ಪಿಲೀಭೀತ (ಉತ್ತರಪ್ರದೇಶ)ನಲ್ಲಿ ರೋಹಿತ ಅಲಿಯಾಸ್ ಇಮರಾನ ಎಂಬ ಪೊಲೀಸನಿಂದಲೇ ಲವ್ ಜಿಹಾದ್ !

ಇಮರಾನ ಹಾಗೂ ಆತನ ಸಹೋದರನಿಂದ ಹಿಂದೂ ಯುವತಿಯ ಮೇಲೆ ಸಾಮೂಹಿಕ ಬಲಾತ್ಕಾರ ಮತ್ತು ಮತಾಂತರವಾಗುವಂತೆ ಒತ್ತಡ !

ಪಿಲೀಭೀತ (ಉತ್ತರಪ್ರದೇಶ) – ಇಲ್ಲಿ ಲವ್ ಜಿಹಾದಿನ ಪ್ರಕರಣವು ಬೆಳಕಿಗೆ ಬಂದಿದ್ದು ಓರ್ವ ಹಿಂದೂ ಯುವತಿಯನ್ನು ರೋಹಿತ ಅಲಿಯಾಸ್ ಇಮರಾನ ಮಿರ್ಝಾ ಎಂಬ ಹೆಸರಿನ ಪೊಲೀಸನು ಪ್ರೇಮದ ಬಲೆಯಲ್ಲಿ ಸೆಳೆದಿರುವ ಘಟನೆ ನಡೆದಿದೆ. ಇಮರಾನನು ತನ್ನ ಧರ್ಮ ಹಾಗೂ ಪರಿಚಯವನ್ನು ಅಡಗಿಸಿ ಹಿಂದೂ ಯುವತಿಗೆ ಮೋಸ ಮಾಡಿದ್ದಾನೆ ಹಾಗೆಯೇ ವಿವಾಹದ ಆಮಿಷವೊಡ್ಡಿ ಆಕೆಯೊಂದಿಗೆ ಶಾರೀರಿಕ ಸಂಬಂಧ ಆರಂಭಿಸಿದ್ದನು. ಆಕೆ ಗರ್ಭಿಣಿಯಾದಾಗ ಬಲವಂತದಿಂದ ಆಕೆಯ ಗರ್ಭಪಾತ ಮಾಡಿಸಿದನು. ಮುಂದೆ ಆಕೆಯೊಂದಿಗೆ ದೇವಸ್ಥಾನದಲ್ಲಿ ವಿವಾಹ ಮಾಡಿಕೊಳ್ಳುವ ನಾಟಕ ಮಾಡಿದ್ದಾನೆ. ಅನಂತರ ಮಿರ್ಝಾ ಮತ್ತು ಆತನ ಸಹೋದರ ಫುರಕಾನನು ಬಂದೂಕಿನಿಂದ ಹೆದರಿಸಿ ಆಕೆಯ ಮೇಲೆ ಅನೇಕ ಬಾರಿ ಸಾಮೂಹಿಕ ಬಲಾತ್ಕಾರ ಮಾಡಿದ್ದಾರೆ ಹಾಗೆಯೆ ಇಸ್ಲಾಂಗೆ ಮತಾಂತರವಾಗಲು ಒತ್ತಡ ಹೇರಿದ್ದಾರೆ. ಇವೆಲ್ಲವುಗಳಿಂದ ಬೇಸತ್ತು ಸಂತ್ರಸ್ಥೆಯು ಪೊಲೀಸರಲ್ಲಿ ದೂರು ದಾಖಲಿಸಿದ್ದಾಳೆ. ಇದರಿಂದಾಗಿ ಇಬ್ಬರ ಮೇಲೆಯೂ ಅಪರಾಧವನ್ನು ದಾಖಲಿಸಿ ಇಮರಾನನನ್ನು ಅಮಾನತುಗೊಳಿಸಲಾಗಿದೆ.

ಸಂಪಾದಕರ ನಿಲುವು

ಈಗ ಮುಸಲ್ಮಾನ ಪೊಲೀಸರೇ ಲವ್ ಜಿಹಾದ್ ಮಾಡುತ್ತಿದ್ದಾರೆ, ಇದರಿಂದ ಮತಾಂಧ ಮುಸಲ್ಮಾನರ ಧೈರ್ಯ ಎಷ್ಟು ಹೆಚ್ಚಾಗಿದೆ ಎಂಬುದು ಗಮನಕ್ಕೆ ಬರುತ್ತದೆ ! ಆದುದರಿಂದ ಈಗ ಯಾರಾದರೂ ಯೋಗಿ ಆದಿತ್ಯನಾಥರ ಸರಕಾರಕ್ಕೆ ಲವ್ ಜಿಹಾದ್ ಮಾಡುವವರಿಗೆ ಗಲ್ಲು ಶಿಕ್ಷೆ ವಿಧಿಸುವಂತೆ ಒತ್ತಾಯಿಸಿದರೆ ಅದರಲ್ಲಿ ಆಶ್ಚರ್ಯವಿಲ್ಲ !

ಉತ್ತರಪ್ರದೇಶದಲ್ಲಿ ಲವ್ ಜಿಹಾದ್ ವಿರೋಧಿ ಕಾನೂನು ಇರುವಾಗಲೂ ಪೊಲೀಸರೇ ಅದನ್ನು ಪಾಲಿಸದಿದ್ದರೆ ಮತಾಂಧ ಮುಸಲ್ಮಾನರು ಪಾಲಿಸುವರೇ ? ಇದರಿಂದಾಗಿ ಅಲ್ಲಿ ಲವ್ ಜಿಹಾದಿನ ಪ್ರಕರಣಗಳು ಸತತವಾಗಿ ಏಕೆ ಹೆಚ್ಚುತ್ತಿವೆ ? ಎಂಬುದು ತಿಳಿಯುತ್ತದೆ. ಈ ಸ್ಥಿತಿಯು ಸರಕಾರಕ್ಕೆ ಲಜ್ಜಾಸ್ಪದವಾಗಿದೆ !