ಪಾಕಿಸ್ತಾನದಲ್ಲಿ ಮಗಳ ಅತ್ಯಾಚಾರಕ್ಕೆ ವಿರೋಧಿಸಿದ ಹಿಂದೂ ತಂದೆಯ ಶಿರಚ್ಛೇದ ಮಾಡಿದ ಜಿಹಾದಿಗಳು !
ಪಾಕಿಸ್ತಾನದ ಒಂದು ವಾರ್ತಾವಾಹಿನಿಯು ನೀಡಿರುವ ಮಾಹಿತಿಯನುಸಾರ ಸಿಂಧ್ ಪ್ರಾಂತ್ಯದ ಶಾಹದಾದಪುರದಲ್ಲಿ ಈ ಘಟನೆ ನಡೆದಿದ್ದು, ಕೆಲವು ಮುಸಲ್ಮಾನ ಯುವಕರು ಅಲಮಾಖ ಭೀಲನ ಮಗಳ ಮಾನಭಂಗ ಮಾಡಿದ್ದರು.
ಪಾಕಿಸ್ತಾನದ ಒಂದು ವಾರ್ತಾವಾಹಿನಿಯು ನೀಡಿರುವ ಮಾಹಿತಿಯನುಸಾರ ಸಿಂಧ್ ಪ್ರಾಂತ್ಯದ ಶಾಹದಾದಪುರದಲ್ಲಿ ಈ ಘಟನೆ ನಡೆದಿದ್ದು, ಕೆಲವು ಮುಸಲ್ಮಾನ ಯುವಕರು ಅಲಮಾಖ ಭೀಲನ ಮಗಳ ಮಾನಭಂಗ ಮಾಡಿದ್ದರು.
ಮಹಿಳೆಯು ಉಸ್ಮಾನ್ನ ಶಿಶ್ನವನ್ನು ಕತ್ತರಿಸಿದಳು
‘ದಿ ಕೇರಳ ಸ್ಟೋರಿ’ ಚಿತ್ರವನ್ನು ಯಾವುದೇ ಚಲನಚಿತ್ರಮಂದಿರಗಳಲ್ಲಿ ಪ್ರದರ್ಶಿಸಿದರೆ ಚಿತ್ರಮಂದಿರವನ್ನು ಧ್ವಂಸ ಮಾಡುವುದಾಗಿ, ಜಾರ್ಖಂಡ್‌ನ ಕಾಂಗ್ರೆಸ್ ಶಾಸಕ ಇರ್ಫಾನ್ ಅನ್ಸಾರಿ ಬೆದರಿಕೆ ಹಾಕಿದ್ದಾರೆ.
ಬಂಗಾಲದ ತೃಣಮೂಲ ಕಾಂಗ್ರೆಸ್ ಸರಕಾರವು ಲವ್ ಜಿಹಾದ್‌ನ ಭೀಕರತೆ ಮತ್ತು ಜಿಹಾದಿ ಭಯೋತ್ಪಾದನೆಯ ಪಿತೂರಿಯನ್ನು ಬಹಿರಂಗಪಡಿಸುವ ‘ದಿ ಕೇರಳ ಸ್ಟೋರಿ’ ಚಲನಚಿತ್ರದ ಪ್ರದರ್ಶನವನ್ನು ನಿಷೇಧಿಸಿದೆ.
ಕಟರಾದಲ್ಲಿನ ಕಡಮಾಲನಲ್ಲಿ ನಡೆದ ಬಾಂಬ ಸ್ಫೋಟದಲ್ಲಿ ಹಾಗೂ ಜಮ್ಮೂವಿನ ನರವಾಲದಲ್ಲಿ ನಡೆದ ಬಾಂಬಸ್ಫೋಟದ ಪ್ರಕರಣದಲ್ಲಿ ಅವನನ್ನು ಬಂಧಿಸಲಾಗಿತ್ತು.
ಎಲ್ಲಿ `ದಿ ಕೇರಳ ಸ್ಟೋರಿ’ ಯ ಗಂಭೀರತೆಯನ್ನು ಗಮನಿಸುವ ಯುರೋಪಿನ ಸಂವೇದನಾಶೀಲ ರಾಜಕಾರಣಿ, ಎಲ್ಲಿಯ ಕೇವಲ ಮುಸಲ್ಮಾನರ ಓಲೈಕೆಗಾಗಿ `ಲವ್ ಜಿಹಾದ’ ಸಂಕಟವನ್ನು ನಿರಾಕರಿಸುವ ಭಾರತದ ನತದೃಷ್ಟ ಜಾತ್ಯತೀತ ರಾಜಕಾರಣಿ.
ಮತಾಂತರ, ಲೈಂಗಿಕ ಕಿರುಕುಳ ಮತ್ತು ವರದಕ್ಷಿಣೆಯ ಮೊಕ್ಕಾದಮೆ ಆಗಿದ್ದು ಅದರಲ್ಲಿ ಮುಖ್ಯಮಂತ್ರಿ ಸೋರೆನ ಇವರನ್ನು ಸಾಕ್ಷಿದಾರರನ್ನಾಗಿ ಮಾಡಲಾಗಿದೆ.
ಲವ್ ಜಿಹಾದಿನ ಪ್ರಕರಣವು ಬೆಳಕಿಗೆ ಬಂದಿದ್ದು ಓರ್ವ ಹಿಂದೂ ಯುವತಿಯನ್ನು ರೋಹಿತ ಅಲಿಯಾಸ್ ಇಮರಾನ ಮಿರ್ಝಾ ಎಂಬ ಹೆಸರಿನ ಪೊಲೀಸನು ಪ್ರೇಮದ ಬಲೆಯಲ್ಲಿ ಸೆಳೆದಿರುವ ಘಟನೆ ನಡೆದಿದೆ.
ವಾಯುಪಡೆಯ ನೆಲೆಯಂತಹ ಸೂಕ್ಷ್ಮ ಪ್ರದೇಶಗಳಲ್ಲಿ ಅತಿಕ್ರಮಣವಾಗುವವರೆಗೆ ಸರಕಾರಿ ವ್ಯವಸ್ಥೆಗಳು ಏನು ಮಾಡುತ್ತಿದ್ದವು ? ಮೊದಲು ಬೇಜವಾಬ್ದಾರಿತನ ತೋರಿದವರ ವಿರುದ್ಧ ಕ್ರಮ ಕೈಗೊಳ್ಳಿ !