ಹಿಜಾಬ್ ಬದಲು ಸಮವಸ್ತ್ರದಲ್ಲಿ ಬರುವಂತೆ ಮನವಿ ಮಾಡಿದ ಮುಖ್ಯೊಪಾಧ್ಯಾಯರ ಕಚೇರಿಯನ್ನೇ ಧ್ವಂಸ ಗೊಳಿಸಿದ ಮುಸ್ಲಿಂ ವಿದ್ಯಾರ್ಥಿಗಳು !

ಮುಸ್ಲೀಂ ವಿದ್ಯಾರ್ಥಿಗಳು ಕಾನೂನು ಕೈಗೆ ತೆಗೆದುಕೊಂಡಿದ್ದರಿಂದ ಅಲ್ಲ, ಬದಲಾಗಿ ಮುಖ್ಯೊಪಾಧ್ಯಾಯರು ಅವರ ಧಾರ್ಮಿಕ ಸ್ವಾತಂತ್ರತ್ಯ್ರವನ್ನು ಕಿತ್ತುಕೊಳ್ಳಲು ಪ್ರಯತ್ನಿಸಿದ ಬಗ್ಗೆ ಕೂಗು ಕೇಳಿಬಂದರೆ ಆಶ್ಚರ್ಯ ಪಡುವಂತಿಲ್ಲ !

ಕೇರಳದಲ್ಲಿ ಸರಕಾರಿ ವೈದ್ಯಕೀಯ ಕಾಲೇಜಿನ ಶಸ್ತ್ರಚಿಕಿತ್ಸೆಯ ವಿಭಾಗಕ್ಕೆ ಹಿಜಾಬ್ ತೊಟ್ಟು ಹೋಗಲು ಮುಸ್ಲಿಂ ವಿದ್ಯಾರ್ಥಿನೀಯರಿಂದ ಬೇಡಿಕೆ

ಇಂತಹ ಬೇಡಿಕೆಗಳನ್ನು ಮುಂದಿಟ್ಟುಕೊಂಡು ಸ್ವಂತ ಧರ್ಮದ ಸ್ವತಂತ್ರ ಅಸ್ತಿತ್ವವನ್ನು ತೋರಿಸುವ ಪ್ರಯತ್ನವಾಗಿದೆ. ಅನೇಕ ಹಿಂದೂ ವಿದ್ಯಾರ್ಥಿನಿಯರು ಹಣೆಯ ಮೇಲೆ ಕುಂಕುಮವನ್ನು ಹಚ್ಚಿಕೊಳ್ಳುವುದಿಲ್ಲ, ಅವರು ಎಂದಾದರೂ ಇಂತಹ ಧರ್ಮಾಭಿಮಾನವನ್ನು ತೋರಿಸುತ್ತಾರೆಯೇ ?

ರಾಜ್ಯದಲ್ಲಿ ಗೋಹತ್ಯೆ ಮತ್ತು ಹಿಜಾಬ್ ವಿರೋಧಿ ಕಾನೂನು ಹಿಂಪಡೆಯಲಾಗುವುದು !

ಹಿಜಾಬ್ ನಿಷೇಧದಿಂದ ಸಾಮಾಜಿಕ ವಿಕಾಸದ ಮೇಲೆ ಪರಿಣಾಮ ಬೀರುತ್ತದೆ ಎಂದು ಅವರು ಅಭಿಪ್ರಾಯ ಪಟ್ಟಿದ್ದಾರೆ.

ಇರಾನ್ ನಲ್ಲಿ ಹಿಜಾಬ ವಿರೋಧಿ ಆಂದೋಲನದಿಂದ 9 ಸಾವಿರ ಮಹಿಳೆಯರ ಬಂಧನ !

ಇರಾನ್ ನಲ್ಲಿ ಹಿಜಾಬ ವಿರುದ್ಧ ಕಳೆದ 9 ತಿಂಗಳುಗಳಿಂದ ಆಂದೋಲನಗಳು ನಡೆಯುತ್ತಿದೆ. ಆಂದೋಲನದ ಪ್ರಕರಣದಲ್ಲಿ 9 ಸಾವಿರ ಮಹಿಳೆಯರನ್ನು ಬಂಧಿಸಲಾಗಿದೆ. ಹಾಗೂ ಇದುವರೆಗೆ 500 ಜನರು ಸಾವನ್ನಪ್ಪಿದ್ದಾರೆ ಮತ್ತು 10 ಜನರಿಗೆ ಗಲ್ಲು ಶಿಕ್ಷೆಯನ್ನು ವಿಧಿಸಲಾಗಿದೆ.

ಮುರಾದಾಬಾದ (ಉತ್ತರಪ್ರದೇಶ)ನ ಹಿಂದೂ ಮಹಾವಿದ್ಯಾಲಯದಲ್ಲಿ ಸಮವಸ್ತ್ರದ ಬದಲು ಬುರ್ಖಾ ಧರಿಸಿದ ವಿದ್ಯಾರ್ಥಿನಿಯರಿಗೆ ಪ್ರವೇಶ ನಿರಾಕರಿಸಿದ್ದರಿಂದ ಬಿಗುವಿನ ವಾತಾವರಣ !

ಸಮವಸ್ತ್ರ ಕಡ್ಡಾಯದ ನಿಯಮ ಇರುವಾಗ ಉಲ್ಲಂಘನೆ ಮಾಡುವವರ ಮೇಲೆ ಕಠಿಣ ಕ್ರಮ ಕೈಗೊಂಡರೆ ಮಾತ್ರ ಅವರು ಸರಿದಾರಿಗೆ ಬರುವರು !

ಇರಾನ್‌ನಲ್ಲಿ ಹಿಜಾಬ್ ನ್ನು ಪ್ರತಿಭಟಿಸಿದ್ದರಿಂದ ‘ಆಸ್ಕರ್’ ಪ್ರಶಸ್ತಿ ವಿಜೇತ ನಟಿಯ ಬಂಧನ

ಇರಾನ್‌ನಲ್ಲಿ ಹಿಜಾಬ್ ಅನ್ನು ವಿರೋಧಿಸಿದ್ದರಿಂದ ಖ್ಯಾತ ಇರಾನ್ ನಟಿ ತರಾನೆಹ ಅಲಿದೋಸ್ತಿ ಅವರನ್ನು ಭದ್ರತಾ ಪಡೆಗಳು ಟೆಹ್ರಾನ್‌ನಲ್ಲಿ ಬಂಧಿಸಿದ್ದಾರೆ.

ಸಂವಿಧಾನವನ್ನು ಸಾಕ್ಷಿಯಾಗಿರಿಸಿ ಪ್ರತಿಜ್ಞೆ ಮಾಡುವ ಯಾವುದೇ ವ್ಯಕ್ತಿ ಎಂದಿಗೂ ಸಮಾನ ನಾಗರಿಕ ಕಾನೂನನ್ನು ವಿರೋಧಿಸುವುದಿಲ್ಲ !

ಕೇರಳದ ರಾಜ್ಯಪಾಲ ಆರಿಫ್ ಮಹಮ್ಮದ್ ಖಾನ್ ಇವರ ಸ್ಪಷ್ಟನೆ

ಮಂಗಳೂರು ತಾಂತ್ರಿಕ ಮಹಾವಿದ್ಯಾಲಯದ ಕಾರ್ಯಕ್ರಮದಲ್ಲಿ ಮುಸಲ್ಮಾನ ವಿದ್ಯಾರ್ಥಿಗಳಿಂದ ಬುರ್ಖಾ ಹಾಕಿ ನೃತ್ಯ !

೪ ವಿದ್ಯಾರ್ಥಿಗಳ ಅಮಾನತು !

ಫುಟ್ಬಾಲ್ ವಿಶ್ವಕಪ್ ಸ್ಪರ್ಧೆಯಲ್ಲಿ ಇರಾನಿನ ಪರಾಭವದ ನಂತರ ಇರಾನಿನ ನಾಗರೀಕರಿಂದ ಆನಂದೋತ್ಸವದ ಆಚರಣೆ !

ಇದರಿಂದ ಇರಾನಿನ ನಾಗರೀಕರಲ್ಲಿ ಹಿಜಾಬ್ ಗೆ ಎಷ್ಟು ವಿರೋಧವಿದೆ, ಇದರಿಂದ ಗಮನಕ್ಕೆ ಬರುತ್ತದೆ ! ಭಾರತದಲ್ಲಿನ ಹಿಜಾಬ್ ಪ್ರೇಮಿಗಳು ಇದರ ಬಗ್ಗೆ ಏನಾದರೂ ಮಾತನಾಡುವರೇ ?

ಇರಾನಿನ ಸಂಘದಿಂದ ಹಿಜಾಬ್ ವಿರೋಧದ ಬೆಂಬಲಕ್ಕಾಗಿ ಪಂದ್ಯದ ಮೊದಲು ಮೈದಾನದಲ್ಲಿ ರಾಷ್ಟ್ರಗೀತೆ ಹಾಡಲಿಲ್ಲ !

ಎಲ್ಲಿ ಹಿಜಾಬವನ್ನು ಅಂತರರಾಷ್ಟ್ರೀಯ ಮಟ್ಟದಲ್ಲಿ ವಿರೋಧಿಸುವ ಇರಾನಿನ ಫುಟ್ಬಾಲ್ ಸಂಘ ಹಾಗೂ ಎಲ್ಲಿ ಹಿಜಾಬದ ಬೆಂಬಲಿಸುವ ಭಾರತದಲ್ಲಿನ ತಥಾಕಥಿತ ಜಾತ್ಯತೀತರು !