ಮನೆಯಲ್ಲಿ ಬೆಳೆದ ಸಸ್ಯಗಳ ಎಲೆಹೂವುಗಳಿಂದ ಮಾಡುವ ಚಹಾದ ವಿವಿಧ ಪರ್ಯಾಯಗಳು

ಗೋಕರ್ಣದ ಹೂವುಗಳನ್ನು ಹಗುರವಾಗಿ ಕೈಯಿಂದ ತೊಳೆಯಬೇಕು; ಏಕೆಂದರೆ ಹೂವುಗಳು ಮುದ್ದೆಯಾದರೆ ಅವುಗಳಲ್ಲಿನ ನೀಲಿ ಬಣ್ಣವು ಹೊರಟು ಹೋಗುತ್ತದೆ. ಈ ಹೂವುಗಳೊಂದಿಗೆ ಮೇಲಿನ ಎಲ್ಲ ಸಾಹಿತ್ಯಗಳನ್ನು ೨ ನಿಮಿಷಗಳ ವರೆಗೆ ಕುದಿಸಬೇಕು ಮತ್ತು ಸ್ವಲ್ಪ ಸಮಯ ಮುಚ್ಚಿಡಬೇಕು

ಆರೋಗ್ಯಶಾಲಿ ಜೀವನಕ್ಕಾಗಿ ಆಯುರ್ವೇದ

ಕೆಲವೊಮ್ಮೆ ಸೇವೆಯ ನಿಮಿತ್ತ ರಾತ್ರಿ ಜಾಗರಣೆ ಮಾಡಬೇಕಾಗುತ್ತದೆ. ರಾತ್ರಿಯ ಊಟ ಬೇಗ ಆಗಿರುವುದರಿಂದ ಜಾಗರಣೆಯಾದಾಗ ರಾತ್ರಿ ಹಸಿವಾಗುತ್ತದೆ. ಇಂತಹ ಸಮಯದಲ್ಲಿ ಶೇವು, ಚಿವಡಾ ಇವುಗಳಂತಹ ಪದಾರ್ಥಗಳನ್ನು ತಿನ್ನಬಾರದು. ಜಾಗರಣೆಯಾದಾಗ ಹೊಟ್ಟೆಯಲ್ಲಿ ಪಿತ್ತ ಹೆಚ್ಚಾಗಿರುತ್ತದೆ.

ಊಟ ಮಾಡುವಾಗ ನೀರು ಕುಡಿಯಬೇಕೋ ಅಥವಾ ಕುಡಿಯಬಾರದು ?

‘ಊಟ ಮಾಡುವಾಗ ಅಗತ್ಯಕ್ಕನುಸಾರ ಮಧ್ಯ ಮಧ್ಯ ಸ್ವಲ್ಪ ಸ್ವಲ್ಪ ನೀರನ್ನು ಕುಡಿಯಬೇಕು’, ಎಂದು ಆಯುರ್ವೇದದಲ್ಲಿ ಹೇಳಲಾಗಿದೆ.

ಆರೋಗ್ಯಶಾಲಿ ಜೀವನಕ್ಕಾಗಿ ಆಯುರ್ವೇದ

‘ಕೇವಲ ‘ಪ್ರತಿದಿನ ವ್ಯಾಯಾಮವನ್ನು ಮಾಡುವುದು’ ಮತ್ತು ‘ದಿನಕ್ಕೆ ೨ ಬಾರಿ ಆಹಾರವನ್ನು ತೆಗೆದುಕೊಳ್ಳುವುದು’, ಈ ಎರಡೇ ವಿಷಯಗಳನ್ನು ನಿತ್ಯ ಆಚರಣೆಯಲ್ಲಿಟ್ಟರೆ, ಮಾತ್ರ ದೇಹವು ಆರೋಗ್ಯವಾಗಿರುತ್ತದೆ. ಬೇರೆ ಏನು ಮಾಡುವ ಅಗತ್ಯವಿಲ್ಲ, ಈ ೨ ಕೃತಿಗಳಿಗೆ ಅಷ್ಟು ಮಹತ್ವವಿದೆ.’

ಆಯುರ್ವೇದದ ದೃಷ್ಟಿಯಿಂದ ‘ವೈರಲ್ ಫಿವರ್’ (ವೈರಾಣುಜನ್ಯ ಜ್ವರ) !

ಯಾವುದೇ ಜ್ವರದಲ್ಲಿ ಪ್ರಾರಂಭದಲ್ಲಿ ಉಪವಾಸ ಅಥವಾ ಅತ್ಯಂತ ಹಗುರ ಆಹಾರವೇ ನಿಜವಾದ ಚಿಕಿತ್ಸೆಯಾಗಿದೆ ಎಂದು ನಮ್ಮ ಶಾಸ್ತ್ರಗಳಲ್ಲಿ ಹೇಳಲಾಗಿದೆ. ಜ್ವರದಲ್ಲಿ ನಮಗೆ ಹಸಿವೆ ಆಗುವುದಿಲ್ಲ. ಇದರ ಅರ್ಥ ಶರೀರ ತಾನೇ ನಮಗೆ ಉಪವಾಸದ ಉಪಾಯವನ್ನು ಸೂಚಿಸುತ್ತದೆ.

ಮುಸಲ್ಮಾನ ಮಹಿಳೆಯರು ಎರಡೇ ಮಕ್ಕಳಿಗೆ ಜನ್ಮ ನೀಡಬೇಕು- ಆಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವಾ ಸರಮಾ ಇವರ ಕರೆ

ಮುಖ್ಯಮಂತ್ರಿಯವರು ಹಾಗೂ ಮುಂದೆ ಕೇಂದ್ರ ಸರಕಾರವೂ ಜನಸಂಖ್ಯಾ ನಿಯಂತ್ರಣವನ್ನು ತರಲು ಕಾನೂನುರೀತ್ಯಾ ಪರಿಹಾರೋಪಾಯಗಳನ್ನು ಮಾಡಬೇಕು ಎಂದು ಹಿಂದೂಗಳಿಗೆ ಅನಿಸುತ್ತದೆ.

ದಿಬ್ರುಗಡ (ಆಸ್ಸಾಂ) ಇಲ್ಲಿ ವಿದ್ಯಾರ್ಥಿಗಳಿಂದ 5 ತಿಂಗಳ ಗರ್ಭಿಣಿ ಶಿಕ್ಷಕಿಯೊಂದಿಗೆ ಅಯೋಗ್ಯ ವರ್ತನೆ : 22 ವಿದ್ಯಾರ್ಥಿಗಳು ಅಮಾನತ್ತು

ವಿದ್ಯಾರ್ಥಿಗಳು ಓರ್ವ ಶಿಕ್ಷಕಿಯೊಂದಿಗೆ ಈ ರೀತಿ ವರ್ತಿಸುತ್ತಿದ್ದರೆ ಅವರನ್ನು ಶಾಲೆಯಿಂದ ಹೊರಹಾಕಿ ಜೈಲಿಗೆ ಹಾಕಬೇಕು, ಆಗ ಮಾತ್ರ ಅವರು ಪಾಠ ಕಲಿಯುವರು !

ಅಕ್ಕಲಕೋಟದಲ್ಲಿನ ೨೮ ಗ್ರಾಮಗಳು ಕರ್ನಾಟಕದಲ್ಲಿ ವಿಲೀನಗೊಳ್ಳಲು ಇಚ್ಚಿಸಿವೆ ?

ಸೋಲಾಪುರದಲ್ಲಿನ ಅಕ್ಕಲಕೋಟ ತಾಲೂಕಿನಲ್ಲಿನ ೨೮ ಗ್ರಾಮಗಳಲ್ಲಿ ರಸ್ತೆ, ವಿದ್ಯುತ್, ನೀರು ಇಂತಹ ಮೂಲಭೂತ ಸೌಲಭ್ಯಗಳು ಸಿಗುತ್ತಿಲ್ಲ. ಆದ್ದರಿಂದ ಅಸಮಧಾನಗೊಂಡಿರುವ ಈ ಗ್ರಾಮಸ್ಥರು ಕರ್ನಾಟಕದಲ್ಲಿ ವಿಲೀನವಾಗಲು ಇಚ್ಚಿಸುತ್ತಿರುವುದರ ಬಗ್ಗೆ ಹೇಳಲಾಗುತ್ತಿದೆ.

ಕೊರೊನಾ ಲಸಿಕೆಯಿಂದ ಮೃತಪಟ್ಟರೆ ಕೇಂದ್ರ ಸರಕಾರ ಹೊಣೆ ಅಲ್ಲ !

ಕೇಂದ್ರ ಸರಕಾರದಿಂದ ಸರ್ವೋಚ್ಚ ನ್ಯಾಯಾಲಯದಲ್ಲಿ ಪ್ರತಿಜ್ಞಾ ಪತ್ರ