ಜಹಾಜಪುರ (ರಾಜಸ್ಥಾನ) ಇಲ್ಲಿ ಅಪರಿಚಿತ ವ್ಯಕ್ತಿಗಳಿಂದ ನವಗ್ರಹ ಶನಿ ದೇವಸ್ಥಾನದ ಮೂರ್ತಿಗಳ ಧ್ವಂಸ

ರಾಜಸ್ಥಾನದಲ್ಲಿ ಭಾಜಪ ಸರಕಾರವಿರುವಾಗ ಇಂತಹ ಘಟನೆಗಳು ನಡೆಯಬಾರದು ಎಂದು ಹಿಂದೂಗಳಿಗೆ ಅನಿಸುತ್ತದೆ !

Fanatics Stone Pelting Ganesh Utsav: ಮಹಾರಾಷ್ಟ್ರದಲ್ಲಿ ಮತಾಂಧರಿಂದ ಗಣೇಶೋತ್ಸವದ ಮೆರವಣಿಗೆಯ ಮೇಲೆ ಕಲ್ಲು ತೂರಾಟ !

ಪೊಲೀಸರು ಹಿಂದುಗಳ ರಕ್ಷಣೆ ಮಾಡುಲು ಅಸಮರ್ಥವಾಗಿವೆ, ಇದೇ ಇದರಿಂದ ತಿಳಿದು ಬರುತ್ತದೆ. ಆದ್ದರಿಂದ ಮೆರವಣಿಗೆಯ ರಕ್ಷಣೆಗಾಗಿ ಹಿಂದುಗಳೇ ರಕ್ಷಣಾ ತಂಡಗಳನ್ನು ರೂಪಿಸಬೇಕು !

ಆರೋಪಿಯಂತೆ ಶ್ರೀ ಗಣೇಶ ಮೂರ್ತಿಯನ್ನು ಪೊಲೀಸ್ ವ್ಯಾನ್‌ನಲ್ಲಿ ಇಟ್ಟ ಪೊಲೀಸರು !

ರೋಪಿಗಳಿಗೆ ಕರೆತರುವ ವಾಹನದಲ್ಲಿ ಶ್ರೀ ಗಣೇಶ ಮೂರ್ತಿ ಇಡುವ ಪೊಲೀಸರು ಭಾರತದ್ದೋ ಅಥವಾ ಪಾಕಿಸ್ತಾನದ್ದೋ ?

‘Fact Vid’ ಫೇಸ್ಬುಕ್ ಪೇಜ್ ಮೂಲಕ ಹಿಂದೂ ದೇವತೆಗಳ ಅಪಮಾನ !

‘Fact Vid’ ಹೆಸರಿನ ಫೇಸ್ಬುಕ್ ಪೇಜ್ ಒಂದರಲ್ಲಿ ಅನೇಕ ದಿನಗಳಿಂದ AI (Artificial Intelligence) ತಾಂತ್ರಿಕ ಸಹಾಯದಿಂದ ಹಿಂದೂ ದೇವತೆಗಳ ಅಪಮಾನಾತ್ಮಕ ಮತ್ತು ಅಶ್ಲೀಲ ಫೋಟೋಗಳನ್ನು ನಿರಂತರವಾಗಿ ಫೇಸ್ಬುಕ್ ಜಾಲತಾಣದ ಮುಖಾಂತರ ಪ್ರಸಾರ ಮಾಡಲಾಗುತ್ತಿದೆ.

ತನ್ನ ಗರ್ಭಿಣಿ ಪತ್ನಿಯನ್ನು ಮನೆಯಿಂದ ಹೊರಹಾಕುವವನ ದೇವಸ್ಥಾನ ಕಟ್ಟುತ್ತೇವೆ. ಇದು ನಾಚಿಕೆಗೇಡು !’ ಪ್ರಭು ಶ್ರೀರಾಮನ ಕುರಿತು ಅವಹೇಳನಕಾರಿ ಹೇಳಿಕೆ

ನಿಜವಾದ ರಾಮಾಯಣದಲ್ಲಿ ಉತ್ತರಕಾಂಡದಲ್ಲಿನ ಪ್ರಸಂಗ ನಿಜವಾಗಿಯೂ ನಡೆದಿದೆಯೇ ? ಈ ವಿಷಯದಲ್ಲಿ ಅಭಿಪ್ರಾಯ ವಿಭಿನ್ನವಾಗಿದೆ; ಆದರೆ ಉದ್ದೇಶಪೂರ್ವಕವಾಗಿ ಇದನ್ನು ನಿರ್ಲಕ್ಷಿಸಿ ತನ್ನ ಬೇಳೆ ಬೆಯಿಸಲು ಮಹಾರಾವ ತನ್ನ ಸ್ವಂತ ಜ್ಞಾನವನ್ನು ಬೆಳಗಿಸುತ್ತಿದ್ದಾರೆ !

ಕೋಟಾ (ರಾಜಸ್ಥಾನ): ಶಿವ ಮಂದಿರದಲ್ಲಿದ್ದ ಶಿವಲಿಂಗ ಭಗ್ನ!

ಜಿಲ್ಲೆಯ ರಾಮಗಂಜಮಂಡಿಯ ಸರಕಾರಿ ವಿಹಿರ್ ಚೌಕ್‌ನಲ್ಲಿರುವ ಶಿವ ಮಂದಿರವೊಂದರಲ್ಲಿ ಆಗಸ್ಟ್ 27 ರಂದು ಮುರಿದ ಶಿವಲಿಂಗ ಪತ್ತೆಯಾಗಿದೆ. ದೇವಸ್ಥಾನದಲ್ಲಿ ನಡೆದ ಈ ಘಟನೆಯಿಂದ ಶಿವಭಕ್ತರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ತಮಿಳುನಾಡು: ದೇವಸ್ಥಾನದ ಕಾರ್ಯಕ್ರಮದ ಫಲಕದಲ್ಲಿ ಅಮೆರಿಕಾದ ಅಶ್ಲೀಲ ನಟಿಯ ಫೋಟೋ!

ಬೇರೆ ಯಾವುದೇ ಧರ್ಮದ ಧಾರ್ಮಿಕ ಕಾರ್ಯಕ್ರಮಗಳಲ್ಲಿ ಇಂತಹ ಘಟನೆಗಳು ನಡೆದಿವೆಯೇ? ಹಿಂದೂಗಳಲ್ಲಿ ಧರ್ಮ ಶಿಕ್ಷಣದ ಕೊರತೆಯಿಂದಾಗಿಯೇ ಇಂತಹ ಘಟನೆಗಳು ನಡೆಯುತ್ತವೆ ಎಂಬುದನ್ನು ತಿಳಿಯಿರಿ!

DMK Hindu Hatred : ಪ್ರಭು ಶ್ರೀರಾಮನ ಐತಿಹಾಸಿಕ ಸಾಕ್ಷಿಗಳೇ ಇಲ್ವಂತೆ – ದ್ರಮುಕ ಪಕ್ಷದ ಸಚಿವ ಎಸ್.ಎಸ್.ಶಿವಶಂಕರ್

ಎಂದಾದರೂ ಏಸುಕ್ರಿಸ್ತ ಅಥವಾ ಮಹಮ್ಮದ್ ಪೈಗಂಬರನ ಸಂದರ್ಭದಲ್ಲಿ ಈ ರೀತಿಯ ಹೇಳಿಕೆ ನೀಡುವ ಧೈರ್ಯ ಶಿವಶಂಕರ್ ಅವರು ಮಾಡುವರೆ? ಅಂತಹ ಧೈರ್ಯ ಮಾಡಿದರೆ ಅದರ ಪರಿಣಾಮ ಏನಾಗುತ್ತದೆ ಎಂಬುದು ಅವರಿಗೆ ಚೆನ್ನಾಗಿ ತಿಳಿದಿದೆ !

ಪ್ರಭು ಶ್ರೀರಾಮನನ್ನು ಅವಮಾನಿಸಿದ ಆಮಿರ್ ಅಲಿ ವಿರುದ್ಧ ದೂರು ದಾಖಲು !

ಹಿಂದೂಗಳನ್ನು ಅಸಹಿಷ್ಣು ಎನ್ನುವವರು ಇಂತಹ ಸಂದರ್ಭದಲ್ಲಿ ಮೌನವಾಗಿರುತ್ತಾರೆ, ಎಂಬುದನ್ನು ಗಮನಿಸಿ !

Bharatpur Hindu Conversion : ಭರತಪುರ (ರಾಜಸ್ಥಾನ): ಕ್ರಿಶ್ಚಿಯನ್ನರ ಚಿಕಿತ್ಸಾ ಸಭೆಯಲ್ಲಿ 100ಕ್ಕೂ ಹೆಚ್ಚು ಹಿಂದೂಗಳ ಮತಾಂತರಕ್ಕೆ ಯತ್ನ!

ಹಿಂದೂ ಧರ್ಮ ಎಲ್ಲಕ್ಕಿಂತ ಕೀಳು ಧರ್ಮವಾಗಿದೆ ಎಂದು ಕ್ರಿಶ್ಚಿಯನ್ ಧರ್ಮಪ್ರಚಾರಕರಿಂದ ಸುಳ್ಳು ಪ್ರಚಾರ