
೧೨.೪.೨೦೨೫ ರಂದು ಅಂದರೆ ಚೈತ್ರ ಹುಣ್ಣಿಮೆಯಂದು ಹನುಮಾನ ಜಯಂತಿ ಮಹೋತ್ಸವವಿದೆ ! ಈ ದಿನ ಅರುಣೋದಯದಲ್ಲಿಯೇ ಹನುಮಂತನನ್ನು ಪೂಜಿಸಿ. ಕೀರ್ತನೆ, ಭಜನೆ ಮಾಡಿ ! ಸ್ತೋತ್ರಗಳನ್ನು ಪಠಿಸಿ ! ಸೂರ್ಯೋದಯಕ್ಕೆ ಗುಲಾಲ್-ಹೂವು-ಅರಳು ಹಾರಿಸಿ ಜನ್ಮೋತ್ಸವವನ್ನು ಆಚರಿಸಿ. ಶುಂಠಿಪುಡಿ ಮತ್ತು ಸಕ್ಕರೆ ಮಿಶ್ರಿತ ಪ್ರಸಾದವನ್ನು ಸ್ವೀಕರಿಸಿ. ಉಪವಾಸ ಮಾಡಿ. ಕೃಷ್ಣ ಪ್ರತಿಪದೆಯಂದು ಪಾರಾಯಣ ಮಾಡಿ.
– ಪ.ಪೂ. ಗುರುದೇವ ಡಾ. ಕಾಟೆಸ್ವಾಮೀಜಿ (ಸೌಜನ್ಯ : ಮಾಸಿಕ ‘ಘನಗರ್ಜಿತ’, ಮಾರ್ಚ್ ೨೦೧೮)