ಸೈನ್ಯದಳದ ಅಗ್ನಿವೀರ ಸೇರ್ಪಡೆಯ ಯೋಜನೆಯಲ್ಲಿ ದೊಡ್ಡ ಬದಲಾವಣೆ ಆಗುವ ಸಾಧ್ಯತೆ !

ಭಾರತ ಸರಕಾರದಿಂದ ಕಳೆದ ವರ್ಷ ಸಶಸ್ತ್ರದಳದಲ್ಲಿ ಸೇರಿಸಿಕೊಳ್ಳಲು ‘ಅಗ್ನಿವೀರ’ ಹೆಸರಿನ ಯೋಜನೆ ಕಾರ್ಯರೂಪಕ್ಕೆ ತರಲಾಗಿತ್ತು. ಈ ಯೋಜನೆಗೆ ಆಗ ಬಹಳ ವಿರೋಧವಾಗಿತ್ತು. ಈ ವಿರೋಧವನ್ನು ಲೆಕ್ಕಿಸದೆ ಸರಕಾರದಿಂದ ಈ ಯೋಜನೆ ಜಾರಿಗೊಳಿಸಲಾಗಿತ್ತು.

ಅಕ್ಟೋಬರ್ ೮ ರಂದು ನ್ಯೂಜೆರ್ಸಿ (ಅಮೇರಿಕ)ಯಲ್ಲಿ ಭಾರತದ ಹೊರಗಿನ ಎಲ್ಲಕ್ಕಿಂತ ದೊಡ್ಡ ಹಿಂದೂ ದೇವಾಲಯದ ಉದ್ಘಾಟನೆ !

ಭಾರತದ ಹೊರಗೆ ವಿಶ್ವದ ಅತಿದೊಡ್ಡ ಹಿಂದೂ ದೇವಾಲಯವನ್ನು ನಿರ್ಮಿಸಲಾಗಿದೆ. ಸ್ವಾಮಿ ನಾರಾಯಣ ಸಂಪ್ರದಾಯದ ಈ ದೇವಾಲಯವು ನ್ಯೂಜೆರ್ಸಿಯ ರಾಬಿನ್ಸವಿಲ್ಲೆ ನಗರದಲ್ಲಿದೆ. ಈ ದೇವಾಲಯವನ್ನು ೧೬೨ ಎಕರೆ ಪ್ರದೇಶದಲ್ಲಿ ನಿರ್ಮಿಸಲಾಗಿದೆ.

ಚೀನಾ ಭಾರತದ ಗಡಿಯಲ್ಲಿ ಅನೇಕ ಕಾಮಗಾರಿಗಳು ಮಾಡಿವೆ ! – ಭಾರತೀಯ ಸೈನ್ಯದ ಗಡಿ ಮಾರ್ಗ ಸಂಘಟನೆಯ ಮಹಾಸಂಚಾಲಕ ಲೆಫ್ಟನಂಟ್ ಜನರಲ್ ರಾಜೀವ ಚೌದರಿ

ಕಳೆದ ಮೂರು ವರ್ಷಗಳಲ್ಲಿ ಚೀನಾದಿಂದ ಭಾರತದ ಗಡಿಯಲ್ಲಿ ಅನೇಕ ಕಾಮಗಾರಿಗಳು ನಡೆಸಲಾಗುತ್ತಿದೆ. ಕಳೆದ ಕೆಲವು ವರ್ಷಗಳಲ್ಲಿ ಚೀನಾಗಿಂದ ೮ ಸಾವಿರ ಕೋಟಿ ರೂಪಾಯಿ ಖರ್ಚು ಮಾಡಿ ೩೦೦ ಯೋಜನೆಗಳನ್ನು ಪೂರ್ಣ ಮಾಡಿದೆ.

ನನ್ನ ವಿರುದ್ಧ ಕ್ರಮ ಕೈಗೊಂಡರೂ ನಾವು ಖಲಿಸ್ತಾನ ನಿರ್ಮಿಸುವೆವು ! (ಅಂತೆ) – ಗುರುಪತವಂತ ಸಿಂಹ ಪನ್ನು

ರಾಷ್ಟ್ರೀಯ ತನಿಖಾ ದಳದಿಂದ ಖಲಿಸ್ತಾನಿ ಭಯೋತ್ಪಾದಕ ಗುರುಪತವಂತ ಸಿಂಹ ಪನ್ನು ಇವನ ಪಂಜಾಬದಲ್ಲಿನ ಆಸ್ತಿ ವಶಪಡಿಸಿಕೊಂಡ ನಂತರ ಪನ್ನು ಇವನು ಭಾರತಕ್ಕೆ ಬೆದರಿಕೆ ನೀಡಿದ್ದಾನೆ.

ಭಾರತ ಕೊರೋನಾ ಮಹಾಮಾರಿಯ ಸಮಯದಲ್ಲಿ ಮಾಡಿರುವ ಸಹಾಯದಿಂದ ವಿಶ್ವ ಸಂಸ್ಥೆಯ ವೇದಿಕೆಯಲ್ಲಿ ಅನೇಕ ದೇಶಗಳಿಂದ ಆಭಾರ ಮನ್ನಣೆ !

ಕೊರೊನಾ ಮಹಾಮಾರಿಯ ಸಮಯದಲ್ಲಿ ಭಾರತವು ೯೮ ದೇಶಗಳಿಗೆ ಕೊರೊನಾದ ಲಸಿಕೆ ನೀಡಿರುವುದರಿಂದ ಅನೇಕ ದೇಶಗಳು ಮನಃ ಪೂರ್ವಕವಾಗಿ ಧನ್ಯವಾದ ನೀಡಿದ್ದರು. ಈ ಸಮಯದಲ್ಲಿ ಭಾರತದ ‘ವ್ಯಾಕ್ಸಿನ್ ಸ್ನೇಹ’ ಇದರ ಅಂತರ್ಗತದಲ್ಲಿ ಈ ಸಹಾಯ ಮಾಡಲಾಗಿತ್ತು.

ಕೆನಡಾದ ವಿರೋಧ ಪಕ್ಷದ ನಾಯಕ ಪಿಯರ್ ಪೊಲಿವರೆಯಿಂದ ಹಿಂದೂಗಳಿಗೆ ಬೆಂಬಲ ! – ಹಿಂದೂಗಳು ಕೆನಡಾದ ಪ್ರತಿಯೊಂದು ಕ್ಷೇತ್ರದಲ್ಲಿ ಪ್ರಮುಖ ಕೊಡುಗೆ

ಕೆನಡಾದ ಪ್ರತಿಯೊಬ್ಬ ಪ್ರಜೆಯು ದೇಶದಲ್ಲಿ ಯಾವುದೇ ಭಯವಿಲ್ಲದೆ ವಾಸಿಸುವ ಹಕ್ಕನ್ನು ಹೊಂದಿದ್ದಾರೆ ಮತ್ತು ಪ್ರತಿ ಸಮುದಾಯವು ಈ ದೇಶದಲ್ಲಿ ಸ್ವಾಗತಿಸುತ್ತದೆ. ನಾವು ಇತ್ತೀಚೆಗೆ ಹಿಂದೂಗಳ ವಿರುದ್ಧ ಆಕ್ಷೇಪಾರ್ಹ ಹೇಳಿಕೆಗಳನ್ನು ಕೇಳಿದ್ದೇವೆ ಮತ್ತು ನಾವು ಅವುಗಳನ್ನು ವಿರೋಧಿಸುತ್ತೇವೆ.

ಅಂತರರಾಷ್ಟ್ರೀಯ ಮೊಟಾರಸೈಕಲ್ ಸ್ಪರ್ಧೆಯ ಪ್ರಸಾರದ ಸಮಯದಲ್ಲಿ ಭಾರತದ ತಪ್ಪಾದ ನಕ್ಷೆಯ ಪ್ರಸಾರ !

ಇಲ್ಲಿನ “ಬುದ್ಧ ಇಂಟರ್ ನ್ಯಾಷನಲ್ ಸರ್ಕಿಟ್”ನಲ್ಲಿ ಆಯೋಜಿಸಿದ ಅಂತರರಾಷ್ಟ್ರೀಯ ಮೋಟಾರ್ ಸೈಕಲ್ ಸ್ಪರ್ಧೆಯ ನೇರ ಪ್ರಸಾರ ಮಾಡುವಾಗ ಭಾರತದ ತಪ್ಪಾದ ನಕ್ಷೆಯನ್ನು ತೋರಿಸಿದ್ದಾರೆ.

ಪಾಕಿಸ್ತಾನವು ಅನಧೀಕೃತವಾಗಿ ವಶಪಡಿಸಿಕೊಂಡಿರುವ ಭಾರತದ ಭೂಮಿಯನ್ನು ತೆರವುಗೊಳಿಸಬೇಕು ! – ಭಾರತ

ಪಾಕಿಸ್ತಾನವು ಭಯೋತ್ಪಾದನೆಯ ವಿರುದ್ಧ ಕ್ರಮಕೈಗೊಳ್ಳಬೇಕು ಹಾಗೂ ಗಡಿಯಲ್ಲಿ ಭಯೋತ್ಪಾದನೆಗೆ ಪ್ರೋತ್ಸಾಹ ನೀಡುವುದನ್ನು ನಿಲ್ಲಿಸಬೇಕು. ಪಾಕಿಸ್ತಾನದಲ್ಲಿ ನಡೆಯುತ್ತಿರುವ ಅಲ್ಪಸಂಖ್ಯಾತರ ಮಾನವ ಹಕ್ಕುಗಳ ಉಲ್ಲಂಘನೆಯನ್ನು ತಡೆಯಬೇಕು.

ಕೆನಡಾದಲ್ಲಿನ ಭಾರತೀಯರಿಂದ ಅರ್ಥವ್ಯವಸ್ಥೆಗೆ ಮೂರು ಲಕ್ಷ ಕೋಟಿ ರೂಪಾಯಿಗಿಂತಲೂ ಹೆಚ್ಚಿನ ಹಣ ಆದಾಯ !

ಖಲಿಸ್ತಾನಿ ಭಯೋತ್ಪಾದಕ ಹರದೀಪ ಸಿಂಹ ನಿಜ್ಜರ್ ಇವನ ಹತ್ಯೆಯಿಂದ ಕೆನಡಾ ಮತ್ತು ಭಾರತ ಇವರಲ್ಲಿ ವಿವಾದ ನಿರ್ಮಾಣವಾಗಿದೆ. ಭಾರತವು ಕೆನಡಾದ ನಾಗರಿಕರಿಗೆ ಭಾರತದ ವೀಸಾ ನೀಡುವುದು ತಾತ್ಕಾಲಿಕವಾಗಿ ನಿಲ್ಲಿಸಿದೆ.

ನಿಜ್ಜರ್ ಇವನ ಹತ್ಯೆಯ ಸಾಕ್ಷಿಗಳು ಕೆಲವು ವಾರಗಳ ಹಿಂದೆಯೇ ಭಾರತಕ್ಕೆ ನೀಡಲಾಗಿತ್ತು !

ಕೆನಡಾದ ಪ್ರಧಾನಮಂತ್ರಿ ಜಸ್ಟಿನ್ ಟ್ರುಡೋ ಇವರು ಖಲಿಸ್ತಾನಿ ಭಯೋತ್ಪಾದಕ ನಿಜ್ಜರ್ ಇವನ ಹತ್ಯೆಯ ಪ್ರಕರಣದ ಕುರಿತಾದ ಸಾಕ್ಷಿಗಳು ಭಾರತ ಸರಕಾರಕ್ಕೆ ಕೆಲವು ವಾರಗಳ ಹಿಂದೆಯೇ ನೀಡಿದ್ದೇವೆ, ಅವುಗಳು ವಿಶ್ವಾಸಾರ್ಹ್ಯವಾಗಿವೆ, ಎಂದು ದಾವೆ ಮಾಡಿದ್ದಾರೆ