ಮ್ಯಾನ್ಮಾರ್‌ನಲ್ಲಿ ಪರಿಸ್ಥಿತಿ ಹದಗೆಡುತ್ತಿರುವುದರಿಂದ ಭಾರತವು ಸಿಟವೆಯಲ್ಲಿ ರಾಯಭಾರ ಕಚೇರಿಯ ಸಿಬ್ಬಂದಿಗಳ ಸ್ಥಳಾಂತರ !

ಫೆಬ್ರವರಿ 1, 2021 ರಂದು, ಸೇನೆಯು ಅಧಿಕಾರವನ್ನು ಕಬಳಿಸಿದ್ದು, ಮ್ಯಾನಮಾರನಲ್ಲಿ ಪ್ರಜಾಪ್ರಭುತ್ವವನ್ನು ಮರುಸ್ಥಾಪಿಸುವ ಕೋರಿಕೆಗಾಗಿ ವ್ಯಾಪಕ ಹಿಂಸಾತ್ಮಕ ಪ್ರದರ್ಶನಗಳು ನಡೆಯುತ್ತಿವೆ.

Land Agreement Between India & Bangladesh: 50 ವರ್ಷಗಳ ನಂತರ ಬಾಂಗ್ಲಾದೇಶಕ್ಕೆ 56 ಎಕರೆ ಭೂಮಿ ಕೊಟ್ಟ ಭಾರತ; ಮರಳಿ ಪಡೆದ 14 ಎಕರೆ ಭೂಮಿ !

ಭಾರತವು ಬಾಂಗ್ಲಾದೇಶದ ಗಡಿಯಲ್ಲಿರುವ ಠಾಕೂರ್‌ ಊರಿನ ರಾಣಿಶಂಕೋಯಿ ಉಪಜಿಲ್ಲೆಯಲ್ಲಿನ 56.86 ಎಕರೆ ಭೂಮಿಯನ್ನು ಬಾಂಗ್ಲಾದೇಶಕ್ಕೆ ಹಸ್ತಾಂತರಿಸಿದೆ. ಇದಕ್ಕೆ ಪ್ರತಿಯಾಗಿ ಭಾರತಕ್ಕೆ ಬಾಂಗ್ಲಾದೇಶದ ಕಡೆಯಿಂದ 14.68 ಎಕರೆ ಭೂಮಿ ಸಿಕ್ಕಿದೆ.

Indian Origin’s Life Imprisoned: ಬ್ರಿಟನ್‌: ವಾಹನ ಚಾಲಕನ ಹತ್ಯೆಯ ಪ್ರಕರಣ; ಭಾರತೀಯ ಮೂಲದ ನಾಲ್ವರಿಗೆ ಜೀವಾವಧಿ ಶಿಕ್ಷೆ

ಕಳೆದ ವರ್ಷ ಶ್ರೂಸ್‌ಬರಿಯಲ್ಲಿ ವಾಹನ ಚಾಲಕನ ಹತ್ಯೆಯ ಪ್ರಕರಣದಲ್ಲಿ ಭಾರತೀಯ ಮೂಲದ 4 ಜನರನ್ನು ಬ್ರಿಟನ್ ನ್ಯಾಯಾಲಯವು ದೋಷಿಗಳೆಂದು ಘೋಷಿಸಿದ್ದು ಅವರಿಗೆ ಜೀವಾವಧಿ ಶಿಕ್ಷೆ ವಿಧಿಸಲಾಗಿದೆ.

‘ಚೀನಾ-ಭಾರತ ಸಂಬಂಧಗಳು ಶಾಂತಿ ಮತ್ತು ಅಭಿವೃದ್ಧಿಗೆ ಪೂರಕ ವಂತೆ’ !

ಚೀನಾದ ಭಾರತದೊಂದಿಗಿನ ಇತಿಹಾಸವನ್ನು ನೋಡಿದರೆ, ಅದು ವಿಶ್ವಾಸದ್ರೋಹಿಯಾಗಿದೆಯೆಂದು ಕಂಡು ಬರುತ್ತದೆ. ಆದ್ದರಿಂದ ಭಾರತ ಚೀನಾದೊಂದಿಗೆ ಎಂದಿಗೂ ಸಕಾರಾತ್ಮಕ ವಿಚಾರವನ್ನು ಮಾಡಿ ಅಸಡ್ಡೆಯಿಂದ ಇರಲು ಸಾಧ್ಯವಿಲ್ಲ !

Dismissal of Indian Employees: ಕೆನಡಾದಲ್ಲಿ ರಾಜಕೀಯ ಕಚೇರಿಗಳಿಂದ ಭಾರತೀಯ ಉದ್ಯೋಗಿಗಳ ವಜಾ!

ಕೆನಡಾ ಭಾರತದಲ್ಲಿರುವ ತನ್ನ ರಾಜಕೀಯ ಕಚೇರಿಗಳಲ್ಲಿ ಕೆಲಸ ಮಾಡುವ ಅನೇಕ ಭಾರತೀಯ ಉದ್ಯೋಗಿಗಳನ್ನು ವಜಾಗೊಳಿಸಿದೆ

Researcher Dies at 94 Years: ‘ದೈವೀ ಕಣ’ದ ಸಂಶೋಧಕ ಬ್ರಿಟಿಷ್ ವಿಜ್ಞಾನಿ ಪೀಟರ್ ಹಿಗ್ಸ್ (94 ವರ್ಷ) ನಿಧನ !

ಬ್ರಿಟಿಷ್ ಭೌತಶಾಸ್ತ್ರಜ್ಞ ಮತ್ತು ‘ದೈವೀ ಕಣ’ದ ಶೋಧನೆಗಾಗಿ ನೊಬೆಲ್ ಪ್ರಶಸ್ತಿ ವಿಜೇತ ವಿಜ್ಞಾನಿ ಪೀಟರ್ ಹಿಗ್ಸ್ ನಿಧನರಾದರು. ಅವರಿಗೆ 94 ವರ್ಷ ವಯಸ್ಸಾಗಿತ್ತು.

Modi Is Face Of India: ಭಾರತದ ಪ್ರತಿರೂಪ ಪ್ರಧಾನಿ ಮೋದಿ !

2014 ರಿಂದ ದೇಶದ ಅಭಿವೃದ್ಧಿ ಕಾರ್ಯಗಳು ಮತ್ತು ಆರ್ಥಿಕ ಪ್ರಗತಿಗಾಗಿ ಪ್ರಧಾನಿ ನರೇಂದ್ರ ಮೋದಿ ಅವರನ್ನು ಅಮೆರಿಕಾದ ಸಂಸದ ಬ್ರಾಡ್ ಶೆರ್ಮನ್ ಶ್ಲಾಘಿಸಿದ್ದಾರೆ.

Statement by Ambassador Eric Garcetti: ಪ್ರಪಂಚದ ಉಜ್ವಲ ಭವಿಷ್ಯಕ್ಕಾಗಿ ಕೆಲಸ ಮಾಡಲು ಬಯಸುವವರು ಭಾರತಕ್ಕೆ ಬರಬೇಕು !

ಭಾರತದಲ್ಲಿ ವಾಸಿಸುವುದು ನನ್ನ ಸೌಭಾಗ್ಯವಾಗಿದೆ. ನೀವು ಭವಿಷ್ಯವನ್ನು ನೋಡಲು ಮತ್ತು ಅನುಭವಿಸಲು ಬಯಸಿದರೆ, ಭಾರತಕ್ಕೆ ಬನ್ನಿ.

ಚೀನಾ ಮತ್ತು ಮಾಲ್ದೀವ್‌ ನಡುವಿನ ರಕ್ಷಣೆಯ ಬಗೆಗಿನ ಒಪ್ಪಂದ ಮತ್ತು ಭಾರತದ ತಂತ್ರಗಾರಿಕೆ

ಕೆಲವು ತಜ್ಞರ ಅಭಿಪ್ರಾಯದಂತೆ, ಚೀನಾ ಹಿಂದೂ ಮಹಾಸಾಗರದಲ್ಲಿ ಹೂಡಿಕೆಯ ಮಾಧ್ಯಮದಿಂದ, ಬೇರೆಯವರೊಂದಿಗೆ ಕರಾರು ಮಾಡಿ ಕೊಂಡು ಮತ್ತು ಕುಣಿಕೆಯ ಗಾಳ ಹಾಕಿ ನಿಂತು ಕೊಂಡಿದೆ.  ಇದು ಚೀನಾದ ಬಹುದಶಕಗಳ ಯೋಜನೆಯಾಗಿದೆ.

ಓಹಾಯೋ (ಅಮೆರಿಕಾ) ಇಲ್ಲಿ ಅಪಹರಣಕ್ಕೊಳಗಾಗಿದ್ದ ಭಾರತೀಯ ವಿದ್ಯಾರ್ಥಿಯ ಶವವಾಗಿ ಪತ್ತೆ !

ಅಮೇರಿಕೆಯ ಓಹಾಯೊ ರಾಜ್ಯದಲ್ಲಿರುವ ಕ್ಲೀವ್‌ಲ್ಯಾಂಡ್‌ನಲ್ಲಿ ಮೊಹಮ್ಮದ ಅಬ್ದುಲ ಅರಾಫತ ಹೆಸರಿನ 25 ವರ್ಷದ ಭಾರತೀಯ ವಿದ್ಯಾರ್ಥಿಯು ಸಾವನ್ನಪ್ಪಿದ್ದಾನೆ. ಅವನು ಭಾಗ್ಯನಗರದ ನಿವಾಸಿಯಾಗಿದ್ದು, ಕಳೆದ 3 ವಾರಗಳಿಂದ ನಾಪತ್ತೆಯಾಗಿದ್ದನು.