Exclusive | ಶೈಕ್ಷಣಿಕ ಕ್ಷೇತ್ರ ‘ಜಾತ್ಯತೀತ’ವಾಗಿರುವುದರಿಂದ ಇರುವುದರಿಂದ ನಿಯಮಗಳನ್ನು ಪಾಲಿಸುವಾಗ ರಾಜಿ ಮಾಡಿಕೊಳ್ಳುವುದು ಅಯೋಗ್ಯವಾಗಿದೆ ! – ಪ್ರಾ. ಕೆ.ಜಿ. ಸುರೇಶ, ಕುಲಗುರು, ಮಾಖನಲಾಲ ಚತುರ್ವೇದಿ ರಾಷ್ಟ್ರೀಯ ವಿಶ್ವವಿದ್ಯಾಲಯ, ಭೋಪಾಲ

ಶಾಲೆ, ಪೋಲಿಸ ದಳ, ಸೈನ್ಯದಳ ಮತ್ತು ಅರೇ ಸೇನಾ ಪಡೆ ಇದರಲ್ಲಿ ಶಿಸ್ತು ಮಹತ್ವದ್ದಾಗಿರುತ್ತದೆ. ಅದರ ಪ್ರಮಾಣಿತ ಸಮವಸ್ತ್ರ ಇದು ಒಂದು ಶಿಸ್ತಿನ ಭಾಗವೇ ಆಗಿದೆ. ಮತ್ತು ಅದರ ಪಾವಿತ್ರ್ಯ ಜೋಪಾನ ಮಾಡಬೇಕು.

ಮಹಾವಿದ್ಯಾಲಯದ ಹತ್ತಿರ ಇಬ್ಬರು ಶಸ್ತ್ರಾಸ್ತ್ರ ಸಹಿತ ಧರ್ಮಾಂಧರ ಬಂಧನ

ಮಹಾವಿದ್ಯಾಲಯದಲ್ಲಿ ಹಿಜಾಬ್ ಹಾಕಿ ಪ್ರವೇಶ ನೀಡುವಂತೆ ಮುಸಲ್ಮಾನ್ ವಿದ್ಯಾರ್ಥಿನಿಯರಿಂದ ಕಳೆದ ಕೆಲವು ದಿನಗಳಿಂದ ಒತ್ತಾಯಿಸುತ್ತಿದ್ದಾರೆ. ಇದಕ್ಕೆ ಹಿಂದೂ ವಿದ್ಯಾರ್ಥಿನಿ ಕೇಸರಿ ಶಾಲು ಹಾಕಿ ವಿರೋಧಿಸಲು ಪ್ರಯತ್ನಿಸಿದ್ದಾರೆ.

ಹಿಜಾಬ್ ವಿಷಯದಲ್ಲಿ ಕೋಮು ಗಲಭೆ ಮಾಡಲು ಪ್ರಯತ್ನಿಸುವವರ ಮೇಲೆ ಕ್ರಮ ಜರುಗಿಸಿ !

ಕಳೆದ ಒಂದು ವಾರದಿಂದ ಉಡುಪಿ ಜಿಲ್ಲೆಯ ಶಾಲೆಗಳಲ್ಲಿ ಹಿಜಾಬ್ ವಿಷಯದಲ್ಲಿ ವಿವಾದ ಶುರುವಾಗಿದ್ದು, ಇದೀಗ ಹಿಜಾಬ್ ವಿಷಯದ ಮೂಲಕ ಕೋಮು ಗಲಭೆಯನ್ನು ಸೃಷ್ಟಿಸಲು ಬಹುದೊಡ್ಡ ಸಂಚು ರೂಪಿಸಿರುವುದನ್ನು ಪೋಲಿಸರು ವಿಫಲಗೊಳಿಸಿದ್ದಾರೆ.

ಉಡುಪಿ ಇಲ್ಲಿಯ ಇನ್ನೊಂದು ಮಹಾವಿದ್ಯಾಲಯದಲ್ಲಿ ಹಿಜಾಬ್ ಮೇಲೆ ನಿಷೇಧ

ಉಡುಪಿಯ ಮಹಾವಿದ್ಯಾಲಯದಲ್ಲಿ ಮುಸಲ್ಮಾನ ವಿದ್ಯಾರ್ಥಿನಿಯರು ಹಿಜಾಬ್ ಹಾಕಿಕೊಂಡು ತರಗತಿಯಲ್ಲಿ ಪ್ರವೇಶಿಸಲು ನಿಷೇಧಿಸಲಾಗಿದೆ. ಈ ಮೊದಲು ಇಲ್ಲಿಯ ಕುಂದಾಪುರದ ಸರಕಾರಿ ಮಹಾವಿದ್ಯಾಲಯದ ಮುಸಲ್ಮಾನ್ ವಿದ್ಯಾರ್ಥಿನಿಯರು ಹಿಜಾಬ್ ಹಾಕಿಕೊಂಡು ಬರುಲು ಪ್ರಯತ್ನಿಸಿದಾಗ ಅವರನ್ನು ನಿಷೇಧಿಸಲಾಗಿತ್ತು.

ಉಡುಪಿಯ ಸರಕಾರಿ ವಿಶ್ವವಿದ್ಯಾಲಯದಲ್ಲಿ ಮುಸಲ್ಮಾನ ವಿದ್ಯಾರ್ಥಿನಿಯರು ಹಿಜಾಬ ಧರಿಸಲು ಮನವಿ ಮಾಡಿರುವದರಿಂದ ಹಿಂದೂ ವಿದ್ಯಾರ್ಥಿಗಳು ಕೇಸರಿ ಶಾಲನ್ನು ಧರಿಸಿದರು !

ಶಾಲೆ, ವಿಶ್ವವಿದ್ಯಾಲಯಗಳ ಸಮವಸ್ತ್ರವಿರುವಾಗ ಅದನ್ನು ನಿರಾಕರಿಸಿ ಧಾರ್ಮಿಕ ವೇಶಭೂಷಣವನ್ನು ಧರಿಸಲು ಮತಾಂದರ ಬೇಡಿಕೆ ನಿಯಮಬಾಹಿರವಾಗಿದೆ. ಅದಕ್ಕೆ ಒಂದು ವೇಳೆ ಹಿಂದೂ ವಿದ್ಯಾರ್ಥಿಗಳು ಪ್ರತಿಕ್ರಿಯೆಯ ರೂಪದಲ್ಲಿ ಕೇಸರಿ ಶಾಲನ್ನು ಧರಿಸುತ್ತಿದ್ದರೆ, ಅದರಲ್ಲಿ ತಪ್ಪೇನಿದೆ ?

ಕರ್ನಾಟಕದ ಒಂದು ಸರಕಾರಿ ಮಹಾವಿದ್ಯಾಲಯದಲ್ಲಿ ಹಿಜಾಬ್ (ತಲೆಯ ಮೇಲೆ ಹಾಕಿಕೊಳ್ಳುವ ಬಟ್ಟೆ) ಹಾಕಿಕೊಳ್ಳುವ ಅನುಮತಿ ಇರುವುದರಿಂದ ಹಿಂದೂ ವಿದ್ಯಾರ್ಥಿಗಳು ಕೊರಳಿನಲ್ಲಿ ಕೇಸರಿ ವಸ್ತ್ರವನ್ನು ಹಾಕಿಕೊಳ್ಳುವರು

‘ಇಂಡಿಯಾ ಟುಡೆ’ ನಿಯತಕಾಲಿಕೆಯಲ್ಲಿ ಈ ವಿಷಯದ ವಾರ್ತೆಯನ್ನು ನೀಡಲಾಗಿದೆ. ಕೆಲವು ವಿದ್ಯಾರ್ಥಿಗಳು ಈ ಮೊದಲು ವಿದ್ಯಾರ್ಥಿನಿಯರನ್ನು ಹಿಜಾಬ್ ಹಾಕಿಕೊಂಡು ವರ್ಗದಲ್ಲಿ ಕುಳಿತುಕೊಳ್ಳಲು ನಿರಾಕರಿಸಲಾಗಿತ್ತು.

ಉಡುಪಿಯ ಸರಕಾರಿ ಮಹಾವಿದ್ಯಾಲಯದ ತರಗತಿಯಲ್ಲಿ `ಹಿಜಾಬ್’ ಧರಿಸಲು (ತಲೆಯನ್ನು ಮುಚ್ಚಿಕೊಳ್ಳಲು ಬಟ್ಟೆ) ನಿಷೇಧ

ಎಲ್ಲಿ ಮಹಾವಿದ್ಯಾಲಯದಲ್ಲಿ ಹಿಜಾಬ್ ಅನ್ನು ನಿಷೇಧಿಸಿರುವುದರಿಂದ ವಿರೋಧಿಸುವ ಮುಸಲ್ಮಾನರು ಮತ್ತು ಎಲ್ಲಿ ಕಾನ್ವೆಂಟ್ ಶಾಲೆಗಳಲ್ಲಿ ಬಳೆ, ಕುಂಕುಮ, ಮೆಹೆಂದಿ ಮುಂತಾದ ಧಾರ್ಮಿಕ ವಸ್ತುಗಳು ನಿಷೇಧಿಸಿದರೂ ನಿಷ್ಕ್ರಿಯರಾಗಿರುವ ಹಿಂದೂಗಳು !