ಸದಾ ಆರೋಗ್ಯವಂತ ಮತ್ತು ಉತ್ಸಾಹಿಯಾಗಿರಲು ಶರೀರವನ್ನು ಈ ಕೆಳಗಿನಂತೆ ನೋಡಿಕೊಳ್ಳಬೇಕು !

‘ಶರೀರಮಾದ್ಯಂ ಖಲು ಧರ್ಮಸಾಧನಮ್ |’ ಎಂದರೆ ‘ಧರ್ಮಾಚರಣೆ ಮಾಡಲು, ಅಂದರೆ ಸಾಧನೆ ಮಾಡಲು ಶರೀರವು ಬಹಳ ಮಹತ್ವದ ಮಾಧ್ಯಮವಾಗಿದೆ.

ಬೇಸಿಗೆಯಲ್ಲಿ ಖಾರ (ಮಸಾಲೆಯುಕ್ತ), ಎಣ್ಣೆಯುಕ್ತ ಮತ್ತು ತೀಕ್ಷ್ಣರುಚಿಯುಳ್ಳ ಪದಾರ್ಥಗಳನ್ನು ತಿನ್ನುವುದನ್ನು ತಡೆಯಬೇಕು !

‘ವಡಾಪಾವ್, ಮೆಣಸಿನಬಜ್ಜಿ, ಚಿವುಡಾ, ಚಿಪ್ಸ್, ಪಾನೀ ಪುರಿ, ಭೇಲ ಇಂತಹ ಖಾರ, ಎಣ್ಣೆಯುಕ್ತ ಮತ್ತು ತೀಕ್ಷ್ಣರುಚಿಯುಳ್ಳ  ಪದಾರ್ಥಗಳು ಪಿತ್ತವನ್ನು ಹೆಚ್ಚಿಸುತ್ತವೆ.

ವಸಂತ ಋತುನಲ್ಲಿ ಸಂಭವಿಸುವ ಚರ್ಮ ರೋಗಗಳನ್ನು ತಡೆಯಲು ಮಾಡಬೇಕಾದ ಉಟಣೆಯನ್ನು ಬಳಸಿ !

ಉಟಣೆಯನ್ನು ನಿಯಮಿತವಾಗಿ ಹಚ್ಚುವುದರಿಂದ ಅನಗತ್ಯ ಕೊಬ್ಬು ಕಡಿಮೆಯಾಗಲು ಸಹಾಯವಾಗುತ್ತದೆ ಮತ್ತು ಚರ್ಮವು ಕಾಂತಿಯುತವಾಗುತ್ತದೆ. ಸಾಬೂನು ಹಚ್ಚಿದರೆ ಉಟಣೆ ಹಚ್ಚುವ ಅಗತ್ಯವಿಲ್ಲ.

ಅಸಾತ್ತ್ವಿಕ ಮತ್ತು ಸಾತ್ತ್ವಿಕ ಪಾನೀಯಗಳನ್ನು ಕುಡಿಯುವುದರಿಂದ ವ್ಯಕ್ತಿಯ ಸೂಕ್ಷ್ಮ-ಊರ್ಜೆಯ ಮೇಲಾಗುವ ಪರಿಣಾಮ

ಹಣ್ಣುಗಳ ರಸ, ಎಳನೀರು ಮತ್ತು ಹಸುವಿನ ಹಾಲು ಇಂತಹ ನೈಸರ್ಗಿಕ ಪಾನೀಯಗಳು ಸಾತ್ತ್ವಿಕವಾಗಿರುತ್ತವೆ. ಈ ಪಾನೀಯಗಳಲ್ಲಿ ಈಶ್ವರೀ ಚೈತನ್ಯವನ್ನು ಗ್ರಹಿಸುವ ಮತ್ತು ಪ್ರಕ್ಷೇಪಿಸುವ ಕ್ಷಮತೆಯಿರುತ್ತದೆ.

ಕಣ್ಣುಗಳ ಆರೋಗ್ಯ ಮತ್ತು ಹೆಚ್ಚಾಗುತ್ತಿರುವ ‘ಸ್ಕ್ರೀನ್ ಟೈಮ್

ಕಣ್ಣುಗಳ ಮೇಲೆ ಹಸಿ ಹಾಲಿನ ಬಟ್ಟೆಯನ್ನು ಇಡಬೇಕು. ಹೀಗೆ ಮಾಡಲು ಸಾಧ್ಯವಿಲ್ಲದಿದ್ದರೆ ಕುದಿಸಿದ ಹಾಲು ತಣ್ಣಗಾದ ನಂತರ ಹಾಲಿನಲ್ಲಿ ಹತ್ತಿಯನ್ನು ತೋಯಿಸಿ ಅದನ್ನು ಕಣ್ಣುಗಳ ಮೇಲಿಡಬೇಕು. ಹಾಲು ಲಭ್ಯವಿಲ್ಲದಿದ್ದರೆ ಅದರ ಬದಲಾಗಿ ಗುಲಾಬಿ ಹೂವಿನ (ಪನ್ನೀರು) ನೀರಿನಲ್ಲಿ ಬಟ್ಟೆಯನ್ನು ಮುಳುಗಿಸಿ ಅದನ್ನು ಕಣ್ಣುಗಳ ಮೇಲಿಡಬೇಕು

ಉಷ್ಣತೆಯಿಂದ ರಕ್ಷಣೆಗಾಗಿ ವೈದ್ಯರಿಂದ ಕಾರಿಗೆ ಸೆಗಣಿ ಲೇಪನ

ರಾಜ್ಯದ ಸಾಗರ ಜಿಲ್ಲೆಯ ತಿಲಕಗಂಜನ `ಜರೂಆಖೇಡಾ ಆರೋಗ್ಯ ಸೇತು’ ಈ ಆರೋಗ್ಯ ಕೇಂದ್ರದ ಹೋಮಿಯೋಪತಿ ವೈದ್ಯ ಸುಶೀಲ ಇವರು ತಮ್ಮ `ಮಾರುತಿ ಅಲ್ಟೋ’ ಕಾರಿನಲ್ಲಿ ಬಹಳ ಪ್ರವಾಸ ಮಾಡುತ್ತಾರೆ. ಸಧ್ಯಕ್ಕೆ ಆ ಕ್ಷೇತ್ರದಲ್ಲಿ 41 ಸೆಲ್ಷಿಯಸ್ ಡಿಗ್ರಿ ತಾಪಮಾನವಿದೆ.

ನಕಲಿ ಔಷಧಿಗಳ ಪ್ರಕರಣದಲ್ಲಿ ಕರ್ನಾಟಕದಲ್ಲಿ 25 ಕಂಪನಿಗಳು Black list ಗೆ ಸೇರ್ಪಡೆ

ನಕಲಿ ಮತ್ತು ಕಳಪೆ ದರ್ಜೆಯ ಔಷಧಿಗಳನ್ನು ಪೂರೈಸುವ 25 ಕ್ಕಿಂತಲೂ ಹೆಚ್ಚಿನ ಔಷಧಿ ತಯಾರಿಸುವ ಕಂಪನಿಗಳನ್ನು Black list ಗೆ ಸೇರಿಸುವಂತೆ ‘ಕರ್ನಾಟಕ ರಾಜ್ಯ ವೈದ್ಯಕೀಯ ಪೂರೈಕೆ ನಿಗಮ’ ಆದೇಶಿಸಿದೆ.

ರಾಜ್ಯದಲ್ಲಿ ಮತ್ತೆ ಕೊರೋನಾ ಆತಂಕ : ಜಿಲ್ಲೆಗಳಲ್ಲಿ ಕೋವಿಡ್ ಪರೀಕ್ಷೆ ಅನಿವಾರ್ಯ

ಕೋವಿಡ್ ಸೋಂಕು ಹೆಚ್ಚಾಗುತ್ತಿರುವುದರಿಮದ ದೆಹಲಿ, ಹರಿಯಾಣ, ಪಾಂಡಿಚೇರಿ, ರಾಜಸ್ಥಾನ, ಕೇರಳ, ಮುಂಬಯಿ ಮತ್ತು ಉತ್ತರ ಪ್ರದೇಶ ಸೇರಿದಂತೆ ಹಲವಾರು ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳಲ್ಲಿ ಕೋವಿಡ್ ಪರೀಕ್ಷೆಯನ್ನು ಹೆಚ್ಚಿಸಲಾಗಿದೆ ಜೊತೆಗೆ ಮಾಸ್ಕ್ ಗಳನ್ನು ಅನಿವಾರ್ಯಗೊಳಿಸಲಾಗಿದೆ. ಜೊತೆಗೆ ಈ ಕುರಿತು ಸುತ್ತೋಲೆಯನ್ನೂ ಹೊರಡಿಸಿದೆ.

‘ಹೆಚ್.೩ ಎನ್.೨’ ಈ ವಿಷಾಣುಗಳ ಸೋಂಕು ಹೆಚ್ಚಾಗುತ್ತಿರುವಾಗ ವಹಿಸಬೇಕಾದ ಎಚ್ಚರಿಕೆ 

ಬಿಸಿ ಅಥವಾ ಉಗುರುಬೆಚ್ಚನೆಯ ನೀರನ್ನು ಕುಡಿಯಿರಿ.
ತಣ್ಣನೆಯ ಆಹಾರವನ್ನು ತಿನ್ನುವುದು ಮತ್ತು ಕುಡಿಯುವುದನ್ನು ಸಂಪೂರ್ಣವಾಗಿ ನಿಲ್ಲಿಸಬೇಕು.