ಮಂಗಳೂರಿನಲ್ಲಿ ಶ್ರೀರಾಮನ ಅವಮಾನದ ವಿರುದ್ಧ ಧ್ವನಿ ಎತ್ತಿದ ಮಹಿಳೆಗೆ ಇಸ್ಲಾಮಿಕ್ ದೇಶಗಳಿಂದ ಬೆದರಿಕೆ !
ಇಲ್ಲಿನ ಜಿರಿಸಾ ಶಿಕ್ಷಣ ಸಂಸ್ಥೆಯಲ್ಲಿ ಪ್ರಭಾ ಎಂಬ ಶಿಕ್ಷಕಿ ಶ್ರೀರಾಮನನ್ನು ಅವಮಾನಿಸಿದ್ದಕ್ಕಾಗಿ ಧ್ವನಿ ಎತ್ತಿದ್ದ ಮಹಿಳೆಗೆ ಇದೀಗ ದುಬೈ, ಕತಾರ್, ಸೌದಿ ಅರೇಬಿಯಾದಿಂದ ಬೆದರಿಕೆ ಕರೆಗಳು ಬರಲಾರಂಭಿಸಿವೆ.