ಭಾರತದ ರಾಷ್ಟ್ರಧ್ವಜಕ್ಕೆ ಅವಮಾನ ಮಾಡಿದ್ದಕ್ಕಾಗಿ ಮಾಲ್ಡೀವ್ಸ್‌ನ ಮಾಜಿ ಸಚಿವೆ ಮರಿಯಮರಿಂದ ಕ್ಷಮೆಯಾಚನೆ!
ಈ ಹಿಂದೆ ಮರಿಯಮ ಪ್ರಧಾನಮಂತ್ರಿ ಮೋದಿಯವರನ್ನು ಅವಮಾನಿಸಿದ್ದರು.
ಈ ಹಿಂದೆ ಮರಿಯಮ ಪ್ರಧಾನಮಂತ್ರಿ ಮೋದಿಯವರನ್ನು ಅವಮಾನಿಸಿದ್ದರು.
ತಂತ್ರಜ್ಞಾನ ಮತ್ತು ವೈದ್ಯಕೀಯ ಕ್ಷೇತ್ರದಲ್ಲಿನ ಹೊಸಹೊಸ ಶೋಧನೆಗಳಿಂದ ಅವಿಷ್ಕಾರಗಳಿಂದ ಕ್ಯಾನ್ಸರ್ ಈಗ ವಾಸಿಯಾಗದ ಕಾಯಿಲೆಯಾಗಿ ಉಳಿದಿಲ್ಲವಾದರೂ, ಈ ರೋಗಕ್ಕೆ ತಗಲುವ ವೈದ್ಯಕೀಯ ವೆಚ್ಚ ಸಾಮಾನ್ಯ ಜನರ ಕೈಗೆಟಕುವುದು ಕಠಿಣವಾಗಿದೆ.
ಕೆನಡಾದ ಗುಪ್ತಚರ ಸಂಸ್ಥೆ ಸಿ.ಎಸ್.ಐ (ಕೆನಡಿಯನ್ ಸೆಕ್ಯುರಿಟಿ ಇಂಟೆಲಿಜೆನ್ಸ್ ಸರ್ವಿಸ್) ‘ಕೆನಡಾದ ಚುನಾವಣೆಯಲ್ಲಿ ಭಾರತ ಹಸ್ತಕ್ಷೇಪ ಮಾಡಲು ಪ್ರಯತ್ನಿಸಿದೆ’ ಎಂದು ದಾವೆ ಮಾಡಿದೆ. ಇದಕ್ಕೆ ಭಾರತವು ತೀಕ್ಷ್ಣವಾಗಿ ಪ್ರತಿಕ್ರಿಯೆ ವ್ಯಕ್ತ ಪಡಿಸಿದೆ.
ಏಪ್ರಿಲ್‌ನಿಂದ ಜೂನ್‌ವರೆಗೆ ಸರಾಸರಿ ಉಷ್ಣತೆಗಿಂತ ಎರಡು ಪಟ್ಟು ಹೆಚ್ಚು ಉಷ್ಣತೆ ಇರಲಿದೆ ಹವಾಮಾನ ಇಲಾಖೆ ಮುನ್ಸೂಚಿಸಿದೆ. ಈ ಮೇಲಿನ ನಗರಗಳಲ್ಲಿ ಕಳೆದ 6 ವರ್ಷಗಳಲ್ಲಿ ಬೇಸಿಗೆಯ ಮೇಲ್ಮೈ ತಾಪಮಾನ 42 ರಿಂದ 45 ಡಿಗ್ರಿಗಳಷ್ಟು ದಾಖಲಾಗಿವೆ.
ಅಮೆರಿಕಾದ ಓಹಿಯೋದಲ್ಲಿ ಭಾರತೀಯ ವಿದ್ಯಾರ್ಥಿನಿ ಉಮಾ ಸತ್ಯ ಗದ್ದೆ ಎಂಬವರು ಸಾವನ್ನಪ್ಪಿದ್ದಾರೆ ಎಂದು ಅಲ್ಲಿನ ಭಾರತೀಯ ರಾಯಭಾರ ಕಚೇರಿಯು ತಿಳಿಸಿದೆ.
ಕೃತಕ ಬುದ್ಧಿಮತ್ತೆ (ಎಐ) ಬಳಸಿಕೊಂಡು ದೇಶದಲ್ಲಿ ಲೋಕಸಭೆಯ ಸಾರ್ವತ್ರಿಕ ಚುನಾವಣೆಯಲ್ಲಿ ಹಸ್ತಕ್ಷೇಪ ಮಾಡಲು ಚೀನಾ ಪ್ರಯತ್ನಿಸುತ್ತಿದೆ ಎಂದು ಪ್ರಸಿದ್ಧ ಮೈಕ್ರೋಸಾಫ್ಟ್ ತನ್ನ ಸಂದೇಹವನ್ನು ವ್ಯಕ್ತಪಡಿಸಿದೆ.
ಕಚ್ಚತಿವು ಕುರಿತು ಈ ಹಿಂದೆ ಶ್ರೀಲಂಕಾದ ವಿದೇಶಾಂಗ ಸಚಿವರು ಕೂಡ ಇದೇ ರೀತಿಯ ಹೇಳಿಕೆ ನೀಡಿದ್ದರು.
ಕೆನಡಾ, ಅಮೇರಿಕಾ ಮತ್ತು ಈಗ ಬ್ರಿಟನ್ ನಲ್ಲಿನ ಸಮಾಚಾರ ಪತ್ರಕೆಗಳ ಮೂಲಕ ಭಾರತವನ್ನು ಪ್ರಯತ್ನಪೂರ್ವಕವಾಗಿ ಈ ರೀತಿ ಗುರಿಯಾಗಿಸಲಾಗುತ್ತಿದೆ. ಈ ಮೂಲಕ ಈ ಪಾಶ್ಚಿಮಾತ್ಯ ದೇಶಗಳು ಭಾರತದ ಮೇಲೆ ಒತ್ತಡ ನಿರ್ಮಾಣ ಮಾಡುವ ಪ್ರಯತ್ನ ಮಾಡುತ್ತಿವೆ.
ಪಾಕಿಸ್ತಾನಿ ಸರಕಾರ ಪಾಕ್ ಆಕ್ರಮಿತ ಕಾಶ್ಮೀರದಲ್ಲಿನ ಜನರ ಜೊತೆಗೆ ಒಳ್ಳೆಯ ರೀತಿಯಾಗಿ ವರ್ತಿಸುತ್ತಿಲ್ಲ ಮತ್ತು ಅವರ ಮೂಲಭೂತ ಸೌಕರ್ಯಗಳ ಕಾಳಜಿ ವಹಿಸುತ್ತಿಲ್ಲ.
ಭಯೋತ್ಪಾದನೆಯನ್ನು ಬೆಂಬಲಿಸುವವರನ್ನು ಪಾಠ ಕಲಿಸುವಲ್ಲಿ ತಡಮಾಡಬಾರದು ಎದು ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ ದೋವಲ ಇವರು ಪಾಕಿಸ್ತಾನದ ಹೆಸರನ್ನು ಹೇಳದೆ ಕರೆ ನೀಡಿದ್ದಾರೆ.