ಹಿಂದೂ ತೀರ್ಥಯಾತ್ರೆಗೆ ಹೋಗಲು ಮುಸಲ್ಮಾನ ಚಾಲಕರಿರುವ ವಾಹನದಲ್ಲಿ ಕೂರಬಾರದು !

ಇಂತಹ ಮನವಿ ಮಾಡುವ ಹಿಂದೂ ಸಂಘಟನೆಗಳನ್ನು ‘ಮತಾಂಧ’ ಎಂದು ಕರೆದರೆ ಈ ಸಮಸ್ಯೆ ಬಗೆಹರಿಯುವುದಿಲ್ಲ, ಆದರೆ ‘ಇಂತಹ ಮನವಿಯನ್ನು ಮಾಡುವ ಸಮಯ ಏಕೆ ಬಂತು ?’, ಮತ್ತು ‘ಅವರಿಗೆ ಅಭದ್ರತೆಯ ಭಾವನೆ ಏಕೆ ಬರುತ್ತಿದೆ ?’, ಎಂಬುದರ ತನಿಖೆ ನಡೆಸುವುದು ಅಗತ್ಯವಿದೆ ! – ಸಂಪಾದಕರು

ಯುಗಾದಿಯ ಮರುದಿನ ‘ಹೊಸತೊಡಕು’ದಲ್ಲಿ ಸರಕಾರವು ಜಟ್ಕಾ ಮಾಂಸವನ್ನು ಒದಗಿಸುವ ವ್ಯವಸ್ಥೆ ಮಾಡಲಿ !

ಹಿಂದೂಗಳು ಯುಗಾದಿಯ ಮರುದಿನ ನಡೆಯುವ ‘ಹೊಸತೊಡಕು’ ಹಬ್ಬದಲ್ಲಿ ಹಲಾಲ್ ಮಾಂಸದ ಬದಲು ಜಟ್ಕಾ ಮಾಂಸವನ್ನು ಬಳಸಬೇಕು. ಹಲಾಲ್ ಮಾಂಸದ ಮೂಲಕ ಆಗಲೇ ಅವರು ಅಲ್ಲಾಹ್‌ನಿಗೆ ಅರ್ಪಣೆ ಮಾಡಿದ್ದನ್ನು, ಅಂದರೆ ಎಂಜಲು ಮಾಡಿದ ಮಾಂಸವನ್ನು ಪುನಃ ಹಿಂದೂ ದೇವರಿಗೆ ಅರ್ಪಿಸುವುದು ಹಿಂದೂ ಧರ್ಮದ ವಿರುದ್ಧವಾಗಿದೆ.

ದೇಶದಲ್ಲಿ ಹಿಂದೂಗಳ ನಡುವೆ ಒಡಕು ನಿರ್ಮಿಸುವ ಪ್ರಯತ್ನ ! – ರಾಷ್ಟ್ರೀಯ ಸ್ವಯಂಸೇವಕ ಸಂಘದ ವಾರ್ಷಿಕ ವರದಿ

ದೇಶದಲ್ಲಿ ಪ್ರತ್ಯೇಕತಾವಾದಿ ಶಕ್ತಿಗಳ ಹಚ್ಚಾಗುತ್ತಿರುವ ಪ್ರಭಾವವು ಒಂದು ದೊಡ್ಡ ಸವಾಲಾಗಿದೆ. ಜನಗಣನೆಯ ಸಮಯ ಸಮೀಪವಾಗುತ್ತಿರುವಂತೆ, ‘ನಾವು ಹಿಂದೂಗಳಲ್ಲ’ ಎಂದು ಹೇಳಲು ಸಮುದಾಯವನ್ನು ಪ್ರೇರೇಪಿಸಲಾಗುತ್ತದೆ, ಎಂದು ರಾಷ್ಟ್ರೀಯ ಸ್ವಯಂಸೇವಕ ಸಂಘದ ವಾರ್ಷಿಕ ವರದಿಯಲ್ಲಿ ಹೇಳಲಾಗಿದೆ.

ಸೂರತ (ಗುಜರಾತ) ಇಲ್ಲಿಯ ಮಹಾನಗರಪಾಲಿಕೆಯ ಸಾರ್ವಜನಿಕ ಶೌಚಾಲಯದ ಗೋಡೆಯ ಮೇಲೆ ಶ್ರೀ ಗಣೇಶನ ಚಿತ್ರ ಬಿಡಿಸಿರುವುದನ್ನು ಹಿಂದೂ ಸಂಘಟನೆಯು ಅಳಿಸಿತು !

‘ಕಪೋದರಾ ಕ್ರಾಸಿಂಗ್’ ಹತ್ತಿರ ಇರುವ ಒಂದು ಸಾರ್ವಜನಿಕ ಶೌಚಾಲಯದ ಗೋಡೆಯ ಮೇಲೆ ಶ್ರೀ ಗಣೇಶನ ಚಿತ್ರ ಬಿಡಿಸಲಾಗಿತ್ತು. ಅದಕ್ಕೆ ಹಿಂದುತ್ವನಿಷ್ಠ ಸಂಘಟನೆಯು ವಿರೋಧ ವ್ಯಕ್ತಪಡಿಸಿದನಂತರ ಅದರ ಮೇಲೆ ಬಿಳಿಯ ಬಣ್ಣ ಹಚ್ಚಿ ಅದನ್ನು ಅಳಿಸಲಾಯಿತು.

ಉತ್ತರಾಖಂಡ ಸರಕಾರದಿಂದ ಚಾರಧಾಮ ಮಂದಿರ ನಿರ್ವಹಣೆ ಕಾಯಿದೆ ರದ್ದು !

ಈಗ ಕೇಂದ್ರದ ಭಾಜಪ ಸರಕಾರವು ದೇಶದಾದ್ಯಂತ ಸರಕಾರಿಕರಣಗೊಂಡಿರುವ ದೇವಾಲಯಗಳನ್ನು ಸರಕಾರದಿಂದ ಮುಕ್ತಗೊಳಿಸಿ ಭಕ್ತರಿಗೆ ಹಸ್ತಾಂತರಿಸಬೇಕು, ಎಂದು ಹಿಂದೂಗಳ ಅಪೇಕ್ಷೆಯಾಗಿದೆ !

ಶಿವಮೊಗ್ಗದ ಬಜರಂಗ ದಳದ ಕಾರ್ಯಕರ್ತನ ಹತ್ಯೆ

ಸೀಗೆಹಟ್ಟಿ ಪರಿಸರದಲ್ಲಿ ೨೦ ಫೆಬ್ರವರಿಯ ರಾತ್ರಿ ಬಜರಂಗ ದಳದ ಕಾರ್ಯಕರ್ತ ಹರ್ಷ (ವಯಸ್ಸು ೨೬ ವರ್ಷ) ಇವರನ್ನು ಅಜ್ಞಾತರು ಚಾಕುವಿನಿಂದ ದಾಳಿ ಮಾಡಿ ಹತ್ಯೆಗೈದರು. ಈ ದಾಳಿಯಲ್ಲಿ ಹರ್ಷ ಇವರು ಗಾಯಗೊಂಡಾಗ ಅವರನ್ನು ಆಸ್ಪತ್ರೆಗೆ ಕರೆದೊಯ್ಯಲಾಯಿತು. ಅಲ್ಲಿ ಅವರು ಮೃತ್ಯಪಟ್ಟಿರುವುದಾಗಿ ಘೋಷಿಸಲಾಯಿತು.

ಧಾರ (ಮಧ್ಯಪ್ರದೇಶ) ಇಲ್ಲಿಯ ಭೋಜಶಾಲಾದಲ್ಲಿ ಫೆಬ್ರುವರಿ 8 ರ ವರೆಗೆ ವಿವಿಧ ಕಾರ್ಯಕ್ರಮಗಳ ಆಯೋಜನೆ

ಭೋಜ ಉತ್ಸವ ಸಮಿತಿ ಮತ್ತು ಹಿಂದೂ ಜಾಗರಣ ವೇದಿಕೆವತಿಯಿಂದ ಕಾರ್ಯಕ್ರಮಗಳ ಆಯೋಜನೆ

ಅಸದುದ್ದೀನ ಓವೈಸಿಯವರ ಮೇಲೆ ದಾಳಿ ಮಾಡುವವನಿಗೆ ಕಾನೂನು ಸಹಾಯವನ್ನು ನೀಡಲಾಗುವುದು ! – ಹಿಂದೂ ಸೇನೆಯ ಘೋಷಣೆ

ಅಸದುದ್ದೀನ ಓವೈಸಿಯವರ ಮೇಲೆ ಗುಂಡು ಹಾರಿಸುವ ಆರೋಪಿ ಸಚಿನ ಮತ್ತು ಶುಭಮ್ ಇವರಿಗೆ ಎಲ್ಲ ರೀತಿಯ ಕಾನೂನಾತ್ಮಕ ಸಹಾಯವನ್ನು ಹಿಂದೂ ಸೇನೆ ವತಿಯಿಂದ ಒದಗಿಸಲಾಗುವುದು

ಭೋಪಾಲ (ಮಧ್ಯಪ್ರದೇಶ)ದಲ್ಲಿ ಗೋಶಾಲೆಯ ಬಳಿ ೧೦೦ ಕ್ಕಿಂತ ಹೆಚ್ಚು ಹಸುವಿನ ಮೃತದೇಹ ಪತ್ತೆ

ಭೋಪಾಲ ಜಿಲ್ಲೆಯಲ್ಲಿ ಬೈರಸಿಯಾ ಗ್ರಾಮದಲ್ಲಿ ಒಂದು ಗೋಶಾಲೆಯ ಬಳಿ ಹಸುಗಳ ಮೃತದೇಹ ಹಾಗೂ ಎಲುಬುಗಳು ಪತ್ತೆಯಾಗಿವೆ. ಆ ಸಂಖ್ಯೆಯು ೧೦೦ ಕ್ಕಿಂತ ಹೆಚ್ಚಾಗಿರುವುದಾಗಿ ಹೇಳಲಾಗುತ್ತಿದೆ.

ಗುಂಟೂರಿನ (ಆಂಧ್ರಪ್ರದೇಶ) ಮಹಮದ್ ಅಲಿ ಜಿನ್ನಾ ಟವರ್ ಮೇಲೆ ರಾಷ್ಟ್ರಧ್ವಜ ಹಾರಿಸಲು ಯತ್ನಿಸಿದ ಹಿಂದೂ ವಾಹಿನಿ ಸಂಘಟನೆಯ ೩ ಕಾರ್ಯಕರ್ತರ ಬಂಧನ !

ಕೋಥಾಪೇಟ್ ಪ್ರದೇಶದಲ್ಲಿ ಸಂಚಾರನಿರ್ಬಂಧದ ಆದೇಶವನ್ನು ಉಲ್ಲಂಘಿಸಿ ಮಹಮದ್ ಅಲಿ ಜಿನ್ನಾ ಟವರ್‌ನಲ್ಲಿ ರಾಷ್ಟ್ರಧ್ವಜ ಹಾರಿಸಲು ಯತ್ನಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಹಿಂದೂ ವಾಹಿನಿ ಸಂಘಟನೆಯ ಮೂವರು ಕಾರ್ಯಕರ್ತರನ್ನು ಬಂಧಿಸಲಾಗಿದೆ.