ಜಾತ್ಯತೀತ ದೇಶದಲ್ಲಿ ಹಿಜಾಬ್ ‘ಐಚ್ಚಿಕ’ ಹಾಗೂ ಕಟ್ಟರವಾದಿಗಳ ದೇಶದಲ್ಲಿ ‘ಅನಿವಾರ್ಯ’ ! – ತಸ್ಲಿಮಾ ನಸ್ರಿನ್

ನವದೆಹಲಿ – ದೇಶ ‘ಜಾತ್ಯತೀತ’ ಇರುವವರೆಗೆ ಹಿಜಾಬ್ ಇದು ‘ಐಚ್ಚಿಕ’ವಾಗಿರುತ್ತದೆ. ಯಾವಾಗ ಯಾವುದಾದರೂ ದೇಶ ಧಾರ್ಮಿಕ ಕಟ್ಟರವಾದಿಗಳು ತಮ್ಮ ವಶಕ್ಕೆ ತೆಗೆದುಕೊಳ್ಳುತ್ತಾರೆ, ಆಗ ಹಿಜಾಬ್ ‘ಐಚ್ಛಿಕ’ವಾಗಿ ಉಳಿಯದೆ ಅದು ‘ಅನಿವಾರ್ಯ’ವಾಗುತ್ತದೆ, ಎಂದು ಬಾಂಗ್ಲಾದೇಶದ ಲೇಖಕಿ ತಸ್ಲಿಮಾ ನಸ್ರೀನ್ ಇವರು ಇರಾನನಲ್ಲಿ ಹಿಜಾಬ್ ವಿರುದ್ಧ ನಡೆಯುತ್ತಿರುವ ಮಹಿಳೆಯರ ಆಂದೋಲನದ ಸಂದರ್ಭದಲ್ಲಿ ಎವೀಟ್ ಮಾಡಿದ್ದಾರೆ.

ಸಂಪಾದಕೀಯ ನಿಲುವು

ಭಾರತ ತಥಾಕಥಿತ ಜಾತ್ಯತೀತ ದೇಶವಾಗಿದ್ದರೂ ಕೂಡ ಇಲ್ಲಿ ಹಿಜಾಬ್ ‘ಐಚ್ಚಿಕ’ವಾಗಿರದೇ ‘ಅನಿವಾರ್ಯ’ವಾಗಿರುವುದೆಂದು ಕಾಣುತ್ತಿದೆ !