‘ಕಾಫಿರ’ರ ಮುಂದೆ ನಾವು ಬಾಗುವುದಿಲ್ಲ ! (ಅಂತೆ) – ಪಾಕಿಸ್ತಾನ

ಶಹಾಬಾಜ ಶರೀಫ್ ಇವರು ಪಾಕಿಸ್ತಾನದಲ್ಲಿ ಅಧಿಕಾರಕ್ಕೆ ಬಂದ ನಂತರ ಪ್ರಧಾನಮಂತ್ರಿ ನರೇಂದ್ರ ಮೋದಿ ಇವರು ಅವರನ್ನು ಅಭಿನಂದಿಸಿದ್ದರು.

ಭಾರತದ ಆಕ್ಷೇಪದಿಂದಾಗಿ ತೈವಾನ್ ಕ್ಷಮಾಯಾಚನೆ !

ತೈವಾನಿನ ಕಾರ್ಮಿಕ ಸಚಿವ ಝು ಮಿಂಗ ಚುನ ಇವರು ಮಾರ್ಚ್ ೪ ರಂದು ‘ಈಶಾನ್ಯ ಭಾರತದಲ್ಲಿನ ಜನರ ಬಣ್ಣ ಮತ್ತು ಆಹಾರ ಪದ್ಧತಿ ನಮ್ಮ ಹಾಗೆಯೇ ಇದೆ. ನಮ್ಮ ರೀತಿ ಅವರು ಕ್ರೈಸ್ತ ಧರ್ಮದ ಮೇಲೆ ಹೆಚ್ಚು ವಿಶ್ವಾಸ ಇಡುತ್ತಾರೆ.

ಗಾಜಾದಲ್ಲಿಯ ಹಿಂಸಾಚಾರ ಸ್ವೀಕಾರಾರ್ಹವಲ್ಲ ! – ಭಾರತ

ಭಾರತವು ಇಸ್ರೇಲ್‌ಗೆ ಗಾಜಾದಲ್ಲಿ ಉದ್ವಿಗ್ನತೆಯನ್ನು ತಗ್ಗಿಸಲು ಮತ್ತು ಹಿಂಸಾಚಾರವನ್ನು ನಿಲ್ಲಿಸುವಂತೆ ಭಾರತದ ಖಾಯಂ ಪ್ರತಿನಿಧಿ ರುಚಿರ ಕಂಬೋಜ ಇವರು ಹೇಳಿದರು.

‘ಸ್ವಾತಂತ್ರ್ಯವೀರ ಸಾವರಕರ’ ಚಲನಚಿತ್ರದ ಜಾಹೀರಾತು ಬಿಡುಗಡೆ

ಭಾರತದ ಸ್ವಾತಂತ್ರ್ಯ ಹೋರಾಟಟದ ವೀರ ವಿನಾಯಕ ದಾಮೋದರ ಸಾವರಕರ ಅವರ ಕುರಿತಾದ `ಸ್ವಾತಂತ್ರ್ಯವೀರ ಸಾವರಕರ’ ಈ ಚಲನಚಿತ್ರ ಹಿಂದಿ ಮತ್ತು ಮರಾಠಿಯಲ್ಲಿ ಪ್ರದರ್ಶನಗೊಳ್ಳಲಿದೆ.

S Jaishankar Remarks : ಭಾರತವು ನೆರೆಯ ದೇಶಗಳ ಮೇಲೆ ಗೂಂಡಾಗಿರಿ ಅಲ್ಲ ಸಹಾಯ ಮಾಡುತ್ತದೆ ! – ವಿದೇಶಾಂಗ ಸಚಿವ ಡಾ. ಎಸ್. ಜೈಶಂಕರ್

“ನಾವು ಗೂಂಡಾಗಿರಿ ಮಾಡುತ್ತಿದ್ದರೆ ನೆರೆಯ ದೇಶಗಳಿಗೆ ೩೭ ಸಾವಿರದ ೩೦೦ ಕೋಟಿ ರೂಪಾಯಿ ಸಹಾಯ ಮಾಡುತ್ತಿರಲಿಲ್ಲ, ಹಾಗೂ ಕೊರೊನಾ ಲಸಿಕೆ ನೀಡುವ ಮೂಲಕ ನಾವು ಸಹಾಯ ಮಾಡುತ್ತಿರಲಿಲ್ಲ.’

`ಸಾರ್ಕ್’ ಸದಸ್ಯ ರಾಷ್ಟ್ರಗಳಿಂದ ಭಯೋತ್ಪಾದನೆಗೆ ಬಹಿರಂಗವಾಗಿ ಬೆಂಬಲ ! – ಎಸ್. ಜೈಶಂಕರ 

ಪಾಕಿಸ್ತಾನದಲ್ಲಿ ಶಹಬಾಜ ಷರೀಫ ಸರಕಾರದ ಸ್ಥಾಪನೆಯ ಹಿನ್ನೆಲೆಯಲ್ಲಿ ಭಾರತದ ವಿದೇಶಾಂಗ ವ್ಯವಹಾರ ಸಚಿವ ಎಸ್. ಜೈಶಂಕರ ಇವರು ದಕ್ಷಿಣ ಏಷ್ಯಾ ಸಹಕಾರ ಸಂಘಟನೆ ಅರ್ಥಾತ್ (ಸಾರ್ಕ್) ಶೀಘ್ರ ಪುನರುಜ್ಜೀವನದ ಸಾಧ್ಯತೆಯನ್ನು ತಳ್ಳಿ ಹಾಕಿದ್ದಾರೆ.

ಭಾರತ ಸರ್ಕಾರದ ಆಕ್ಷೇಪಣೆಯ ಬಳಿಕ ಗೂಗಲ್ ‘ಪ್ಲೇ ಸ್ಟೋರ್’ ನಿಂದ ತೆಗೆದುಹಾಕಲಾಗಿದ್ದ ಭಾರತೀಯ ಸಂಸ್ಥೆಗಳ 10 ಅಪ್ಲಿಕೇಶನ್‌ಗಳಿಂದ ಪುನಃ ಕಾರ್ಯಾಚರಣೆ.

ಕೇಂದ್ರ ಸರ್ಕಾರದ ಆಕ್ಷೇಪಣೆಯ ಬಳಿಕ ಗೂಗಲ ಮಾರ್ಚ್ 1 ರಂದು ‘ಪ್ಲೇ ಸ್ಟೋರ್’ ನಿಂದ ತೆಗೆದುಹಾಕಲಾಗಿದ್ದ ಭಾರತೀಯ ಸಂಸ್ಥೆಗಳ 10 ಅಪ್ಲಿಕೇಶನ್‌ಗಳನ್ನು ಗೂಗಲ್ ಮರಳಿ ಪ್ರಾರಂಭಿಸಿದೆ.

Mauritius Indian Military Base : ಮಾರಿಷಸ್‌ನಲ್ಲಿ ಭಾರತೀಯ ಸೇನಾನೆಲೆಯ ಉದ್ಘಾಟನೆ 

ಮುಂಬೈನಿಂದ 3 ಸಾವಿರ 729 ಕಿ.ಮೀ. ಅಂತರದಲ್ಲಿರುವ ನೆರೆಯ ಮಾರಿಷಸನ ಉತ್ತರ ಅಗಾಲೆಗಾ ದ್ವೀಪದಲ್ಲಿ ಭಾರತೀಯ ಸೇನಾ ನೆಲೆಗಾಗಿ ಅಗತ್ಯ ಮೂಲಭೂತ ಸೌಕರ್ಯಗಳನ್ನು ನಿರ್ಮಿಸಲಾಗಿದೆ.

ದೇಶದಲ್ಲಿ ಪರಿಸರಕ್ಕೆ ಸಂಬಂಧೀಸಿದ 1 ಲಕ್ಷ 25 ಸಾವಿರಕ್ಕೂ ಹೆಚ್ಚು ದೂರುಗಳು ದಾಖಲು

ದೇಶದ ಪರಿಸರ ನಾಶವಾಗುತ್ತಿರುವಾಗ, ಭಾರತೀಯರು ಜಾಗೃತರಾಗಿಲ್ಲ ಮತ್ತು ಯಾವುದೇ ಸರಕಾರ ಅಥವಾ ರಾಜಕೀಯ ಪಕ್ಷವು ಜನರನ್ನು ಸಮರೋಪಾದಿಯಲ್ಲಿ ಜಾಗೃತಗೊಳಿಸುತ್ತಿಲ್ಲ, ಇದು ನಾಚಿಕೆಗೇಡಿನ ಸಂಗತಿ !

ಭಾರತೀಯ ತಾಂತ್ರಿಕ ಸಿಬ್ಬಂದಿ ಮಾಲ್ಡೀವ್ಸ್‌ಗೆ ತಲುಪಿದರು !

ಭಾರತೀಯ ತಾಂತ್ರಿಕ ಸಿಬ್ಬಂದಿಯ ಮೊದಲ ಬ್ಯಾಚ್ ಮಾಲ್ಡೀವ್ಸ್‌ಗೆ ಆಗಮಿಸಿದೆ. ಈ ಸಿಬ್ಬಂದಿ ಮಾರ್ಚ್ 10 ರಂದು ಭಾರತಕ್ಕೆ ಮರಳುವ ಸೈನಿಕರ ಸ್ಥಾನವನ್ನು ಪಡೆಯಲಿದ್ದಾರೆ.