`ಸಮಾನ ನಾಗರಿಕ ಕಾನೂನು’ ಮುಸಲ್ಮಾನರ ಸ್ವಾತಂತ್ರ್ಯವನ್ನು ಕಸಿದುಕೊಳ್ಳುತ್ತದೆಯಂತೆ !’ – `ಜಮಿಯತ ಉಲೇಮಾ ಹಿಂದ’ನ ಅಧ್ಯಕ್ಷ ಮೌಲಾನಾ ಅರ್ಶದ ಮದನಿ

ಸಮಾನ ನಾಗರಿಕ ಕಾನೂನು ಜಾರಿಗೊಂಡರೆ ಮುಸಲ್ಮಾನರಿಗೆ 4 ವಿವಾಹವಾಗಲು ಸಾಧ್ಯವಾಗುವುದಿಲ್ಲ. ಅಲ್ಪಸಂಖ್ಯಾತರು ಎಂದು ಹೇಳುತ್ತಾ ಪ್ರತ್ಯೇಕ ಸೌಲಭ್ಯಗಳನ್ನು ಲಪಟಾಯಿಸಲು ಸಾಧ್ಯವಾಗುವುದಿಲ್ಲ, ಆದ್ದರಿಂದ ಮದನಿ ಕೂಗಾಡುತ್ತಿದ್ದಾರೆ ಎನ್ನುವುದನ್ನು ಅರಿಯಿರಿ !

೧೧ ವರ್ಷಗಳ ಬಳಿಕವೂ ಸಿಗದ ಗಲಭೆಯ ಪರಿಹಾರಧನ

ಗಲಭೆಯ ೧೧ ರ‍್ಷಗಳ ಬಳಿಕವೂ ಕ್ರಮ ಕೈಕೊಳ್ಳದೇ ಇರುವುದು ಈ ಜಾತ್ಯಾತೀತ ಪ್ರಜಾಪ್ರಭುತ್ವಕ್ಕೆ, ಹಾಗೆಯೇ ಕಾನೂನು—ಸುವ್ಯವಸ್ಥೆಗೆ ಲಜ್ಜಾಸ್ಪದವಾಗಿದೆ. ಈ ಪ್ರಕಾರವೆಂದರೆ ಭಾರತದ ಇಸ್ಲಾಮೀಕರಣದೆಡೆಗಿನ ಮರ‍್ಗಕ್ರಮಣವೇ ಆಗಿದೆ. ಇದನ್ನು ತಡೆಯಲು ಹಿಂದೂ ರಾಷ್ಟ್ರದ ಸ್ಥಾಪನೆ ಅನಿವರ‍್ಯವಾಗಿದೆ.

ಉತ್ತರಪ್ರದೇಶದಲ್ಲಿ ಹಿಂದೂ ಯುವತಿಯನ್ನು ಮಾರಾಟ ಮಾಡಲು ಯತ್ನಿಸಿದ ನಾಲ್ವರು ಮತಾಂಧರ ಬಂಧನ !

ಗ್ರಾಮೀಣ ಭಾಗದಲ್ಲಿ ಹೆಣ್ಣು ಮಕ್ಕಳನ್ನು ಮಾರಾಟ ಮಾಡುತ್ತಿದ್ದ ಆರೋಪಿ ತಂದೆ ಮತ್ತು ಮಗ !

ಅಮೃತಸರದಲ್ಲಿ ಮತಾಂತರಕ್ಕೆ ಸಂಬಂಧಿಸಿದಂತೆ ನಿಹಾಂಗ್ ಸಿಖ್ಖರಿಂದ ಚರ್ಚ್ ಮೇಲೆ ದಾಳಿ !

ಮೇ 21 ರಂದು, ಕ್ರೈಸ್ತರು ಮತಾಂತರಗೊಳಿಸುತ್ತಿದ್ದಾರೆ ಎಂದು ಆರೋಪಿಸಿ ನಿಹಾಂಗ್ ಸಿಖ್ಖರು ರಾಜೇವಾಲ ಗ್ರಾಮದ ಚರ್ಚ್ ವೊಂದರ ಮೇಲೆ ದಾಳಿ ಮಾಡಿದರು. ಅಲ್ಲಿ ನಿಲ್ಲಿಸಿದ್ದ ವಾಹನಗಳನ್ನು ಧ್ವಂಸಗೊಳಿಸಲಾಯಿತು ಮತ್ತು ಅದನ್ನು ವಿರೋಧಿಸಿದ ಚರ್ಚ್‌ಗೆ ಬಂದವರನ್ನು ಥಳಿಸಲಾಯಿತು.

ಬರೇಲಿಯಲ್ಲಿ ಮತಾಂಧರಿಂದ ಹಿಂದೂ ಯುವಕನಿಗೆ ಮಾರಣಾಂತಿಕ ಹಲ್ಲೆ !

ಮುಸಲ್ಮಾನ ಬಹುಸಂಖ್ಯಾತ ಕರೇಲಿ ಗ್ರಾಮದಲ್ಲಿ ಓರ್ವ ಹಿಂದೂ ಯುವಕನ ಕಾರು ಮತ್ತು ಮತಾಂಧ ಯುವಕನ ಬೈಕ್ ನಡುವೆ ಸಣ್ಣ ಅಪಘಾತವಾಯಿತು. ಈ ಅಪಘಾತದ ನೆಪವೊಡ್ಡಿ ಅಲ್ಲಿಯ ಮುಸಲ್ಮಾನರ ಗುಂಪು ಹಿಂದೂ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಮಾಡಿದರು.

ಮೇರಠ (ಉತ್ತರ ಪ್ರದೇಶ) ಇಲ್ಲಿನ ಹೋಟೆಲಿನಲ್ಲಿ ಮುಸ್ಲಿಂ ಹುಡುಗರಿಂದ ಹಿಂದೂ ಹುಡುಗಿಯರ ಬ್ರೈನ್ ವಾಶ್ !

ತಮ್ಮ ಸ್ವಂತದ ಹೋಟೆಲಿನಲ್ಲಿ ಇಂತಹ ನೈಜ ಚಟುವಟಿಕೆಗಳು ನಡೆಯುತ್ತಿರುವಾಗ ಆ ವಿಷಯದ ಕುರಿತು ಈ ರೀತಿ ಹಿಂದೇಟು ಹಾಕುವ ಮಾಲೀಕನಿಗೆ ಹಿಂದೂಗಳು ಕಾನೂನುಬದ್ಧವಾಗಿ ಪ್ರಶ್ನೀಸಬೇಕಾಗಿದೆ !

ಬಾಂಗ್ಲಾದೇಶದ ನೌಗಾಂವ್ ಜಿಲ್ಲೆಯಲ್ಲಿ ಕಾಳಿಮಂದಿರಕ್ಕೆ ಬೆಂಕಿ ಹಚ್ಚಿದ ಮತಾಂಧ ಮುಸ್ಲಿಮರು !

ಇಸ್ಲಾಮಿಕ್ ಬಾಂಗ್ಲಾದೇಶದೊಂದಿಗೆ ಹಿಂದೂ ಬಹುಸಂಖ್ಯಾತ ಭಾರತದ ಸಂಬಂಧಗಳು ಸುಧಾರಿಸುತ್ತಿದ್ದರೂ, ಹಿಂದೂ ದೇವಾಲಯಗಳು ಮತ್ತು ದೇವರ ವಿಗ್ರಹಗಳು ಅಸುರಕ್ಷಿತವಾಗಿಯೇ ಇದೆ. ಈ ಕುರಿತು ಕೇಂದ್ರ ಸರಕಾರವು ಬಾಂಗ್ಲಾದೇಶವನ್ನು ಕೇಳಬೇಕು !

ಚಿಖಲಿಯಲ್ಲಿ (ಜಿಲ್ಲೆ ಬುಲ್ಧಾನ) ಮದುವೆ ಸಮಾರಂಭದಲ್ಲಿ ಶ್ರೀರಾಮನ ಹಾಡು ಹಾಕಿದ್ದರಿಂದ ಮತಾಂಧರಿಂದ ಗಲಭೆ!

ಮೇ 17 ರಂದು ಇಲ್ಲಿನ ಮನೆಯೊಂದರಲ್ಲಿ ನಡೆದ ಮದುವೆ ಸಮಾರಂಭದಲ್ಲಿ ಡಿಜೆಯಲ್ಲಿ ಭಗವಾನ್ ಶ್ರೀರಾಮನ ಹಾಡು ಹಾಕಲಾಗಿತ್ತು. ಈ ದಿಬ್ಬಣ ಸೈಲಾನಿನಗರ ಪ್ರದೇಶದ ಮೂಲಕ ಹಾದು ಹೋಗುತ್ತಿದ್ದಾಗ, ಮತಾಂಧರು ಹಾಡುವುದನ್ನು ನಿಲ್ಲಿಸುವಂತೆ ಕೇಳಿದರು.

ಬದ್ರಿನಾಥ್ ಮತ್ತು ಕೇದಾರನಾಥವನ್ನು ಇಸ್ಲಾಮಿಕ್ ಸ್ಥಳವೆಂದು ಹೇಳಿದ ಕಪಟ ಸಾಧು ವಿರುದ್ಧ ದೂರು ದಾಖಲು !

ತಥಾಕತಿತ ಸಾಧು ಬದ್ರಿನಾಥನನ್ನು ‘ಬದರುದ್ದೀನ್’ ಮತ್ತು ಕೇದಾರನಾಥವನ್ನು ‘ಕೇದಾರುದ್ದೀನ್’ ಎಂದು ಕರೆಯುವ ಮೂಲಕ ಅಲ್ಲಿ ನಮಾಜ ಮಾಡುವುದಾಗಿ ಹೇಳಿದ್ದಾರೆ.

ಬಂಗಾಳದಲ್ಲಿ ‘ದಿ ಕೇರಳ ಸ್ಟೋರಿ’ ಮೇಲಿನ ನಿಷೇಧಕ್ಕೆ ಸುಪ್ರೀಂ ಕೋರ್ಟ್ ತಡೆಯಾಜ್ಞೆ !

ಸುಪ್ರೀಂ ಕೋರ್ಟ್‌ನ ತೀರ್ಪು ಶ್ಲಾಘನೀಯವಾಗಿದೆ. ಇದರೊಂದಿಗೆ, ಮುಸ್ಲಿಮರನ್ನು ಮೆಚ್ಚಿಸಲು ಹಿಂದೂಗಳ ಮೇಲಿನ ದಬ್ಬಾಳಿಕೆಯನ್ನು ಹತ್ತಿಕ್ಕುವ ಈ ಅನ್ಯಾಯಯುತ ನಿಷೇಧವನ್ನು ಹೇರಿದ ಬಂಗಾಳ ಸರಕಾರವನ್ನು ಶಿಕ್ಷಿಸಬೇಕೆಂದು ಹಿಂದೂಗಳು ಭಾವಿಸುತ್ತಾರೆ !