ಹಿಜಾಬ್‌ಗೆ ವಿರೋಧಿಸುವ ವಿಡಿಯೋ ಪೋಸ್ಟ ಮಾಡಿದ್ದ ಇರಾನಿನ ಪ್ರಸಿದ್ಧ ನಟಿಯ ಬಂಧನ

ಇರಾನನಲ್ಲಿ ಕಳೆದ ಕೆಲವು ತಿಂಗಳುಗಳಿಂದ ನಡೆಯುತ್ತಿರುವ ಹಿಜಾಬವಿರೋಧಿ ಆಂದೋಲನದ ಪ್ರಕರಣದಲ್ಲಿ ದೇಶದ ಹೆಸರಾಂತ ನಟಿ ಹೆಂಗಾಮೆಹ ಗಾಝಿಯಾನಿ(೫೨ ವರ್ಷ ವಯಸ್ಸು) ಇವರನ್ನು ಪೊಲೀಸರು ಬಂಧಿಸಿದ್ದಾರೆ.

ಹಿಜಾಬ್ : ರೂಢಿ, ಪರಂಪರೆ ಮತ್ತು ಅದರತ್ತ ನೋಡುವ ದೃಷ್ಟಿಕೋನ (ಹಿಜಾಬ್ ಅಂದರೆ ತಲೆ ಮತ್ತು ಕುತ್ತಿಗೆಯನ್ನು ಮುಚ್ಚಿಕೊಳ್ಳಲು ಉಪಯೋಗಿಸುವ ಬಟ್ಟೆ)

೨೦೧೪ ರಲ್ಲಿ ‘ಪ್ಯೂ ರಿಸರ್ಚ್ ಸೆಂಟರ್’ ಈ ಸಂಸ್ಥೆಯು ೬ ಮುಸಲ್ಮಾನ ಬಹುಸಂಖ್ಯಾತ ರಾಷ್ಟ್ರಗಳಲ್ಲಿ ಒಂದು ಸಮೀಕ್ಷೆಯನ್ನು ಮಾಡಿತು. ಮಹಿಳೆಯರು ಯಾವ ಉಡುಪುಗಳನ್ನು ಧರಿಸಬೇಕು ? ಇದರ ಬಗ್ಗೆ ಅವರಿಗೆ ಅನುಮತಿಯನ್ನು ಕೊಡಬಹುದೇ ?’ ಇದು ಈ ಸಮೀಕ್ಷೆಯ ವಿಷಯವಾಗಿತ್ತು.

ಪರೀಕ್ಷೆಯ ಸಮಯದಲ್ಲಿ ಪರಿಶಿಲನೆಗೆಂದು ಹಿಜಾಬ್ ತೆಗೆಯಲು ಹೇಳಿದಾಗ ವಿದ್ಯಾರ್ಥಿನಿಯರಿಂದ ಕೂಗಾಟ !

‘ಶಿಕ್ಷಕರು ನಮ್ಮನ್ನು ದೇಶದ್ರೋಹಿಗಳೆಂದು ಹೇಳಿ ಪಾಕಿಸ್ತಾನಕ್ಕೆ ಹೋಗಿ ಎಂದು ಹೇಳಿದರು !’ (ಅಂತೆ)
ಎಲ್ಲ ಆರೋಪಗಳನ್ನೂ ನಿರಾಕರಿಸಿದ ಪ್ರಾಂಶುಪಾಲರು ಮತ್ತು ಶಿಕ್ಷಕರು !

ಯುರೋಪದಲ್ಲಿನ ಸಂಸ್ಥೆಗಳು ಹಿಜಾಬ್ ಅನ್ನು ನಿಷೇಧಿಸಬಹುದು !

ಯುರೋಪಿಯನ ಯೂನಿಯನ್‌ನ ಸರ್ವೋಚ್ಚ ನ್ಯಾಯಾಲಯದ ತೀರ್ಪಿನ ಪರಿಣಾಮ

ಕರ್ನಾಟಕದಲ್ಲಿನ ಹಿಜಾಬ್ ನಿಷೇಧ ಪ್ರಕರಣ ಈಗ ಮುಖ್ಯ ನ್ಯಾಯಾಧೀಶರ ಹತ್ತಿರ

ಕರ್ನಾಟಕದ ಶೈಕ್ಷಣಿಕ ಸಂಸ್ಥೆಗಳಲ್ಲಿ ಹಿಜಾಬ್ ಧರಿಸುವ ನಿಷೇಧದ ವಿರೋಧದಲ್ಲಿ ಸರ್ವೋಚ್ಚ ನ್ಯಾಯಾಲಯದಲ್ಲಿ ಸಲ್ಲಿಸಿದ ಅರ್ಜಿಯ ಕುರಿತು ತೀರ್ಪು ನೀಡುವಾಗ ಇಬ್ಬರೂ ನ್ಯಾಯಾಧೀಶರು ಬೇರೆ ಬೇರೆ ಅಭಿಪ್ರಾಯ ನೀಡಿದರು. ಆದ್ದರಿಂದ ಈ ಪ್ರಕರಣ ಈಗ ಮುಖ್ಯ ನ್ಯಾಯಾಧೀಶರ ಕಡೆಗೆ ವರ್ಗಾಯಿಸಲಾಗಿದೆ.

ಕೋಝಿಕೊಡ (ಕೇರಳ) ಇಲ್ಲಿ ಶಾಲೆಯ ಹೊರಗೆ ಜಿಹಾದಿ ಸಂಘಟನೆಗಳ ಪ್ರತಿಭಟನೆ

ವಿದ್ಯಾರ್ಥಿನಿಗೆ ಹಿಜಾಬ ದರಿಸಿ ಬರಲು ಅನುಮತಿ ನಿರಾಕರಣೆಯ ಪ್ರಕರಣ

ಸರ್ವೋಚ್ಚ ನ್ಯಾಯಾಲಯವು ಎರಡು ಕಡೆಯ ಯುಕ್ತಿವಾದದ ನಂತರ ತೀರ್ಪು ಕಾಯ್ದಿರಿಸಿದೆ !

ಇದರ ಬಗ್ಗೆ ನಡೆದಿರುವ ಎರಡು ಪರ ವಿರೋಧದ ಯುಕ್ತಿವಾದದ ನಂತರ ನ್ಯಾಯಾಲಯವು ತೀರ್ಪು ಕಾಯ್ದಿರಿಸಿದೆ. ಆದಷ್ಟು ಬೇಗನೆ ತೀರ್ಪು ನೀಡಲಾಗುವುದು.

ಜಾತ್ಯತೀತ ದೇಶದಲ್ಲಿ ಹಿಜಾಬ್ ‘ಐಚ್ಚಿಕ’ ಹಾಗೂ ಕಟ್ಟರವಾದಿಗಳ ದೇಶದಲ್ಲಿ ‘ಅನಿವಾರ್ಯ’ ! – ತಸ್ಲಿಮಾ ನಸ್ರಿನ್

ಭಾರತ ತಥಾಕಥಿತ ಜಾತ್ಯತೀತ ದೇಶವಾಗಿದ್ದರೂ ಕೂಡ ಇಲ್ಲಿ ಹಿಜಾಬ್ ‘ಐಚ್ಚಿಕ’ವಾಗಿರದೇ ‘ಅನಿವಾರ್ಯ’ವಾಗಿರುವುದೆಂದು ಕಾಣುತ್ತಿದೆ !

ಇರಾನ್‌ನಲ್ಲಿ ಮುಂದುವರಿದ ಹಿಜಾಬ್‌ವಿರೋಧಿ ಆಂದೋಲನ

ಇರಾನ್ ಇಸ್ಲಾಮೀ ದೇಶವಾಗಿರುವಾಗ ಅಲ್ಲಿನ ಮುಸಲ್ಮಾನ ಮಹಿಳೆಯರು ಹಿಜಾಬ್‌ನ ಕಡ್ಡಾಯಕ್ಕೆ ವಿರೋಧಿಸುತ್ತಿದ್ದಾರೆ ! ಆದರೆ ಭಾರತವು ಇಸ್ಲಾಮೀ ದೇಶವಲ್ಲದಿದ್ದರೂ ಇಲ್ಲಿನ ಮುಸಲ್ಮಾನರು ಮಹಿಳೆಯರು ಹಿಜಾಬ್ ಅನ್ನು ಸಮರ್ಥಿಸುತ್ತಿದ್ದಾರೆ.

ಇಸ್ಲಾಂನಲ್ಲಿ ನಮಾಜ್ ಅನಿವಾರ್ಯವಿಲ್ಲದಿದ್ದರೇ ಹಿಜಾಬ್ ಹೇಗೆ ಆವಶ್ಯಕ ? – ಸರ್ವೋಚ್ಚ ನ್ಯಾಯಾಲಯದ ಪ್ರಶ್ನೆ

ಕರ್ನಾಟಕದಲ್ಲಿನ ಶೈಕ್ಷಣಿಕ ಸಂಸ್ಥೆಯಲ್ಲಿ ಮುಸಲ್ಮಾನ ವಿದ್ಯಾರ್ಥಿನಿಯರಿಗೆ ಹಿಜಾಬ ನಿಷೇಧ ಮಾಡಲಾಗಿದೆ. ಇದರ ವಿರುದ್ಧ ಕರ್ನಾಟಕ ಉಚ್ಚ ನ್ಯಾಯಾಲಯದಲ್ಲಿ ಪ್ರಶ್ನಿಸಿದನಂತರ ನ್ಯಾಯಾಲಯವು ಸರಕಾರದ ನಿರ್ಣಯವನ್ನು ಎತ್ತಿ ಹಿಡಿದಿತ್ತು. ಅದಕ್ಕೆ ಸರ್ವೋಚ್ಚ ನ್ಯಾಯಾಲಯದಲ್ಲಿ ಪ್ರಶ್ನಿಸಲಾಗಿತ್ತು.