ಮಾಲ್ಡಿವ್ಸ್ ನ ಮಾಜಿ ವಿದೇಶಾಂಗ ಸಚಿವ ಅಬ್ದುಲ್ಲಾ ಶಾಹಿದ್ ಇವರ ದಾವೆ !

ಮಾಲೆ (ಮಾಲ್ಡಿವ್ಸ್) – ಮಾಲ್ಡಿವ್ಸ್ ನಲ್ಲಿ ವಿದೇಶಿ ಸೈನ್ಯ ನೇಮಕಗೊಂಡಿಲ್ಲ, ಎಂದು ಮಾಲ್ಡಿವ್ಸ್ ನ ಮಾಜಿ ವಿದೇಶಾಂಗ ಸಚಿವ ಅಬ್ದುಲ್ ಶಾಹಿದ ಇವರು ಮಹತ್ವದ ಹೇಳಿಕೆ ನೀಡಿದ್ದಾರೆ. ಈ ಹಿಂದೆ ಮಾಲ್ಡಿವ್ಸ್ ನ ರಾಷ್ಟ್ರಪತಿ ಮುಯಿಜ್ಜೂ ಇವರು ಬರುವ ಮಾರ್ಚ್ ೧೫ ವರೆಗೆ ಭಾರತ ತನ್ನ ಸೈನಿಕರನ್ನು ಮಾಲ್ಡಿವ್ಸ್ ನಿಂದ ತೆರವುಗೊಳಿಸಬೇಕು ಎಂದು ಹೇಳಿದ್ದರು. ಇದರ ಹಿನ್ನೆಲೆಯಲ್ಲಿ ಶಾಹಿದ್ ಇವರ ಹೇಳಿಕೆ ಮುಯೂಜ್ಜು ಇವರ ಮುಖವಾಡ ಕಳಚಿದೆ.
ಶಾಹಿದ್ ಇವರು ಎಕ್ಸ್ ನಲ್ಲಿ ಪೋಸ್ಟ್ ಮಾಡುತ್ತಾ, ೧೦೦ ದಿನಗಳ ನಂತರ ಇದು ಸ್ಪಷ್ಟವಾಗಿದೆ, ಸಾವಿರಾರು ಭಾರತೀಯ ಸೈನಿಕರ ಬಗ್ಗೆ ಅಧ್ಯಕ್ಷ ಮುಯಿಜ್ಜೂ ದಾವೆ ಮಾಡಿದ್ದರೂ. ಸೈನ್ಯದ ಸಂಖ್ಯೆ ನೀಡಲು ಸರಕಾರ ಅಸಮರ್ಥವಾಗಿದೆ. ದೇಶದಲ್ಲಿ ಯಾವುದೇ ಸಶಸ್ತ್ರ ವಿದೇಶಿ ಸೈನಿಕರು ನೇಮಕಗೊಂಡಿಲ್ಲ. ಪಾರದರ್ಶಕತೆ ಮಹತ್ವದ್ದಾಗಿರುತ್ತದೆ ಮತ್ತು ಸತ್ಯದ ವಿಜಯ ಆಗಲೇಬೇಕು ಎಂದು ಹೇಳಿದ್ದಾರೆ.
ಭಾರತ ಸೆಮಿಕಂಡಕ್ಟರ್ ತಯಾರಿಸುತ್ತಿದೆ; ಪಾಕ್ ಭಯೋತ್ಪಾದಕರನ್ನು…! – ರಕ್ಷಣಾಸಚಿವ ರಾಜನಾಥ ಸಿಂಗ
ಇರಾನ್ ಯುದ್ಧದಲ್ಲಿ ರಷ್ಯಾ ಮತ್ತು ಚೀನಾ ಭಾಗಿಯಾದರೆ, ಗಂಭೀರ ಪರಿಣಾಮ ಎದುರಿಸಬೇಕಾಗುತ್ತದೆ! – ಟ್ರಂಪ್ ಎಚ್ಚರಿಕೆ
‘ಅರಾಮ್ ಕೊ’ ಎಂಬ ವಿಶ್ವದ ಅತಿ ದೊಡ್ಡ ತೈಲ ಸಂಸ್ಥೆಯ ಮೇಲೆ ದಾಳಿ
ಬಾಂಗ್ಲಾದೇಶದಲ್ಲಿ ಶರಣಾಗುವಾಗ ನಾಚಿಕೆಯಾಗಲಿಲ್ಲವೇ? – Maulana Fazlur Rahman
ಭಾರತದ ಜಮ್ಮು-ಕಾಶ್ಮೀರ ಮತ್ತು ಲಡಾಖ್ ಭಾಗಗಳ ಮೇಲೆ ಚೀನಾ ಅಕ್ರಮ ನಿಯಂತ್ರಣ ಸಾಧಿಸಿದೆ !
ಭಯೋತ್ಪಾದನೆಯ ವಿರುದ್ಧ ಶೂನ್ಯ ಸಹಿಷ್ಣುತೆಯ ನೀತಿ ಅಗತ್ಯ!