ಸಂತರ ಎಚ್ಚರಿಕೆಯ ನಂತರ ತಾಜಮಹಲಿನಲ್ಲಿರುವ ಕಲಾಕೊಠಡಿಯಲ್ಲಿನ ಶೌಚಾಲಯದ ಬಳಿ ಹಚ್ಚಲಾಗಿದ್ದ ಶ್ರೀಕೃಷ್ಣನ ಚಿತ್ರವನ್ನು ತೆಗೆಯಲಾಯಿತು !

ಆಗ್ರಾ (ಉತ್ತರಪ್ರದೇಶ) – ಇಲ್ಲಿನ ತಾಜಮಹಲಿನ ‘ರಾಯಲ ಗೇಟ್‌’ನಲ್ಲಿರುವ ಒಂದು ಕಲಾಕೊಠಡಿಯ ಶೌಚಾಲಯದ ಬಳಿ ಹಚ್ಚಲಾದ ಭಗವಾನ ಶ್ರೀಕೃಷ್ಣನ ಚಿತ್ರವನ್ನು ತೆಗೆಸಲಾಗಿದೆ. ಸಂತ ಮತ್ಸೇಂದ್ರ ಗೋಸ್ವಾಮಿಯವರು ಮನವಿ ಮಾಡಿದ ನಂತರ ಈ ಚಿತ್ರವನ್ನು ತೆಗೆಸಲಾಗಿದೆ. ಅವರು ಒಂದು ವಿಡಿಯೋ ಪ್ರಸಾರ ಮಾಡಿ ಅದರಲ್ಲಿ ಈ ರೀತಿಯಲ್ಲಿ ಮನವಿ ಮಾಡಿದ್ದರು. ಅವರು ಚಿತ್ರವನ್ನು ತೆಗೆಯದಿದ್ದರೆ ಉಪವಾಸ ಮಾಡುವುದಾಗಿಯೂ ಎಚ್ಚರಿಕೆ ನೀಡಿದ್ದರು.

(ಸೌಜನ್ಯ : R भारत)

ಸಂಪಾದಕೀಯ ನಿಲುವು

ಹಿಂದೂ ದೇವತೆಗಳ ಅಪಮಾನ ಮಾಡುವವರಿಗೆ ಕಠೋರ ಶಿಕ್ಷೆಯಾಗಲೇ ಬೇಕು !