ಭಾರತ ಶ್ರೀಲಂಕೆಗೆ ನೀಡಲಿದೆ ಸಮುದ್ರದ ಮೇಲೆ ನಿಗಾ ವಹಿಸುವ ‘ಡೋರ್ನಿಯರ’ ವಿಮಾನ

ಒಂದೆಡೆ ಶ್ರೀಲಂಕಾವು ಪಾಕಿಸ್ತಾನದ ಯುದ್ಧನೌಕೆ ಮತ್ತು ಚೀನಾದ ಗುಪ್ತಚರ ನೌಕೆಗಳಿಗೆ ತನ್ನ ಬಂದರಿನಲ್ಲಿ ಬರಲು ಅನುಮತಿ ನೀಡಿದರೇ ಇನ್ನೊಂದೆಡೆ ಭಾರತವು ಶ್ರೀಲಂಕೆಗೆ ಈ ರೀತಿಯ ಸೈನಿಕ ಸಹಾಯ ನೀಡುವುದು ಎಷ್ಟು ಸೂಕ್ತವಾಗಿದೆ ?’, ಎಂಬ ಪ್ರಶ್ನೆ ಉದ್ಭವಿಸುತ್ತದೆ !

ಭಾರತದ ಸ್ವತಂತ್ರ ವಿದೇಶಾಂಗ ನೀತಿಯನ್ನು ಪುನಃ ಪ್ರಶಂಸೆ ಮಾಡಿದ ಇಮ್ರಾನ ಖಾನ

ಪಾಕಿಸ್ತಾನದ ಮಾಜಿ ಪ್ರಧಾನ ಮಂತ್ರಿ ಇಮ್ರಾನ ಖಾನ ಇವರು ಲಾಹೋರನ ಒಂದು ಸಭೆಯಲ್ಲಿ ಭಾರತದ ವಿದೇಶಾಂಗ ಸಚಿವ ಎಸ್. ಜೈಶಂಕರ ಇವರ ವಿಡಿಯೋ ತೋರಿಸಿ ಭಾರತದ ವಿದೇಶಾಂಗ ನೀತಿಯನ್ನು ಮತ್ತೊಮ್ಮೆ ಶ್ಲಾಗಿಸಿದರು.

ಸಿಯಾಚೀನನಲ್ಲಿ ಹಿಮಪಾತದಲ್ಲಿ ಕಾಣೆಯಾದ ಸೈನಿಕರ ಮೃತದೇಹವು ೩೮ ವರ್ಷಗಳ ನಂತರ ದೊರೆತಿದೆ !

ಕಾಶ್ಮೀರದ ಸಿಯಾಚೀನನಲ್ಲಿ ಮೇ ೨೦, ೧೯೮೪ರಂದು ಪಾಕಿಸ್ತಾನದೊಂದಿಗೆ ನಡೆದ ಯುದ್ಧದ ಸಮಯದಲ್ಲಿ ಹಿಮಪಾತದಲ್ಲಿ ಕಾಣೆಯಾಗಿದ್ದ ಲಾನ್ಸನಾಯಕ ಚಂದ್ರಶೇಖರ ಹರಬೋಲಾ ರವರ ಮೃತದೇಹವು ಈಗ ೩೮ ವರ್ಷಗಳ ನಂತರ ದೊರೆತಿದೆ.

‘ಹರ ಘರ ತಿರಂಗಾ’ ಅಭಿಯಾನಕ್ಕೆ ದೇಶದಾದ್ಯಂತ ಅಪಾರ ಪ್ರತಿಕ್ರಿಯೆ !

ಚಂಡೀಗಡ ವಿದ್ಯಾಪೀಠವು ಹಾರಿಸಿರುವ ರಾಷ್ಟ್ರಧ್ವಜವು ಆಕಾರದಲ್ಲಿ ಜಗತ್ತಿನಲ್ಲಿ ಎಲ್ಲಕ್ಕಿಂತ ದೊಡ್ಡ ಅಂದರೆ ೫ ಸಾವಿರದ ೮೮೫ ಜನರ ಮಾನವ ಸರಪಳಿಯನ್ನು ಸಿದ್ಧಪಡಿಸಿ ವಿಶ್ವದಾಖಲೆಯನ್ನು ಮಾಡಿದೆ.

ಭಾರತದಲ್ಲಿ ‘ವಿ.ಎಲ್.ಸಿ. ಮೀಡಿಯಾ ಪ್ಲೇಯರ್, ಈ ಚೀನಾ ಕಂಪ್ಯೂಟರ ಸಿಸ್ಟಮ್ ಮೇಲೆ ನಿಷೇಧ !

ಭಾರತದಲ್ಲಿ ಚಲಚಿತ್ರ(ವಿಡಿಯೋ) ನೋಡುವುದಕ್ಕೆ ದೊಡ್ಡ ಪ್ರಮಾಣದಲ್ಲಿ ಉಪಯೋಗಿಸಲಾಗುವ ವಿ.ಎಲ್.ಸಿ ಮೀಡಿಯಾ ಪ್ಲೇಯರ್’ ಈ ಚೀನಾದ ಕಂಪ್ಯೂಟರ್ ಸಿಸ್ಟಮ್ ಮೇಲೆ ನಿಷೇಧ ಹೇರಲಾಗಿದೆ.

ಶ್ರೀಲಂಕಾದ ರಾಮಾಯಣಕ್ಕೆ ಸಂಬಂಧಿಸಿರುವ ಸ್ಥಳ ಪ್ರವಾಸೋದ್ಯಮಕ್ಕೆ ಚಾಲನೆ ನೀಡಲಿದೆ

ನಾವು ಭಾರತೀಯ ಪ್ರವಾಸಿಗರಿಗಾಗಿ ರಾಮಾಯಣಕ್ಕೆ ಸಂಬಂಧಿಸಿದ ಸ್ಥಳಗಳ ಪ್ರವಾಸೋದ್ಯಮಕ್ಕೆ ಚಾಲನೆ ನೀಡಲು ಒತ್ತು ನೀಡಲಿದ್ದೇವೆ ಎಂದು ಶ್ರೀಲಂಕಾದ ನೂತನ ಪ್ರವಾಸೋದ್ಯಮ ರಾಯಭಾರಿ ಮತ್ತು ಮಾಜಿ ಕ್ರಿಕೆಟಿಗ ಸನತ್ ಜಯಸೂರ್ಯಾ ಇವರು ಹೇಳಿದ್ದಾರೆ.

ಗಾಯಗೊಂಡ ಚೀನಿ ಸೈನಿಕರಿಗೆ ಚಿಕಿತ್ಸೆ ನೀಡುತ್ತಿದ್ದ ಭಾರತೀಯ ಡಾಕ್ಟರರನ್ನು ಚೀನಾ ಹತ್ಯೆಗೈದಿತ್ತು

೨೦೨೦ ನೇ ಇಸವಿಯಲ್ಲಿ ಲಡಾಖನ ಗಲ್ವಾನ ಕಣಿವೆಯಲ್ಲಿ ಭಾರತ ಮತ್ತು ಚೀನಾ ಸೈನಿಕರ ನಡುವಿನ ಘರ್ಷಣೆಯಲ್ಲಿ ಭಾರತೀಯ ಸೈನಿಕರು ಪರಾಕ್ರಮವನ್ನು ತೋರಿಸಿ ಚೀನಾದ ಅನೇಕ ಸೈನಿಕರ ಹತ್ಯೆ ಮಾಡಿದ್ದರು. ಆ ಸಮಯದಲ್ಲಿ ಗಾಯಗೊಂಡಿದ್ದ ಭಾರತೀಯ ಸೈನಿಕರಿಗೆ ಚಿಕಿತ್ಸೆ ನೀಡುವ ಭಾರತೀಯ ಸೈನ್ಯದ ಡಾ. ದೀಪಕ ಸಿಂಹ ಅವರು ಅನೇಕ ಚೀನಾ ಸೈನಿಕರಿಗೂ ಚಿಕಿತ್ಸೆ ನೀಡಿ ಅವರ ಜೀವವನ್ನು ಉಳಿಸಿದ್ದರು.

೧೨ ಸಾವಿರ ರೂಪಾಯಿಗಿಂತ ಕಡಿಮೆ ಬೆಲೆಯ ಚೀನಾದ ಸಂಚಾರವಾಣಿಯ ಮೇಲೆ ನಿಷೇಧ ಹೇರಲಾಗುವುದು !

ಶತ್ರುರಾಷ್ಟ್ರದ ಸಂಚಾರವಾಣಿಯ ವಿರುದ್ಧ ಭಾರತ ಸರಕಾರ ತೆಗೆದುಕೊಂಡಿರುವ ನಿರ್ಧಾರ ಸ್ವಾಗತರ್ಯವಾಗಿದೆ. ಈಗ ರಾಷ್ಟ್ರ ಪ್ರೇಮಿಗಳು ಚೀನಾದ ಉತ್ಪನ್ನಗಳನ್ನು ಬಹಿಷ್ಕರಿಸಬೇಕು !

ಭಾರತದ ಸಮುದ್ರ ಗಡಿ ರೇಖೆಯಲ್ಲಿ ನುಸುಳುತ್ತಿದ್ದ ಪಾಕಿಸ್ತಾನಿ ಯುದ್ಧನೌಕೆಯನ್ನು ಭಾರತವು ಓಡಿಸಿತು

ಆಕಾಶ, ಭೂಮಿ ಮತ್ತು ನೀರು ಈ ಮಾರ್ಗದಿಂದ ಭಾರತದಲ್ಲಿ ನಿರಂತರವಾಗಿ ನುಸುಳಲು ಪ್ರಯತ್ನಿಸುವ ಪಾಕಿಸ್ತಾನದಲ್ಲಿ ಈಗ ಭಾರತವು ಒಂದೇ ಸಲ ನುಗ್ಗಿ ಅದಕ್ಕೆ ಶಾಶ್ವತವಾಗಿ ಪಾಠ ಕಲಿಸಬೇಕು !

ಲಡಾಖ್ ಗಡಿ ಭಾಗದಿಂದ ಯುದ್ಧವಿಮಾನಗಳು ದೂರ ಇರಿಸಬೇಕು ! – ಚೀನಾಗೆ ಎಚ್ಚರಿಕೆ ನೀಡಿದ ಭಾರತ

ಚೀನಾ ಇಂತಹ ಎಚ್ಚರಿಕೆ ಗಂಭೀರವಾಗಿ ತೆಗೆದುಕೊಳ್ಳುವ ಸಾಧ್ಯತೆ ಕಡಿಮೆ ಇರುವುದರಿಂದ ಭಾರತ ಕೂಡ ತನ್ನ ಯುದ್ಧವಿಮಾನಗಳನ್ನು ಗಡಿಯ ಹತ್ತಿರ ಹಾರಿಸಬೇಕು ಮತ್ತು ಸೇರಿಗೆ ಸವ್ವಾಸೇರು ಪ್ರತ್ಯುತ್ತರ ನೀಡಬೇಕು.