ಬಾಂಗ್ಲಾದೇಶದಲ್ಲಿ ಶ್ರೀ ದುರ್ಗಾದೇವಿಯ ಇನ್ನೊಂದು ಮೂರ್ತಿ ಧ್ವಂಸ

ಬಾಂಗ್ಲಾದೇಶದಲ್ಲಿ ಅಸುರಕ್ಷಿತವಾಗಿರುವ ಹಿಂದೂಗಳ ಮಂದಿರಗಳು ಮತ್ತು ದೇವತೆಗಳು !

ಢಾಕಾ-ಬಾಂಗ್ಲಾದೇಶದಲ್ಲಿನ ಬರಿಶಾಲ ಜಿಲ್ಲೆಯ ಮಹೇಂದಗಂಜದಲ್ಲಿನ ಕಾಶೀಪುರ ಮಂದಿರದ ಮೇಲೆ ಆಕ್ರಮಣ ನಡೆಸಿ ಶ್ರೀ ದುರ್ಗಾದೇವಿಯ ಮೂರ್ತಿಯನ್ನು ಧ್ವಂಸ ಮಾಡಲಾಯಿತು. ಅಧಿಕಾರರೂಢ ಅವಾಮಿ ಲೀಗ್‌ನ ಜಿಹಾದಿ ಕಾರ್ಯಕರ್ತರು ಈ ಕೃತ್ಯವನ್ನು ಮಾಡಿದರು. ಇತ್ತೀಚೆಗಷ್ಟೆ ಅವಾಮೀ ಲೀಗ್ ಈ ಪ್ರದೇಶದ ಹಿಂದೂ ಸಂಸದ ಪಂಕಜ ನಾಥ ಇವರನ್ನು ವಜಾಗೊಳಿಸಿತ್ತು.

ಈ ಮೇಲೆ ಚಿತ್ರ ಪ್ರಕಾಶಿಸುವುದರ ಉದ್ದೇಶ ಯಾರ ಭಾವನೆಗಳಿಗೆ ನೋವನ್ನು ಉಂಟು ಮಾಡುವುದಾಗಿರದೆ ನಿಜ ಸ್ಥಿತಿ ತಿಳಿಸುವುದಾಗಿದೆ