ಜಗತ್ತಿನಲ್ಲೇ ಮೊದಲಬಾರಿ ಜಂಕ್ ಫುಡ್ ಗೆ ಸಂಬಂಧಿಸಿದಂತೆ ಕಾನೂನು ರೂಪಿಸಿದ ಕೊಲಂಬಿಯಾ !
ಈಗ ಕಾನೂನಿನ ಪ್ರಕಾರ ‘ಜಂಕ್ ಫುಡ್’ ಪದಾರ್ಥಗಳ ಮೇಲೆ ಶೇಕಡ ೧೦ ರಿಂದ ೨೦ ರಷ್ಟು ತೆರಿಗೆ !
ಈಗ ಕಾನೂನಿನ ಪ್ರಕಾರ ‘ಜಂಕ್ ಫುಡ್’ ಪದಾರ್ಥಗಳ ಮೇಲೆ ಶೇಕಡ ೧೦ ರಿಂದ ೨೦ ರಷ್ಟು ತೆರಿಗೆ !
‘ಫಿಜಿಕ್ಸ್ ಎಂಡ್ ಕೆಮಿಸ್ಟ್ರಿ ಆಫ್ ಹ್ಯೂಮನ್ ಬಾಡಿ’, ಎಂಬ ಪುಸ್ತಕದಲ್ಲಿ ವಿದೇಶಿ ವಿಜ್ಞಾನಿ ಗಳು ವಿವಿಧ ಪ್ರಯೋಗಗಳನ್ನು ಹೇಳಿದ್ದಾರೆ. ನಮ್ಮ ದೇಶದಲ್ಲಿ ಮಂತ್ರಶಾಸ್ತ್ರ ಮತ್ತು ಯೋಗಶಾಸ್ತ್ರವಿದೆ; ಆದರೆ ದುರದೃಷ್ಠವಶಾತ್ ನಾವು ಆ ಶಾಸ್ತ್ರದ ಮಹತ್ವವನ್ನು ತಿಳಿದುಕೊಳ್ಳಲು ಪ್ರಯೋಗಗಳನ್ನು ಮಾಡಲಿಲ್ಲ.
ಮಲಬದ್ಧತೆಯ ಕಾರಣಗಳು ಮೊದಲು ನಮಗೆ ಮಲಬದ್ಧತೆ ಏಕೆ ಆಗುತ್ತದೆ ? ಎಂಬುದರ ಕಾರಣಗಳನ್ನು ಕಂಡು ಹಿಡಿಯಬೇಕು; ಏಕೆಂದರೆ ಮಲಬದ್ಧತೆಗೆ ಕಾರಣವಾಗಿರುವ ಘಟಕಗಳನ್ನು ನಾವು ದೂರ ಮಾಡದಿದ್ದರೆ ಎಷ್ಟೇ ಔಷಧಿಗಳನ್ನು ತೆಗೆದುಕೊಂಡರೂ ನಮಗೆ ಅದರ ಶಾಶ್ವತ ಲಾಭವಾಗಲಾರದು.
ದೆಹಲಿಯು ವಿಶ್ವದ 10 ಅತ್ಯಂತ ಕಲುಷಿತ ನಗರಗಳಲ್ಲಿ ಮೊದಲ ಸ್ಥಾನವನ್ನು ತಲುಪಿದೆ. ಸುಮಾರು 100 ರ ಸೂಚ್ಯಂಕವನ್ನು ಸಾಮಾನ್ಯವೆಂದು ಪರಿಗಣಿಸಲಾಗುತ್ತದೆ.
ನೆಗಡಿ, ಕೆಮ್ಮು, ಜ್ವರ, ವಾಂತಿ, ಬೇಧಿ, ಮಲಬದ್ಧತೆ, ಪಿತ್ತರೋಗದಂತಹ ವಿವಿಧ ಕಾಯಿಲೆಗಳಿಗೆ ಮನೆಯಲ್ಲಿಯೇ ಉಪಚಾರ ಮಾಡಲು ಸಾಧ್ಯವಾಗುವ ಹೋಮಿಯೋಪಥಿ ಚಿಕಿತ್ಸಾಪದ್ಧತಿಯು ಜನಸಾಮಾನ್ಯರಿಗೆ ಅತ್ಯಂತ ಉಪಯೋಗಿ ಯಾಗಿದೆ.
ಸದ್ಯ ಬಹಳಷ್ಟು ಜನರಲ್ಲಿ ಆಮ್ಲಪಿತ್ತದ ತೊಂದರೆ ಇರುವುದು ಕಂಡುಬರುತ್ತದೆ. ಎದೆಯಲ್ಲಿ ಉರಿಯುತ್ತಿರುವಾಗ ಅನೇಕ ಜನರು ಕೂಡಲೇ ಪೇಟೆಯಲ್ಲಿ ಸಿಗುವ ಪಿತ್ತಶಾಮಕ ಮಾತ್ರೆಗಳನ್ನು ತೆಗೆದುಕೊಳ್ಳುತ್ತಾರೆ. ೧-೨ ದಿನ ಪಿತ್ತ ಕಡಿಮೆಯಾಗುತ್ತದೆ ಮತ್ತು ಪುನಃ ಅದೇ ತೊಂದರೆ. ಪಿತ್ತಶಾಮಕ ಮಾತ್ರೆಗಳನ್ನು ತೆಗೆದುಕೊಳ್ಳುವುದರಿಂದ ಆಮ್ಲಪಿತ್ತದ ‘ಎದೆಯಲ್ಲಿ ಉರಿಯುವುದು’ ತಾತ್ಕಾಲಿಕವಾಗಿ ಕಡಿಮೆಯಾಗುತ್ತದೆ; ಆದರೆ ಆ ಸಮಸ್ಯೆ ಸಂಪೂರ್ಣ ಕಡಿಮೆ ಆಗುವುದಿಲ್ಲ. ಇಲ್ಲಿ ಎಲ್ಲಕ್ಕಿಂತ ಮಹತ್ವದ ವಿಷಯವೆಂದರೆ, ರೋಗಿಯು ತನ್ನ ಆಹಾರ ವಿಹಾರಗಳಲ್ಲಿ ಯಾವ ಬದಲಾವಣೆಯನ್ನೂ ಮಾಡುವುದಿಲ್ಲ. ಆದ್ದರಿಂದ ಆಮ್ಲಪಿತ್ತದ ತೊಂದರೆ ಮೇಲಿಂದ ಮೇಲೆ … Read more
ಮನೆಯಲ್ಲಿ ಉಪಯೋಗಿಸಲು ಹೋಮಿಯೋಪಥಿ ಔಷಧಗಳನ್ನು ‘ಎಸ್.ಬಿ.ಎಲ್.’, ‘ಎಲನ್’ (Allen), ಭಾರ್ಗವ, ಭಂಡಾರಿ ಇತ್ಯಾದಿ ಇಂತಹ ಪ್ರಖ್ಯಾತ ಕಂಪನಿಗಳ ಔಷಧಗಳನ್ನು ಖರೀದಿಸಬೇಕು.
ಸದ್ಯ ಜನರಲ್ಲಿ ಮಧುಮೇಹ (ಡೈಬೆಟಿಸ್) ಆಗುವ ಪ್ರಮಾಣ ಬಹಳ ಹೆಚ್ಚಾಗಿದೆ. ಒಂದು ಸಲ ಈ ರೋಗ ಪ್ರಾರಂಭವಾದರೆ, ‘ಜೀವನಪೂರ್ತಿ ಔಷಧಿಗಳನ್ನು ತೆಗೆದುಕೊಳ್ಳಬೇಕಾಗುತ್ತದೆ’, ಈ ಒತ್ತಡದಿಂದಲೇ ಅನೇಕ ಜನರು ಹತಾಶರಾಗುತ್ತಾರೆ. ನಮ್ಮ ಜೀವನಶೈಲಿ ಕಾಯಿಲೆಯ ಜೊತೆಗೆ ಹೊಂದಿಕೊಳ್ಳುವಂತಹದಿದ್ದರೆ, ಮಧುಮೇಹವಾಗಿದ್ದರೂ ದೀರ್ಘಾಯುಷಿಗಳಾಗಬಹುದು. ಮಧುಮೇಹಕ್ಕೆ ಅನುವಂಶಿಕತೆ ಇದೊಂದು ಕಾರಣವಾಗಿದೆ; ಆದರೆ ಅದಕ್ಕಿಂತಲೂ ಹೆಚ್ಚು ಮಹತ್ವದೆಂದರೆ ಅಯೋಗ್ಯ ಜೀವನಶೈಲಿ. ಈ ಲೇಖನದಲ್ಲಿ ನಾವು ಮಧುಮೇಹ ರೋಗಿಗಳು ಗಮನದಲ್ಲಿಡಬೇಕಾದ ಕೆಲವು ಅಂಶಗಳನ್ನು ತಿಳಿದುಕೊಳ್ಳುವವರಿದ್ದೇವೆ. ೧. ಮಧುಮೇಹ ರೋಗಿಗಳು ತಮ್ಮ ಕಾಯಿಲೆಯನ್ನು ಸ್ವೀಕರಿಸಿ ಯೋಗ್ಯ ಉಪಾಯಯೋಜನೆಗಳನ್ನು … Read more
‘ಶ್ರೀ ದುರ್ಗಾದೇವ್ಯೈ ನಮಃ | ಶ್ರೀ ದುರ್ಗಾದೇವ್ಯೈ ನಮಃ | ಶ್ರೀರಾಮ ಜಯ ರಾಮ ಜಯ ಜಯ ರಾಮ | ಶ್ರೀ ಹನುಮತೆ ನಮಃ | ಓಂ ನಮಃ ಶಿವಾಯ |’ – ಈ ೫ ನಾಮಜಪ ಗಳ ಒಟ್ಟು ಜಪವನ್ನು ೪ ರಿಂದ ೫ ಗಂಟೆಗಳ ಕಾಲ ಮಾಡಿದರೆ ‘ಡಿಸೀಸ್ ಎಕ್ಸ್’ ರೋಗವನ್ನು ಮೆಟ್ಟಿನಿಲ್ಲಬಹುದು.
ಅಮೇರಿಕಾದಲ್ಲಿನ ಹೆಸರಾಂತ ವಿದ್ಯಾಪೀಠದಲ್ಲಿ ಆಧ್ಯಾತ್ಮ ಆಧಾರಿತ ಪಠ್ಯಕ್ರಮಗಳ ಸೇರ್ಪಡೆ ! – ಏಮ್ಸ್ ನ ವಕ್ತಾರರು