
ಢಾಕಾ (ಬಾಂಗ್ಲಾದೇಶ) – ಮೇ ೧೭ ರ ರಾತ್ರಿಯಂದು ಬಾಂಗ್ಲಾದೇಶದ ನೌಗಾಂವ್ ಜಿಲ್ಲೆಯಲ್ಲಿನ ಮಹಾದೇವಪುರ ಉಪಜಿಲ್ಲೆಯಲ್ಲಿರುವ ನೊಹಾಟಾ ಮೋರ್, ಸರಕಾರ ಪಾರಾದಲ್ಲಿರುವ ಕಾಳಿ ದೇವಸ್ಥಾನಕ್ಕೆ ರಾತ್ರಿ ಮತಾಂಧ ಮುಸ್ಲಿಂರು ಬೆಂಕಿ ಹಚ್ಚಿದ್ದಾರೆ. ಈ ಮಾಹಿತಿಯನ್ನು ‘ವಾಯ್ಸ್ ಆಫ್ ಬಾಂಗ್ಲಾದೇಶಿ ಹಿಂದೂಸ್’ ಈ ಟ್ವಿಟರ್ ಖಾತೆಯಿಂದ ಟ್ವೀಟ್ ಮಾಡಲಾಗಿದೆ. ಈ ವೇಳೆ ಕಾಳಿಮಾತೆಯ ವಿಗ್ರಹವನ್ನೂ ಧ್ವಂಸ ಮಾಡಲಾಯಿತು. ಸುಟ್ಟು ಹಾಕಿದ ದೇವಾಲಯದ ಛಾಯಾಚಿತ್ರಗಳನ್ನು ಟ್ವೀಟ್ ಜೊತೆಗೆ ಜೋಡಿಸಲಾಗಿದೆ.
#Bangladesh🇧🇩 : Extremists set fire to Sarkarpara Kali temple in Mahadevpur upazila of Naogaon District last night.#SaveHinduTemplesInBangladesh#SaveBangladeshiHindus pic.twitter.com/6j4iqkbsXF
— Voice Of Bangladeshi Hindus 🇧🇩 (@VoiceOfHindu71) May 19, 2023
ಸಂಪಾದಕರ ನಿಲುವುಇಸ್ಲಾಮಿಕ್ ಬಾಂಗ್ಲಾದೇಶದೊಂದಿಗೆ ಹಿಂದೂ ಬಹುಸಂಖ್ಯಾತ ಭಾರತದ ಸಂಬಂಧಗಳು ಸುಧಾರಿಸುತ್ತಿದ್ದರೂ, ಹಿಂದೂ ದೇವಾಲಯಗಳು ಮತ್ತು ದೇವರ ವಿಗ್ರಹಗಳು ಅಸುರಕ್ಷಿತವಾಗಿಯೇ ಇದೆ. ಈ ಕುರಿತು ಕೇಂದ್ರ ಸರಕಾರವು ಬಾಂಗ್ಲಾದೇಶವನ್ನು ಕೇಳಬೇಕು ! |
ಬಾಂಗ್ಲಾದೇಶದಲ್ಲಿ ಶರಣಾಗುವಾಗ ನಾಚಿಕೆಯಾಗಲಿಲ್ಲವೇ? – Maulana Fazlur Rahman
ಸಹಾರನ್ಪುರ (ಉತ್ತರ ಪ್ರದೇಶ) ಇಲ್ಲಿನ ಶಿವಮಂದಿರದಲ್ಲಿ ಕಳ್ಳತನ ! – ೩ ಮುಸ್ಲಿಮರ ಬಂಧನ
ಭಾರತದ ಜಮ್ಮು-ಕಾಶ್ಮೀರ ಮತ್ತು ಲಡಾಖ್ ಭಾಗಗಳ ಮೇಲೆ ಚೀನಾ ಅಕ್ರಮ ನಿಯಂತ್ರಣ ಸಾಧಿಸಿದೆ !
ಭಯೋತ್ಪಾದನೆಯ ವಿರುದ್ಧ ಶೂನ್ಯ ಸಹಿಷ್ಣುತೆಯ ನೀತಿ ಅಗತ್ಯ!
‘ವಿಶ್ವದ ಅತಿ ದೊಡ್ಡ ಪ್ರಜಾಪ್ರಭುತ್ವವಾದ ಭಾರತ ತನ್ನ ಜನರ ಸಮಸ್ಯೆಗಳತ್ತ ಗಮನ ಹರಿಸುತ್ತದೆ ಎಂದು ಭಾವಿಸುತ್ತೇವೆ!’
ನ್ಯೂಯಾರ್ಕ್ (ಅಮೇರಿಕ): ಏಷ್ಯನ್ ಮೂಲದ ವ್ಯಕ್ತಿಗಳ ಮೇಲೆ ಚಾಕು ದಾಳಿ!