ದೇಶದಲ್ಲಿನ ಸರಕಾರಿಕರಣಗೊಂಡಿರುವ ದೇವಸ್ಥಾನಗಳನ್ನು ಹಿಂದುಗಳಿಗೆ ಒಪ್ಪಿಸಿ ! – ವಿಶ್ವ ಹಿಂದೂ ಪರಿಷತ್

ಕೇಂದ್ರದಲ್ಲಿ ಮತ್ತು ದೇಶದಲ್ಲಿನ ಅನೇಕ ರಾಜ್ಯಗಳಲ್ಲಿ ಭಾಜಪದ ಸರಕಾರ ಇರುವಾಗ ಮೊದಲು ಆ ರಾಜ್ಯಗಳಲ್ಲಿನ ಹಿಂದುಗಳ ದೇವಸ್ಥಾನಗಳು ಸರಕಾರಿಕರಣದಿಂದ ಮುಕ್ತಗೊಳಿಸಿ ಅವುಗಳನ್ನು ಭಕ್ತರ ಕೈಗೆ ನೀಡಬೇಕು. ಇದಕ್ಕಾಗಿ ಹಿಂದುಗಳು ಒತ್ತಾಯ ಪಡಿಸುವಂತೆ ಆಗಬಾರದು ಎಂದು ಹಿಂದುಗಳಿಗೆ ಅನಿಸುತ್ತದೆ !

C T Ravi on Waqf Property : ದೇವಸ್ಥಾನಗಳ ಆಸ್ತಿಯನ್ನು ಸರಕಾರಿಕರಣಗೊಳಿಸಿದಂತೆ ವಕ್ಫ್ ಮಂಡಳಿಯನ್ನು ಏಕೆ ಸರಕಾರಿಕರಣಗೊಳಿಸಿಲ್ಲ ? – ಸಿ.ಟಿ. ರವಿ

ವಕ್ಫ್ ಮಂಡಳಿಗೆ ಸಂವಿಧಾನ ಬಾಹಿರವಾಗಿ ಅನಧಿಕೃತ ವಹಿವಾಟು ನಡೆಸಲು ಅವಕಾಶ ನೀಡಬಾರದು ಎಂದು ಭಾಜಪ ಶಾಸಕ ಸಿ.ಟಿ. ರವಿ ಆಗ್ರಹಿಸಿದರು.

ಕುಕ್ಕೆಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ಪ್ರಸಾದದಲ್ಲಿ ಅವ್ಯವಹಾರ; 4 ನೌಕರರಿಗೆ ನೋಟಿಸ್ ಜಾರಿ

ದೇಶದಲ್ಲಿ ಹಗರಣಗಳಿಲ್ಲದ ಯಾವುದೇ ಕ್ಷೇತ್ರ ಉಳಿದಿದೆಯೇ? ಭ್ರಷ್ಟರಿಗೆ ಗಲ್ಲು ಶಿಕ್ಷೆಯಾಗದ ಕಾರಣ ಭ್ರಷ್ಟಾಚಾರ ನಾಶವಾಗುವ ಬದಲು ಹೆಚ್ಚುತ್ತಿದೆ !

ಅರ್ಚಕರ ಅಳಲು; ಭಕ್ತರು ಹಿಂದಿನ ದಿನ ರಾತ್ರಿ ಸೇವೆ ಬುಕ್ ಮಾಡಿ ಮಾರನೇ ದಿನ ‘ಹೋಟೆಲ್ ನಿಂದ ಆರ್ಡರ್ ಮಾಡಿದಂತೆ’ ಕೇಜಿಗಟ್ಟಲೆ ಪ್ರಸಾದವನ್ನು ಕೇಳುತ್ತಾರೆ !

ದೇವಸ್ಥಾನದ ಸರಕಾರಿಕರಣದ ದುಷ್ಪರಿಣಾಮ ! ಇದಕ್ಕಾಗಿ ದೇವಸ್ಥಾನಗಳು ಭಕ್ತರ ವಶದಲ್ಲಿರಬೇಕು !

ದೇವಸ್ಥಾನಗಳ ಸರಕಾರಿಕರಣ ತಡೆಗಟ್ಟಲು ಟ್ರಸ್ಟಿಗಳು ನಿಯಮಗಳನ್ನು ಪಾಲಿಸಬೇಕು ! – ಮಾಜಿ ಮುಖ್ಯ ಜಿಲ್ಲಾನ್ಯಾಯಾಧೀಶ ನ್ಯಾಯವಾದಿ ದಿಲಿಪ ದೇಶಮುಖ, ಪುಣೆ

ಶೇಗಾಂವ್ ದೇವಾಲಯದ ಆದರ್ಶ ನಿರ್ವಹಣೆ ಶ್ಲಾಘನೀಯ !

ಪಂಢರಪುರದ ಶ್ರೀ ವಿಠ್ಠಲ-ರುಕ್ಮಿಣಿ ದೇವಸ್ಥಾನದ ಕಲ್ಲಿನ ಗೋಡೆಗಳಲ್ಲಿ ದೊಡ್ಡ ಬಿರುಕು !

ರಾಜ್ಯದ ಲಕ್ಷಾಂತರ ಭಕ್ತರ ಶ್ರದ್ಧಾಸ್ಥಾನವಾಗಿರುವ ಶ್ರೀ ವಿಠ್ಠಲ-ರುಕ್ಮಿಣಿ ದೇವಸ್ಥಾನದ ಅಭಿವೃದ್ಧಿ ಮತ್ತು ಸಂರಕ್ಷಣಾ ಕಾರ್ಯವು ಪುರಾತತ್ವ ಇಲಾಖೆಯಿಂದ ನಡೆಯುತ್ತಿದೆ. ಈ ಕಾರ್ಯ ನಡೆಯುತ್ತಿರುವಾಗಲೇ ದೇವಸ್ಥಾನದಲ್ಲಿ ಆಘಾತಕಾರಿ ಸಂಗತಿಗಳು ಬೆಳಕಿಗೆ ಬಂದಿವೆ.

Temple Renovation: ಪಂಢರಪುರದ ಪರಿವಾರ ದೇವತೆಗಳಲ್ಲಿ ಒಂದಾಗಿರುವ ಶ್ರೀ ಗಣಪತಿಯ ಮೂರ್ತಿಯನ್ನು ವಿಧಿವತ್ತಾಗಿ ಪೂಜಿಸದೇ ತೆಗೆದಿರುವ ಬಗ್ಗೆ ಭಕ್ತರಲ್ಲಿ ಅನುಮಾನ !

ರಾಜ್ಯದ ಲಕ್ಷಾಂತರ ಭಕ್ತರ ಶ್ರದ್ಧಾಸ್ಥಾನವಾಗಿರುವ ಶ್ರೀ ವಿಠ್ಠಲ-ರುಕ್ಮಿಣಿ ದೇವಸ್ಥಾನಕ್ಕೆ ರಾಜ್ಯ ಸರಕಾರವು 73 ಕೋಟಿ ರೂಪಾಯಿಗಳ ಯೋಜನೆಗೆ ಒಪ್ಪಿಗೆಯನ್ನು ಸೂಚಿಸಿದೆ.

ಶ್ರೀ ತುಳಜಾಪುರ ದೇವಸ್ಥಾನವು ಮಂಟಪ, ಕುಡಿಯುವ ನೀರು ಒದಗಿಸದೇ ಇರುವುದರಿಂದ ಭಕ್ತರಿಗೆ ಅನಾನುಕೂಲ !

ಇದು ದೇವಸ್ಥಾನದ ಸರಕಾರಿಕರಣದ ದುಷ್ಪರಿಣಾಮವೇ ಆಗಿದೆ ! ಇದನ್ನು ತಡೆಯಲು ದೇವಸ್ಥಾನಗಳ ಆಡಳಿತವನ್ನು ಭಕ್ತರ ವಶಕ್ಕೆ ನೀಡುವುದು ಆವಶ್ಯಕವಾಗಿದೆ !

ದೇವಸ್ಥಾನಕ್ಕೆ ೧ ಕೋಟಿ ದೆಣಗಿ ಸಿಕ್ಕರೆ ಸರಕಾರಕ್ಕೆ ೧೦ ಲಕ್ಷ ರೂಪಾಯಿ ನೀಡಬೇಕು !

ಎಲ್ಲಿ ದೇವಸ್ಥಾನಗಳಿಗೆ ಹಣ ಅರ್ಪಿಸುವ ಹಿಂದಿನ ರಾಜರು ಹಾಗೂ ಎಲ್ಲಿ ದೇವಸ್ಥಾನದ ಹಣ ಕಿತ್ತುಕೊಳ್ಳುವ ಈಗಿನ ರಾಜಕಾರಣಿಗಳು !

ದೇವಸ್ಥಾನಗಳನ್ನು ಭಕ್ತರೇ ನಡೆಸಬೇಕು; ಮಹಾಸಂಘದ ದೇವಸ್ಥಾನ ಸಂಸ್ಕೃತಿ ರಕ್ಷಾ ಕಾರ್ಯವು ಅತಿಶೀಘ್ರದಲ್ಲೇ ಯಶಸ್ಸು ಪಡೆಯಲಿದೆ ! – ಶ್ರೀ ಶ್ರೀ ಪ. ಪೂ. ವಾಮನಾಶ್ರಮ ಮಹಾಸ್ವಾಮೀಜಿಗಳು

ಸ್ವಾತಂತ್ರ‍್ಯದ ನಂತರ ನಾವು ಯಾವುದೇ ಭಯವಿಲ್ಲದೇ ಸುಖ ಶಾಂತಿಯಿಂದ ಬಾಳಬಹುದು ಎಂಬ ವಿಚಾರ ಜನತೆಯ ಮನದಲ್ಲಿತ್ತು. ಸದ್ಯದ ಸ್ಥಿತಿ ಆ ರೀತಿ ಇಲ್ಲ. ನಮ್ಮ ದೇವಸ್ಥಾನಗಳ ಸ್ಥಿತಿ ದಯನೀಯವಾಗಿದೆ.