ಬುಕರ ಪುರಸ್ಕಾರ ವಿಜೇತೆ ಗೀತಾಂಜಲಿ ಶ್ರೀ ಇವರ ಆಗ್ರಾದ ಕಾರ್ಯಕ್ರಮ ಸ್ಥಗಿತ
ಅಂತರರಾಷ್ಟ್ರೀಯ ಬುಕರ್ ಪುರಸ್ಕಾರದಿಂದ ಸನ್ಮಾನಿತ ಲೇಖಕಿ ಗೀತಾಂಜಲಿ ಶ್ರೀ ಇವರ ಕಾದಂಬರಿಯಲ್ಲಿ ಹಿಂದೂ ದೇವತೆಗಳ ಬಗ್ಗೆ ಆಕ್ಷೇಪಾರ್ಹ ಬರಹವಿರುವುದರಿಂದ ಅವರ ಸನ್ಮಾನಾರ್ಥ ಇಲ್ಲಿ ಆಯೋಜಿಸಲಾಗಿದ್ದ ಕಾರ್ಯಕ್ರಮವನ್ನು ಹಿಂದೂಗಳ ವಿರೋಧದ ನಂತರ ಸ್ಥಗಿತಗೊಳಿಸಲಾಯಿತು.