ಚೀನಾ, ಜಪಾನ್, ದಕ್ಷಿಣ ಕೋರಿಯಾ, ಹಾಂಕಾಂಗ್ ಮತ್ತು ಥೈಲ್ಯಾಂಡ್ ಈ ದೇಶದಿಂದ ಭಾರತಕ್ಕೆ ಬರುವ ಪ್ರವಾಸಿಗರಿಗಾಗಿ `ಆರ್ಟಿಪಿಸಿಆರ್’ ಪರೀಕ್ಷೆ ಅನಿವಾರ್ಯ !

ಚೀನಾ ಮತ್ತು ಜಪಾನ್ ಎರಡು ದೇಶಗಳಲ್ಲಿ ಕೋರೋನ ರೋಗಿಗಳ ಸಂಖ್ಯೆ ಹೆಚ್ಚುತ್ತಿದೆ. ಈ ಹಿನ್ನಲೆಯಲ್ಲಿ ಭಾರತವು ಚೀನಾ, ಜಪಾನ್, ದಕ್ಷಿಣ ಕೋರಿಯಾ, ಹಾಂಕಾಂಗ್ ಮತ್ತು ಥೈಲ್ಯಾಂಡ್ ಈ ದೇಶದಿಂದ ಬರುವ ಪ್ರವಾಸಿಗರಿಗಾಗಿ `ಆರ್ಟಿಪಿಸಿಆರ್’ ಪರೀಕ್ಷೆ ಅನಿವಾರ್ಯಗೊಳಿಸಿದೆ.

ಭಾರತಕ್ಕೆ ಬರುವ ಅಂತರಾಷ್ಟ್ರೀಯ ಪ್ರವಾಸಿಗಳಿಗಾಗಿ ಕೊರೊನಾ ನಿಯಮಾವಳಿಯ ಘೋಷಣೆ

ಚೀನಾದಲ್ಲಿ ಕೊರೋನಾ ರೋಗಿಗಳ ಸಂಖ್ಯೆಯು ಹೆಚ್ಚುತ್ತಿರುವುದರಿಂದ ಭಾರತದಲ್ಲಿ ಜಾಗೃತೆ ಎಂದು ಕೇಂದ್ರ ಸರಕಾರದಿಂದ ಭಾರತಕ್ಕೆ ಬರುವ ಅಂತರಾಷ್ಟ್ರೀಯ ಪ್ರವಾಸಿಗಳಿಗಾಗಿ ಹೊಸ ನಿಯಮಾವಳಿಗಳನ್ನು ಘೋಷಿಸಲಾಗಿದೆ.

‘ಬ್ರೆಕ್‌ಫಾಸ್ಟ್ (ಬೆಳಗ್ಗೆ ಉಪಹಾರ ಮಾಡುವುದು)’ ಇದು ನಮ್ಮ ಸಂಸ್ಕೃತಿ ಅಲ್ಲ !

‘ಬೆಳಗ್ಗೆ ಎದ್ದಕೂಡಲೇ ವ್ಯಾಯಾಮ ಮಾಡದೇ ಚಹಾ ಕುಡಿಯುವುದು ಅಥವಾ ಉಪಹಾರ ಮಾಡುವುದು’, ಇದು ನಮ್ಮ ಸಂಸ್ಕೃತಿ ಅಲ್ಲ. ತಿಂದಿರುವ ಆಹಾರ ಸರಿಯಾಗಿ ಪಚನವಾಗಲು ಹೊಟ್ಟೆಯಲ್ಲಿನ ಅಗ್ನಿ (ಪಚನಶಕ್ತಿ) ಒಳ್ಳೆಯ ರೀತಿಯಲ್ಲಿ ಹೊತ್ತಿಕೊಂಡಿರಬೇಕು.

ಭಾರತೀಯರಿಗೆ `ಇಂಡಿಯನ್ ಮೆಡಿಕಲ್ ಅಸೋಸಿಯೇಷನ್’ನಿಂದ ಕೊರೊನಾಗೆ ಸಂಬಂಧಿಸಿದಂತೆ ಸೂಚನೆ ಜಾರಿ !

ಚೀನಾದಲ್ಲಿ ಹೆಚ್ಚುತ್ತಿರುವ ಕೊರೋನ ರೋಗಾಣುವಿನ ಸೋಂಕಿನಿಂದ ಭಾರತದಲ್ಲಿ ಕೂಡ ಜಾಗರೂಕತೆಯ ಎಚ್ಚರಿಕೆ ನೀಡಲಾಗಿದೆ.

`ಯೇಸು ಕ್ರಿಸ್ತನ ಆಶೀರ್ವಾದ ಮತ್ತು ಕರುಣೆಯಿಂದ ನಾವು ಕೊರೋನಾವನ್ನು ಸೋಲಿಸಲು ಸಾಧ್ಯವಾಯಿತು !’ (ಅಂತೆ)

ತೆಲಂಗಾಣ ರಾಜ್ಯದಲ್ಲಿನ ಸಾರ್ವಜನಿಕ ಆರೋಗ್ಯ ಇಲಾಖೆಯ ಸಂಚಾಲಕರಾದ ಜಿ. ಶ್ರೀನಿವಾಸ ರಾವ ಇವರ ಹೇಳಿಕೆ !

ಕತ್ತಲಲ್ಲಿ ಸಂಚಾರವಾಣಿ (ಮೊಬೈಲ್) ನೋಡುವುದರ ಗಂಭೀರ ಪರಿಣಾಮವನ್ನು ತಿಳಿದು ಶಾರೀರಿಕ ಹಾನಿಯನ್ನು ತಡೆಗಟ್ಟಿ !

ಕತ್ತಲಲ್ಲಿ ಸಂಚಾರವಾಣಿಯನ್ನು ಬಳಸುವುದರಿಂದ ಅದರಿಂದ ಹೊರಗೆ ಬೀಳುವ ರೆಡಿಯೇಶನ್‌ನ ಕಣ್ಣುಗಳ ಮೇಲೆ ಮತ್ತು ಮೆದುಳಿನ ಮೇಲೆ ನೇರ ಪರಿಣಾಮವಾಗುತ್ತದೆ. ಇದರಿಂದ ಶರೀರದಲ್ಲಿನ ಮೆಲಾಟೊನಿನ್ ಈ ಹಾರ್ಮೋನ್‌ನ ಮಟ್ಟವು ಕಡಿಮೆಯಾಗತೊಡಗುತ್ತದೆ.

ಆಸ್ಪತ್ರೆಯಲ್ಲಿ ರೋಗಿಗಳಿಗೆ ಸಾಧನೆಯನ್ನು ಕಲಿಸುವ ಅಹಮದನಗರದ ಅದ್ವಿತೀಯ ವೈದ್ಯರಾದ ಡಾ. ರವೀಂದ್ರ ಭೋಸಲೆ !

ಶಸ್ತ್ರಚಿಕಿತ್ಸೆಯ ಬಳಿಕ ‘ಇಷ್ಟದೇವತೆಯ ಕೃಪೆಯಿಂದ ಶಸ್ತ್ರಚಿಕಿತ್ಸೆಯು ವ್ಯವಸ್ಥಿತವಾಗಿ ನಿರ್ವಿಘ್ನವಾಗಿ ನಡೆದಿದೆ. ನಿಮ್ಮ ಮೇಲೆ ಇಷ್ಟದೇವತೆಯ ಕೃಪೆ ಇದೆ’, ಎಂದು ರೋಗಿಗಳಿಗೆ ಹೇಳುವ ಮೂಲಕ ಡಾ. ರವೀಂದ್ರ ಭೋಸಲೆಯವರು ಶ್ರದ್ಧೆಯನ್ನು ಹೆಚ್ಚಿಸಲು ಪ್ರಯತ್ನಿಸುತ್ತಾರೆ .

ಚೀನಾದಲ್ಲಿ ಶೂನ್ಯ ಕೋವಿಡ ನೀತಿಯಲ್ಲಿ ವಿನಾಯತಿ ನೀಡಿದ ನಂತರ ಹೆಚ್ಚಿನ ಪ್ರಮಾಣದಲ್ಲಿ ಜನರಿಗೆ ಕೊರೋನಾದ ಸೋಂಕು ತಗಲಿದೆ !

ಅಮೇರಿಕಾದ ವಿಜ್ಞಾನಿ ಮತ್ತು ಮಹಾಮಾರಿಯ ತಜ್ಞ ಏರಿಕ್ ಫೆಂಗಲ್-ಡಿಂಗ್ ಇವರು, ಮುಂದಿನ ೯೦ ದಿನದಲ್ಲಿ ಚೀನಾದ ಶೇಕಡ ೬೦ ರಷ್ಟು ಜನಸಂಖ್ಯೆ ಮತ್ತು ಜಗತ್ತಿನ ಶೇಕಡ ೧೦ ರಷ್ಟು ಜನಸಂಖ್ಯೆಗೆ ಕೊರೊನಾದ ಸಂಕ್ರಮಣ ಆಗುವುದು. ಇದರಲ್ಲಿ ಸುಮಾರು ೧೦ ಲಕ್ಷ ಜನರು ಸಾವನ್ನಪ್ಪುವ ಸಾಧ್ಯತೆ ಕೂಡ ಇದೆ ಎಂದು ಎಚ್ಚಿರಿಕೆಯನ್ನು ನೀಡಿದ್ದಾರೆ.

ನ್ಯೂಝಿಲ್ಯಾಂಡ್‌ನಲ್ಲಿ ಜನವರಿ ೧, ೨೦೦೯ರ ನಂತರ ಜನಿಸಿದವರಿಗೆ ಸಿಗರೇಟು ಖರೀದಿಯ ಮೇಲೆ ನಿರ್ಬಂಧ

ನ್ಯೂಝಿಲ್ಯಾಂಡ ಸರಕಾರವು ಹುಡುಗ-ಹುಡುಗಿಯರ ಮೇಲೆ ಆಯುಷ್ಯಪೂರ್ತಿ ಸಿಗರೇಟು ಖರೀದಿಗೆ ನಿರ್ಬಂಧ ಹೇರಿದೆ. ೨೦೨೫ರ ವರೆಗೆ ದೇಶದಲ್ಲಿನ ಶೇ. ೫ರಷ್ಟು ಜನರನ್ನು ತಂಬಾಖು ಮುಕ್ತಗೊಳಿಸುವ ಗುರಿಯನ್ನು ಇಟ್ಟುಕೊಳ್ಳಲಾಗಿದೆ.