ಶೇ. ೬೩ ಆಧ್ಯಾತ್ಮಿಕ ಮಟ್ಟವಿರುವ ಕು. ಮಧುರಾ ಭೋಸಲೆಯವರ ಕನಸಿನಲ್ಲಿ ಅನೇಕ ಸಂತರು ಬಾಲರೂಪದಲ್ಲಿ ದರ್ಶನವನ್ನು ನೀಡಿ ಅವರಿಗೆ ತಿಂಡಿಯನ್ನು ತಿನ್ನಿಸಲು ಒತ್ತಾಯ ಮಾಡುವುದು ಮತ್ತು ಕು. ಮಧುರಾ ಭೋಸಲೆಯವರು ಅವರು ಹೇಳಿದಂತೆ ಮಾಡುವುದು !

ಪರಾತ್ಪರ ಗುರು ಡಾಕ್ಟರ್ ಆಠವಲೆ ಇವರು ಮೊದಲು ವಿಷ್ಣು ಮತ್ತು ನಂತರ ಶಿವನ ಬಾಲರೂಪದಲ್ಲಿ ದರ್ಶನ ನೀಡಿ ತಿಂಡಿಯನ್ನು ತಿನ್ನಿಸಲು ಹಠ ಮಾಡುವುದು 

ಪರಾತ್ಪರ ಗುರು ಡಾ. ಆಠವಲೆಯವರು ಒಂದು ಕೈಬೆರಳನ್ನು ನೀರಿನಲ್ಲಿ ಮುಳುಗಿಸಿದ ನಂತರ ನೀರಿನಲ್ಲಿ ವಿವಿಧ ಬಣ್ಣಗಳು ನಿರ್ಮಾಣವಾಗುವುದು ಮತ್ತು ಅದರ ಆಧ್ಯಾತ್ಮಿಕ ವಿಶ್ಲೇಷಣೆ !

ಕೈಯ ಕಿರುಬೆರಳಿನಿಂದ ಹೆಬ್ಬೆಟ್ಟಿನ ವರೆಗೆ ಎಲ್ಲ ಬೆರಳುಗಳಲ್ಲಿ ಪೃಥ್ವಿ, ಆಪ, ತೇಜ, ವಾಯು, ಆಕಾಶ ಈ ಪಂಚತತ್ತ್ವಗಳಿರುತ್ತವೆ. ಪರಾತ್ಪರ ಗುರು ಡಾ. ಆಠವಲೆಯವರು ಮೊದಲು ತರ್ಜನಿಯನ್ನು ನೀರಿನಲ್ಲಿ ಮುಳುಗಿಸಿದಾಗ ತರ್ಜನಿಯಿಂದ (ತೋರುಬೆರಳು) ಪ್ರಕ್ಷೇಪಿಸುವ ತೇಜತತ್ತ್ವ ದಿಂದ ನೀರಿನ ಬಣ್ಣ ತಿಳಿ ಗುಲಾಬಿಯಾಯಿತು.

ವೃದ್ಧಾಪ್ಯವು ಇದು ಒಂದು ರೀತಿಯಲ್ಲಿ ದೇವರ ಆಶೀರ್ವಾದವೇ ಇರುತ್ತದೆ !

ವೃದ್ಧಾಪ್ಯದಲ್ಲಿ ವಿವಿಧ ಕಾಯಿಲೆಗಳಿಂದ ದುಃಖವನ್ನು ಅನುಭವಿಸಬೇಕಾಗುತ್ತದೆ. ಹಾಗಾಗಿ ಅವನಿಗೆ ‘ಸಾವು ಬೇಗ ಬರಬೇಕು’ ಎಂದೆನಿಸುತ್ತದೆ. ಆದ್ದರಿಂದ ವೃದ್ಧಾಪ್ಯವು ಒಂದು ರೀತಿಯಲ್ಲಿ ಮಾಯೆಯಿಂದ ನಮ್ಮನ್ನು ಮುಕ್ತಗೊಳಿಸುವುದಕ್ಕಾಗಿ ದೇವರು ನೀಡಿದ ಆಶೀರ್ವಾದವೇ ಆಗಿದೆ.

ಸಾಧನೆಯ ಕುರಿತು ಪರಾತ್ಪರ ಗುರು ಡಾ. ಆಠವಲೆಯವರ  ಮಾರ್ಗದರ್ಶನ !

ಜೀವನದಲ್ಲಿ ಬಂದ ಸಂಕಷ್ಟಗಳು ದೂರವಾಗಬೇಕೆಂದು ದೇವರಲ್ಲಿ ಪ್ರಾರ್ಥನೆಯನ್ನು ಮಾಡುವುದರಿಂದ ಅದು ದೂರವಾಗಲು ಜಪವು ಖರ್ಚಾಗುತ್ತದೆ ಹಾಗೂ ಆದುದರಿಂದ ಈಶ್ವರಪ್ರಾಪ್ತಿಗಾಗಿ ಜಪ ಮಾಡಿಯೂ ಈಶ್ವರಪ್ರಾಪ್ತಿಯಾಗುವುದಿಲ್ಲ !

‘ಸನಾತನ ಪ್ರಭಾತ’ದ ರೂಪದಲ್ಲಿ ೫ ನೆಯ ವೇದವನ್ನು ರಚಿಸಿ ಸಮಾಜಕ್ಕೆ ಬಹಳ ಉಪಕಾರ ಮಾಡಿರುವ ಪರಾತ್ಪರ ಗುರು ಡಾ. ಜಯಂತ ಆಠವಲೆ ! – ಶ್ರೀ. ಚಂದ್ರಕಾಂತ (ಭಾಯಿ) ಪಂಡಿತ, ಅಧ್ಯಕ್ಷರು, ಗೋಮಾಂತಕ ಮಂದಿರ ಮಹಾಸಂಘ, ಗೋವಾ

‘ಸನಾತನ ಪ್ರಭಾತ’ದ ಪ್ರಕಾಶನ ಮತ್ತು ಹೇರಳವಾದ ಗ್ರಂಥಗಳನ್ನು ರಚಿಸಿ ಪರಾತ್ಪರ ಗುರು ಡಾ. ಆಠವಲೆಯವರು ಸಮಾಜಕ್ಕೆ ತುಂಬಾ ಉಪಕಾರ ಮಾಡಿದ್ದಾರೆ. ನಾವು ಅವರ ಈ ಋಣವನ್ನು ಎಂದಿಗೂ ತೀರಿಸಲು ಸಾಧ್ಯವಿಲ್ಲ. ಇಂತಹ ಕಾರ್ಯವನ್ನು ಕೇವಲ ಶ್ರೀಕೃಷ್ಣನೇ ಮಾಡಲು ಸಾಧ್ಯ.

ವರ್ಧಂತ್ಯುತ್ಸವ ನಿಮಿತ್ತ ಪರಾತ್ಪರ ಗುರು ಡಾ. ಆಠವಲೆ ಇವರ ಸಂದೇಶ

‘ಸನಾತನ ಪ್ರಭಾತ’ದ ‘ಸಾಧನೆ’ ಹಾಗೂ ‘ಅಧ್ಯಾತ್ಮ’ ಈ ವಿಷಯಗಳ ಕುರಿತು ಲೇಖನಗಳನ್ನು ನಿಯಮಿತವಾಗಿ ಓದಿದರೆ ವಾಚಕರಲ್ಲಿ ಖಂಡಿವಾಗಿಯೂ ಆಧ್ಯಾತ್ಮಿಕ ದೃಷ್ಟಿ ಮತ್ತು ಸಾಧಕತ್ವ ನಿರ್ಮಾಣವಾಗಲಿದೆ.

ಪರಾತ್ಪರ ಗುರು ಡಾ. ಆಠವಲೆಯವರ ಚರಣ ಮತ್ತು ಕೈಬೆರಳುಗಳ ಉಗುರುಗಳಲ್ಲಾಗಿರುವ ಬದಲಾವಣೆ ಹಾಗೂ ಅದರ ಹಿಂದಿನ ಅಧ್ಯಾತ್ಮಶಾಸ್ತ್ರ !

ಉಗುರುಗಳ ಮೇಲಿನ ಸರಳ ರೇಖೆಗಳಿಂದ ಸಂಪೂರ್ಣ ವಾತಾವರಣದಲ್ಲಿ ದೊಡ್ಡ ಪ್ರಮಾಣದಲ್ಲಿ ಮಾರಕ ಶಕ್ತಿ ಹಾಗೂ ಚೈತನ್ಯ ಲಹರಿಗಳು ಪ್ರಕ್ಷೇಪಣೆಯಾಗುತ್ತವೆ. ಉಗುರುಗಳಲ್ಲಿನ ಅರ್ಧವರ್ತುಲಾಕಾರ ವಲಯಗಳಲ್ಲಿ ತಾರಕ ಶಕ್ತಿ ಹಾಗೂ ಚೈತನ್ಯವು ಕಾರ್ಯನಿರತವಾಗಿರುತ್ತದೆ.

ಪರಾತ್ಪರ ಗುರು ಡಾ. ಆಠವಲೆ ಇವರ ತೇಜಸ್ವಿ ವಿಚಾರ

ರಾಮ ರಾಜ್ಯ ಕೇವಲ ಹಿಂದೂ ರಾಷ್ಟ್ರದಲ್ಲಿಯೇ ಇರುವುದು.
– ಪರಾತ್ಪರ ಗುರು ಡಾ. ಆಠವಲೆ

ಪರಾತ್ಪರ ಗುರು ಡಾ. ಆಠವಲೆಯವರ ಸಾಧನೆಯ ಕುರಿತು ಮಾರ್ಗದರ್ಶನ !

ಸನಾತನದ ಸಂತರು ಕೇವಲ ಈಶ್ವರಪ್ರಾಪ್ತಿಗಾಗಿ ಸಾಧನೆಯನ್ನು ಮಾಡುವಾಗ ಜಿಜ್ಞಾಸು ಹಾಗೂ ಸಾಧಕರಿಗೆ ‘ತನು, ಮನ, ಧನಗಳ ತ್ಯಾಗವನ್ನು ಹೇಗೆ ಮಾಡುವುದು ? ಪ್ರಾರಬ್ಧವನ್ನು ಸಹಿಸುವುದಕ್ಕಾಗಿ ಸಾಧನೆಯನ್ನು ಹೇಗೆ ಹೆಚ್ಚಿಸಬೇಕು ?’, ಇದನ್ನು ಕಲಿಸುತ್ತಾರೆ.

ಸನಾತನದ ರಾಮನಾಥಿ ಆಶ್ರಮದಲ್ಲಿ ಹಿಂದೂ ರಾಷ್ಟ್ರ ಸ್ಥಾಪನೆಗೆ ವೇಗ ಹೆಚ್ಚಿಸಲು ಸ್ಥಾಪಿಸಿದ ಧರ್ಮಧ್ವಜದಿಂದ ದೊಡ್ಡ ಪ್ರಮಾಣದ ಚೈತನ್ಯ ಪ್ರಕ್ಷೇಪಣೆಯಾಗುತ್ತಿರುವುದು

ಶ್ರೀವಿಷ್ಣುಸ್ವರೂಪಿ ಪರಾತ್ಪರ ಗುರು ಡಾಕ್ಟರರ ಚೈತನ್ಯಮಯ ಹಸ್ತ ಸ್ಪರ್ಶದಿಂದ ಧರ್ಮಧ್ವಜದಲ್ಲಿನ ಶ್ರೀರಾಮ ತತ್ತ್ವವು ಜಾಗೃತವಾಗಿ ಕಾರ್ಯನಿರತವಾಯಿತು. ಆದ್ದರಿಂದ ಅದರಲ್ಲಿನ ಸಕಾರಾತ್ಮಕ ಉರ್ಜೆಯು ದೊಡ್ಡ ಪ್ರಮಾಣದಲ್ಲಿ (ಎರಡು ಪಟ್ಟಿಗಿಂತಲೂ ಹೆಚ್ಚು) ಹೆಚ್ಚಳವಾಗಿದೆ