ಅಮೇರಿಕೆಯ ಸಂಸತ್ತಿನಲ್ಲಿ ಶ್ರೀ ಶ್ರೀ ರವಿಶಂಕರ ಮತ್ತು ಆಚಾರ್ಯ ಲೊಕೇಶ ಮುನಿ ಇವರ ಶಾಂತಿಯ ಕಾರ್ಯದ ಬಗ್ಗೆ ಶ್ಲಾಘನೆ !

ಜಗತ್ತಿನ ಒಬ್ಬರಾದರೂ ಇಸ್ಲಾಮಿಕ್ ಧರ್ಮಗುರುಗಳು ಇಂತಹ ಕಾರ್ಯವನ್ನು ಮಾಡುತ್ತಾರೆಯೇ ?

ಪಾಕಿಸ್ತಾನದ ಕ್ರಿಕೆಟ್ ಮಂಡಳಿಯ ಅಧ್ಯಕ್ಷರಿಂದ ಭಾರತವನ್ನು ‘ಶತ್ರುದೇಶ’ ಎಂದು ಉಲ್ಲೇಖ !

ಭಾರತವು ಪಾಕಿಸ್ತಾನದ ಕ್ರಿಕೆಟ್ ಸಂಘಕ್ಕೆ ಇಲ್ಲಿ ಬರಲು ಅನುಮತಿ ನೀಡಬಾರದಿತ್ತು, ಇದೇ ಇದರಿಂದ ಸ್ಪಷ್ಟವಾಗುತ್ತದೆ ! ಆಟದಲ್ಲಿ ಕೂಡ ಶತ್ರುತ್ವ ತೋರಿಸುವ ಇಂತಹ ದೇಶವನ್ನು ಭಾರತ ಬಹಿಷ್ಕರಿಸಬೇಕು ! ಇದಕ್ಕಾಗಿ ಜನರು ಸರಕಾರದ ಮೇಲೆ ಒತ್ತಡ ಹೇರಬೇಕು !

ಈಗ ಸಮುದ್ರಯಾನ !

‘ಸಮುದ್ರಯಾನ’ದ ಮೂಲಕ ಕೈಗೊಳ್ಳಲಿರುವ ಈ ಸಂಶೋಧನಾ ಕಾರ್ಯವು ಖಂಡಿತವಾಗಿಯೂ ಒಂದು ಕ್ಷೇತ್ರದ ಜ್ಞಾನದ ವ್ಯಾಪ್ತಿಯನ್ನು ವಿಸ್ತರಿಸಲಿದೆ.

ನಿಜ್ಜರ ಕೊಲೆ ಪಾಕಿಸ್ತಾನದ ಗುಪ್ತಚರ ಸಂಸ್ಥೆ ಐ.ಎಸ್.ಐ.ನ ಕೈವಾಡವಿರುವ ಸಂದೇಹ !

ಇದು ನಿಜವಾಗಿದ್ದರೆ, ಜಸ್ಟಿನ್ ಟ್ರುಡೊ ಅವರು ಭಾರತದ ಬಳಿ ಸಾರ್ವಜನಿಕವಾಗಿ ಕ್ಷಮೆಯಾಚಿಸಬೇಕು ಮತ್ತು ಪಾಕಿಸ್ತಾನವನ್ನು ತಪ್ಪಿತಸ್ಥ ಎಂದು ನಿರ್ಧರಿಸಿ ಅದರ ವಿರುದ್ಧ ಕ್ರಮ ತೆಗೆದುಕೊಳ್ಳಬೇಕು !

ಕೆನಡಾದಲ್ಲಿನ ಭಾರತೀಯ ರಾಯಭಾರಿ ಕಚೇರಿಯ ಹೊರಗೆ ಖಾಲಿಸ್ತಾನಿಗಳ ಪ್ರತಿಭಟನೆ

ಕೆನಡಾದಲ್ಲಿ ಸೆಪ್ಟೆಂಬರ್ ೨೫ ರಂದು ೨ ಸ್ಥಳಗಳಲ್ಲಿ ಖಲಿಸ್ತಾನಿಗಳು ಭಾರತದ ವಿರೋಧದಲ್ಲಿ ಪ್ರತಿಭಟಿಸಿತು. ಈ ಸಮಯದಲ್ಲಿ ಭಾರತದ ರಾಷ್ಟ್ರಧ್ವಜ ಹಾಗೆಯೇ ಪ್ರಧಾನಮಂತ್ರಿ ನರೇಂದ್ರ ಮೋದಿಯವರ ಪುತ್ತಳಿಯನ್ನು ಸುಡಲಾಯಿತು.

ಭಾರತ-ಕೆನಡಾ ವಿವಾದದಲ್ಲಿ ಬಾಂಗ್ಲಾದೇಶದಿಂದ ಭಾರತಕ್ಕೆ ಬೆಂಬಲ

ಇದರ ಬಗ್ಗೆ ಹೆಚ್ಚು ತಿಳಿಯುವುದಿಲ್ಲ ಆದ್ದರಿಂದ, ನಾನು ಇದರ ಬಗ್ಗೆ ಹೆಚ್ಚು ಹೇಳಲಾರೆ; ಆದರೆ ನಾವು ಭಾರತದ ಬಗ್ಗೆ ಹೆಮ್ಮೆಪಡುತ್ತೇವೆ. ಅದು ಎಂದಿಗೂ ಕೊಲೆಯಂತಹ ಕೃತ್ಯ ಮಾಡುವುದಿಲ್ಲ. ಮೌಲ್ಯಗಳು ಮತ್ತು ತತ್ವಗಳ ಆಧಾರದ ಮೇಲೆ ನಾವು ಭಾರತದೊಂದಿಗೆ ಬಲವಾದ ಸಂಬಂಧವನ್ನು ಹೊಂದಿದ್ದೇವೆ.

ಭಾರತದ ನಂತರ ಈಗ ಬ್ರಿಟನ್ ನಿಂದ ಖಲಿಸ್ತಾನಿಗಳ ಮೇಲೆ ಕ್ರಮ !

ಖಲಿಸ್ತಾನಿ ಭಯೋತ್ಪಾದಕ ಹರದೀಪ ಸಿಂಹ ನಿಜ್ಜರ್ ಇವನ ಹತ್ಯೆಯ ಸಂದರ್ಭದಲ್ಲಿ ಕೆನಡಾದಿಂದ ಭಾರತದ ಮೇಲೆ ಮಾಡಿರುವ ಆರೋಪದ ನಂತರ ಭಾರತದ ಎನ್.ಐ.ಎ. ಇಂದ ಖಲಿಸ್ತಾನಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲು ಆರಂಭಿಸಿದ್ದಾರೆ. ಅಲ್ಲಿ ಬ್ರಿಟನ್ ಕೂಡ ಕಠಿಣ ನಿಲುವನ್ನು ವಹಿಸಿದೆ.

ಪಾಕಿಸ್ತಾನದಲ್ಲಿನ ಅಮೇರಿಕಾದ ರಾಯಭಾರಿಯಿಂದ ಪಾಕಿಸ್ತಾನ ಆಕ್ರಮಿತ ಕಾಶ್ಮೀರಕ್ಕೆ ಭೇಟಿ !

ಪಾಕಿಸ್ತಾನದಲ್ಲಿನ ಅಮೇರಿಕಾದ ರಾಯಭಾರಿ ಡೇವಿಡ್ ಬ್ಲೂಮ್ ಇವರು ಪಾಕಿಸ್ತಾನ ಆಕ್ರಮಿತ ಕಾಶ್ಮೀರಕ್ಕೆ ಇತ್ತೀಚಿಗೆ ಭೇಟಿ ನೀಡಿದರು. ಈ ಭೇಟಿಯಲ್ಲಿ ಬ್ಲೂಮ್ ಇವರು ಪಾಕಿಸ್ತಾನ ಆಕ್ರಮಿತ ಕಾಶ್ಮೀರಕ್ಕೆ ‘ಸ್ವತಂತ್ರ ಕಾಶ್ಮೀರ’ ಎಂದು ಘೋಷಿಸಿದರು.

ನಾವು ಚೀನಾದ ಹಡಗಿಗೆ ಬಂದಿರದಲ್ಲಿ ನಿಲ್ಲಲು ಅನುಮತಿ ನೀಡಿಲ್ಲ ! – ಶ್ರೀಲಂಕಾದ ವಿದೇಶಾಂಗ ಸಚಿವ ಅಲಿ ಸಬ್ರಿ

ನನ್ನ ಮಾಹಿತಿಯ ಪ್ರಕಾರ ನಾವು ಚೀನಾ ಹಡಗಿಗೆ ನಮ್ಮ ದೇಶಕ್ಕೆ ಬರಲು ಅನುಮತಿ ನೀಡಿಲ್ಲ. ಈ ಹಡಗಿನಿಂದ ಭಾರತೀಯ ರಕ್ಷಣಾ ವ್ಯವಸ್ಥೆಯಿಂದ ಕಳವಳ ವ್ಯಕ್ತಪಡಿಸಲಾಗಿತ್ತು. ಅದು ಯೋಗ್ಯವು ಆಗಿದೆ ಮತ್ತು ನಮಗಾಗಿ ಮಹತ್ವದ್ದು ಆಗಿದೆ.

ಆಧಾರವಿಲ್ಲದ ಆರೋಪ ಮಾಡುವುದು ಕೆನಡಾದ ಪ್ರಧಾನಮಂತ್ರಿಗಳ ಅಭ್ಯಾಸವಾಗಿದೆ ! – ಶ್ರೀಲಂಕಾದ ವಿದೇಶಾಂಗ ಸಚಿವ ಅಲೀ ಸಬ್ರೀ

ಕೆನಡಾದ ಪ್ರಧಾನಮಂತ್ರಿ ಟ್ರುಡೊರವರು ಖಾಲಿಸ್ತಾನಿ ಭಯೋತ್ಪಾದಕ ಹರದೀಪ ಸಿಂಹ ನಿಜ್ಜರನ ಹತ್ಯೆಯ ಪ್ರಕರಣದಲ್ಲಿ ಭಾರತದ ಕೈವಾಡ ಇರುವುದಾಗಿ ಆರೋಪಿಸಿದ ನಂತರ ಈಗ ಶ್ರೀಲಂಕಾವು ಭಾರತದ ಪರ ವಹಿಸಿದೆ.