ಅರ್ಜಿಯ ವಿಚಾರಣೆ ನಡೆಸಲು ನಿರಾಕರಿಸಿದ ಸರ್ವೋಚ್ಚ ನ್ಯಾಯಾಲಯ

ತಾಜಮಹಲ್ ಶಹಜಹಾನ್ ಇವನು ಕಟ್ಟಿರುವುದು ತಪ್ಪಾದ ಮಾಹಿತಿ ಇದೆ ಎಂದು ಅಭಿಪ್ರಾಯ

ಅರ್ಜಿಯ ವಿಚಾರಣೆ ನಡೆಸಲು ನಿರಾಕರಿಸಿದ ಸರ್ವೋಚ್ಚ ನ್ಯಾಯಾಲ 

ನವ ದೆಹಲಿ – ಶಾಲೆ, ಮಹಾವಿದ್ಯಾಲಯಗಳು ಮತ್ತು ವಿಶ್ವವಿದ್ಯಾಲಯಗಳಲ್ಲಿ ಆಗ್ರಾದ ತಾಜಮಹಲ್ ಶಹಜಹಾನ್ ಇವನು ಕಟ್ಟಿದ್ದಾನೆ ಎಂದು ಕಲಿಸಲಾಗುತ್ತದೆ. ಇದು ತಪ್ಪಾದ ಮಾಹಿತಿ ಇರುವುದು ಮತ್ತು ಅದನ್ನು ತೆಗೆದ ಹಾಕಬೇಕು ಇದಕ್ಕಾಗಿ ಆದೇಶ ನೀಡಬೇಕೆಂದು ಒತ್ತಾಯಿಸಿರುವ ಅರ್ಜಿಯ ವಿಚಾರಣೆಗೆ ಸರ್ವೋಚ್ಚ ನ್ಯಾಯಾಲಯ ನಿರಾಕರಿಸಿದೆ. (ಈಗ ಕೇಂದ್ರ ಸರಕಾರವೇ ಆ ಸ್ಥಳದ ಉತ್ಖನನ ಮಾಡಿ ಸತ್ಯವಾದ ಇತಿಹಾಸ ಜನರ ಮುಂದೆ ತರಬೇಕು, ಎಂದು ಹಿಂದೂಗಳ ಅಪೇಕ್ಷೆಯಾಗಿದೆ. ಹೀಗೆ ಮಾಡಿದರೆ ಇಂತಹ ಅರ್ಜಿಗಳು ಮತ್ತೆ ಮತ್ತೆ ದಾಖಲಿಸಲಾಗುವುದಿಲ್ಲ ! – ಸಂಪಾದಕರು) ಆದ್ದರಿಂದ ಅರ್ಜಿದಾರರು ಅರ್ಜಿಯನ್ನು ಹಿಂಪಡೆದಿದ್ದಾರೆ.