Maharashtra Govt Questions SC: ಪರಾರಿಯಾಗಿರುವ ಜಾಕಿರ್ ನಾಯಿಕ್ ಅರ್ಜಿ ಹೇಗೆ ದಾಖಲಿಸಬಹುದು ?
ಜಿಹಾದಿ ಭಯೋತ್ಪಾದಕರ ಆದರ್ಶನಾಗಿರುವ ಮತ್ತು ಭಾರತದಿಂದ ಪರಾರಿಯಾಗಿರುವ ಝಾಕಿರ್ ನಾಯಿಕ್ ಸರ್ವೋಚ್ಚ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿದ್ದಾನೆ. ಈ ಬಗ್ಗೆ ಮಹಾರಾಷ್ಟ್ರ ಸರಕಾರ ಪ್ರಶ್ನೆ ಮಾಡಿದೆ.
ಜಿಹಾದಿ ಭಯೋತ್ಪಾದಕರ ಆದರ್ಶನಾಗಿರುವ ಮತ್ತು ಭಾರತದಿಂದ ಪರಾರಿಯಾಗಿರುವ ಝಾಕಿರ್ ನಾಯಿಕ್ ಸರ್ವೋಚ್ಚ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿದ್ದಾನೆ. ಈ ಬಗ್ಗೆ ಮಹಾರಾಷ್ಟ್ರ ಸರಕಾರ ಪ್ರಶ್ನೆ ಮಾಡಿದೆ.
ಅಕ್ಟೋಬರ್ 22 ಮತ್ತು 23 ರಂದು ರಷ್ಯಾದ ಕಜಾನ್‌ನಲ್ಲಿ ನಡೆಯಲಿರುವ ಬ್ರಿಕ್ಸ್ (ಬ್ರೆಜಿಲ್, ರಷ್ಯಾ, ದಕ್ಷಿಣ ಆಫ್ರಿಕಾ, ಭಾರತ ಮತ್ತು ಚೀನಾ ಈ ದೇಶಗಳ ಸಂಘಟನೆ) ಶೃಂಗಸಭೆಯಲ್ಲಿ ಭಾಗವಹಿಸಲು ಪ್ರಧಾನಿ ನರೇಂದ್ರ ಮೋದಿ ಅವರು ರಷ್ಯಾಕ್ಕೆ ತೆರಳಲಿದ್ದಾರೆ.
ಯಾವುದೇ ಸಾಕ್ಷಿಗಳಿಲ್ಲದಿರುವಾಗ ಕೆನಡಾದ ಪ್ರಧಾನಿ ಜಸ್ಟಿನ್ ಟ್ರುಡೊ ಇವರು ಖಲಿಸ್ತಾನಿ ಭಯೋತ್ಪಾದಕ ನಿಜ್ಜರನ ಹತ್ಯೆಯ ಆರೋಪ ಮಾಡಿದ ಬಳಿಕ, ಈಗ ಅವರು ಪುರಾವೆಗಳಿಲ್ಲದೇ ಆರೋಪಿಸಿರುವುದಾಗಿ ನಾಚಿಕೆಯಿಲ್ಲದೇ ಒಪ್ಪಿಕೊಂಡರು. ಅದೇ ರೀತಿ ಅಮೇರಿಕಾದಿಂದಲೂ ಆಗುತ್ತದೆ.
ಖಲಿಸ್ತಾನಿ ಭಯೋತ್ಪಾದಕ ಹರದೀಪ ಸಿಂಹ ನಿಜ್ಜರ್ ಇವನ ಹತ್ಯೆಯ ಪ್ರಕರಣದಲ್ಲಿ ಭಾರತದ ಮೇಲೆ ಆರೋಪ ಮಾಡುವ ಕೆನಡಾದ ಪ್ರಧಾನಮಂತ್ರಿ ಜಸ್ಟಿನ್ ಟ್ರುಡೋ ಇವರು ಈಗ ಹಿಂದೆ ಸರಿದಿದ್ದಾರೆ.
ಕೆನಡಾದಲ್ಲಿ ಮಾತ್ರವಲ್ಲ, ಪ್ರಪಂಚದಾದ್ಯಂತ ಹಿಂದೂಗಳು ಭಯಭೀತರಾಗಿದ್ದಾರೆ. ಭಾರತದಲ್ಲಿಯೂ ಅವರು ಜೀವವನ್ನು ಗಟ್ಟಿ ಹಿಡಿದುಕೊಂಡೇ ಬದುಕುತ್ತಿದ್ದಾರೆ. ಇದು ಹಿಂದೂಗಳಿಗೇ ನಾಚಿಕೆಗೇಡು !
ಖಲಿಸ್ತಾನಿಗಳ ಮತ ಪಡೆಯಲು ಟ್ರುಡೋ ಸರಕಾರ ಖಲಿಸ್ತಾನಿ ಭಯೋತ್ಪಾದಕರನ್ನು ರಕ್ಷಿಸಿ ಭಾರತದ ಮೇಲೆ ಸುಳ್ಳು ಆರೋಪ ಹೊರೆಸುತ್ತಿದೆ. ಆದ್ದರಿಂದ ಭಾರತವು ಕೆನಡಾವನ್ನು ಅಂತರಾಷ್ಟ್ರೀಯ ಮಟ್ಟದಲ್ಲಿ ಬಣ್ಣ ಬಯಲು ಮಾಡಬೇಕು !
ಇಸ್ರೇಲ್ ಮತ್ತು ಅಮೇರಿಕಾ ಯಾವ ರೀತಿ ತನ್ನ ಶತ್ರುಗಳನ್ನು ಬೇರೆ ದೇಶಗಳಿಗೆ ನುಗ್ಗಿ ಕೊಲ್ಲುತ್ತಾರೆಯೋ, ಅದೇ ರೀತಿ ಈಗ ಭಾರತವು ಕೆನಡಾಕ್ಕೆ ಈ ರೀತಿ ಮನವಿ ಮಾಡುವುದಕ್ಕಿಂತ ಕೆನಡಾದೊಳಗೆ ನುಗ್ಗಿ ಅಲ್ಲಿನ ಖಲಿಸ್ತಾನಿಗಳ ಹತ್ಯೆ ಮಾಡಬೇಕು ಎಂದೇ ರಾಷ್ಟ್ರಪ್ರೇಮಿ ಭಾರತೀಯರಿಗೆ ಅನಿಸುತ್ತದೆ !
ಕೆನಡಾದ ಪ್ರಧಾನಮಂತ್ರಿಯವರೇ ಖಲಿಸ್ತಾನಿಗಳನ್ನು ಬಹಿರಂಗವಾಗಿಯೇ ರಕ್ಷಿಸುತ್ತಾರೆ, ಅಲ್ಲಿ ಅವರ ದೇಶದಲ್ಲಿ ಖಲಿಸ್ತಾನಿ ವಿರೋಧಿ ಪತ್ರಕರ್ತರ ಮೇಲೆ ದಾಳಿ ನಡೆದರೆ ಅದರಲ್ಲಿ ಆಶ್ಚರ್ಯವೇ ಇಲ್ಲ
ಟ್ರುಡೊ ಇವರ ಸುಳ್ಳುತನವೂ ಈಗ ಬಹಿರಂಗವಾಗಿರುವುದು ಇದರಿಂದ ಗಮನಕ್ಕೆ ಬರುತ್ತದೆ ! ಇಂತಹ ದೇಶದ ಪ್ರಧಾನಿಯೊಂದಿಗೆ ಭಾರತವು ಸಂಬಂಧವನ್ನಾದರೂ ಏಕೆ ಇಟ್ಟುಕೊಳ್ಳಬೇಕು ?
ಯಾವ ದೇಶವು ಚೀನಾದ ವಶಕ್ಕೆ ಹೋಗುತ್ತವೆಯೋ, ಅವು ಚೀನಾದ ಹಿತ ಮತ್ತು ಭಾರತದ ಅಹಿತವನ್ನು ಮಾಡುವುದಕ್ಕಾಗಿಯೇ ಹೆಜ್ಜೆ ಇಡುತ್ತಾರೆ ಇದೇ ಇತಿಹಾಸವಾಗಿದೆ. ಹಾಗಾಗಿ ಮುಯಿಜ್ಜೂರವರ ಹೇಳಿಕೆಯ ಮೇಲೆ ಯಾರು ವಿಶ್ವಾಸವಿಡುತ್ತಾರೆ ?