನ ೩’ ಇದರ ಯಶಸ್ಸಿನಲ್ಲಿ ಮುಳುಗಿದೆ. ಬಾಹ್ಯಾಕಾಶ ಕ್ಷೇತ್ರದಲ್ಲಿ ಭಾರತದ ಸಾಧನೆಗೆ ಎಲ್ಲೆಡೆ ಮೆಚ್ಚುಗೆ ವ್ಯಕ್ತವಾಗುತ್ತಿದ್ದು, ಭಾರತೀಯ ವಿಜ್ಞಾನಿಗಳನ್ನು ಹೊಗಳಲಾಗುತ್ತಿದೆ.
ಇಂತಹ ಬೇಡಿಕೆಗಳಿಗೆ ಯಾರಾದರೂ ಸೊಪ್ಪು ಹಾಕುತ್ತಾರೆಯೇ ? ಕೆನಡಾದ ಪ್ರಧಾನಮಂತ್ರಿ ಜಸ್ಟಿನ್ ಟ್ರುಡೊ ಅವರು ಈ ಖಲಿಸ್ತಾನಿಗಳ ವಿರುದ್ಧ ಕ್ರಮ ಕೈಕೊಂಡು ‘ಅವರು ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಿದ್ದಾರೆ’ ಎಂದು ತೋರಿಸಬೇಕು !
ಭಾರತದಲ್ಲಿ ನಡೆದ ‘ಜಿ-20’ ಶೃಂಗಸಭೆಯಲ್ಲಿ, ರೈಲ್ವೆ, ರಸ್ತೆಗಳು ಮತ್ತು ಬಂದರುಗಳ ಮೂಲಕ ಭಾರತ, ಮಧ್ಯಪ್ರಾಚ್ಯ ದೇಶಗಳು, ಯುರೋಪ್ ಮತ್ತು ಅಮೆರಿಕಾವನ್ನು ಸಂಪರ್ಕಿಸುವ ಆರ್ಥಿಕ ಹೆದ್ದಾರಿಯನ್ನು ನಿರ್ಮಿಸಲು ನಿರ್ಧರಿಸಲಾಯಿತು.