Giorgia Meloni Hindu Culture : ಭಾರತೀಯ ಸಂಸ್ಕೃತಿಯಂತೆ ಕೈ ಜೋಡಿಸಿ ಇತರ ದೇಶಗಳ ರಾಷ್ಟ್ರಮುಖ್ಯಸ್ಥರಿಗೆ ಸ್ವಾಗತ ಕೋರಿದ ಇಟಲಿಯ ಪ್ರಧಾನಿ ಜಾರ್ಜಿಯಾ ಮೆಲೋನಿ !

‘ಜಿ-7’ ಶೃಂಗಸಭೆ !

ರೋಮ್ (ಇಟಲಿ) – ಜಿ-7 ಶೃಂಗಸಭೆಗಾಗಿ ಇಟಲಿಗೆ ಆಗಮಿಸಿದ ಇತರ ರಾಷ್ಟ್ರಗಳ ಮುಖ್ಯಸ್ಥರನ್ನು ಇಟಲಿಯ ಪ್ರಧಾನಿ ಜಾರ್ಜಿಯಾ ಮೆಲೋನಿ ಅವರು ಭಾರತೀಯ ಸಂಸ್ಕೃತಿಯಂತೆ ಕೈ ಜೋಡಿಸಿ ನಮಸ್ಕಾರ ಮಾಡುತ್ತಾ ಸ್ವಾಗತಿಸಿದರು. ಜಾರ್ಜಿಯಾ ಮೆಲೋನಿ ಅವರು ಜರ್ಮನಿಯ ಕುಲಪತಿ (ಚಾನ್ಸೆಲರ್) ಓಲಾಫ್ ಸ್ಕೋಲ್ಜ್ ಅವರ ಸ್ವಾಗತ ಮಾಡುವಾಗ ಸ್ಕೋಲ್ಜ್ ಅವರಿಗೆ ಕೈಜೋಡಿಸಿ ನಮಸ್ಕಾರ ಮಾಡಿದರು. ಇದರ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಪ್ರಸಾರವಾಗಿದ್ದು, ಭಾರತೀಯ ನಾಗರಿಕರು ಮೆಲೋನಿ ಅವರನ್ನು ಕೊಂಡಾಡುತ್ತಿದ್ದಾರೆ.