ನೂಹದಲ್ಲಿ ಮತಾಂಧ ಮುಸಲ್ಮಾನರಿಂದ ಆಸ್ಪತ್ರೆಯಲ್ಲಿನ ಹಿಂದೂ ರೋಗಿ ಮತ್ತು ಡಾಕ್ಟರರಿಗೆ ಹಿಗ್ಗಾಮುಗ್ಗಾ ಥಳಿತ !

ಇಲ್ಲಿ ಜುಲೈ ೩೧ ರಂದು ವಿಶ್ವ ಹಿಂದೂ ಪರಿಷತ್ತಿನಿಂದ ನಡೆದಿರುವ ಬ್ರಜ ಮಂಡಲ ಯಾತ್ರೆಯ ಮೇಲೆ ಮತಾಂಧ ಮುಸಲ್ಮಾನರ ಗುಂಪಿನಿಂದ ಮಾಡಿರುವ ದಾಳಿಯ ಸಂದರ್ಭದಲ್ಲಿ ಇನ್ನೊಂದು ಹೊಸ ಘಟನೆ ಬೆಳಕಿಗೆ ಬಂದಿದೆ.

ಹಿಜಾಬ್ ಬದಲು ಸಮವಸ್ತ್ರದಲ್ಲಿ ಬರುವಂತೆ ಮನವಿ ಮಾಡಿದ ಮುಖ್ಯೊಪಾಧ್ಯಾಯರ ಕಚೇರಿಯನ್ನೇ ಧ್ವಂಸ ಗೊಳಿಸಿದ ಮುಸ್ಲಿಂ ವಿದ್ಯಾರ್ಥಿಗಳು !

ಮುಸ್ಲೀಂ ವಿದ್ಯಾರ್ಥಿಗಳು ಕಾನೂನು ಕೈಗೆ ತೆಗೆದುಕೊಂಡಿದ್ದರಿಂದ ಅಲ್ಲ, ಬದಲಾಗಿ ಮುಖ್ಯೊಪಾಧ್ಯಾಯರು ಅವರ ಧಾರ್ಮಿಕ ಸ್ವಾತಂತ್ರತ್ಯ್ರವನ್ನು ಕಿತ್ತುಕೊಳ್ಳಲು ಪ್ರಯತ್ನಿಸಿದ ಬಗ್ಗೆ ಕೂಗು ಕೇಳಿಬಂದರೆ ಆಶ್ಚರ್ಯ ಪಡುವಂತಿಲ್ಲ !

ಇಸ್ಲಾಮಿಕ್‌ ಬಾಂಗ್ಲಾದೇಶದ ಚಿಟಗಾವದಲ್ಲಿ ದುರ್ಗಾದೇವಿ ದೇವಸ್ಥಾನದಲ್ಲಿನ ಮೂರ್ತಿ ಧ್ವಂಸ !

ಬಾಂಗ್ಲಾದೇಶದಲ್ಲಿನ ಅಲ್ಪಸಂಖ್ಯಾತ ಹಿಂದೂಗಳ ದೇವಸ್ಥಾನಗಳ ಮೇಲೆ ಸತತವಾಗಿ ದಾಳಿ ನಡೆಯುತ್ತಿವೆ. ಚಿಟಗಾವ ಜಿಲ್ಲೆಯ ಇಥಾಝಾರಿ ಉಪ ಜಿಲ್ಲೆಯಲ್ಲಿರುವ ಶಿಕಾರಪುರ ಪ್ರದೇಶದಲ್ಲಿನ ದುರ್ಗಾದೇವಿಯ ದೇವಸ್ಥಾನದ ಮೇಲೆ ಕೆಲವು ಜಿಹಾದಿ ಭಯೋತ್ಪಾದಕರು ದಾಳಿ ನಡೆಸಿದರು.

ದೇವತೆಗಳ ಕುರಿತು ಇನ್ ಸ್ಟಾಗ್ರಾಂನಲ್ಲಿ ಅಶ್ಲೀಲ ಕಮೆಂಟ್ ಮಾಡಿದ ಸಲ್ಮಾನ ಬಂಧನ

ಇನ್ ಸ್ಟಾಗ್ರಾಂನಲ್ಲಿ ದೇವತೆಗಳ ಕುರಿತು ಅಶ್ಲೀಲ ಕಮೆಂಟ್ ಮಾಡಿದ ಸಲ್ಮಾನನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಆರೋಪಿ ಬಿಕರ್ನಕಟ್ಟೆಯ ಹಿಲ್ ರೋಡ್ ನಿವಾಸಿಯಾಗಿದ್ದಾನೆ. ಇದಕ್ಕೆ ಸಂಬಂಧಿಸಿದಂತೆ ಸೆನ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಲಾಗಿದ್ದು ಆರೋಪಿಯನ್ನು ಜೆಎಂಎಫ್ ಸಿ ನ್ಯಾಯಾಲಯಕ್ಕೆ ಹಾಜರು ಪಡಿಸಲಾಗಿದೆ.

ಭಯೋತ್ಪಾದನೆಯ ಹೊಸ ರೂಪ!

ಹರಿಯಾಣದ ನೂಹ್ ನಲ್ಲಿ ನಡೆದ ಘಟನೆಯು ಹಿಂದೂಗಳಿಗೆ ದಿಗ್ಭ್ರಮೆಗೊಳಿಸುವಂತಿದೆ. ಹಾಗೆ ನೋಡಿದರೆ ಭಾರತದಲ್ಲಿ, ಹಿಂದೂಗಳ ಮೇಲೆ ಜಿಹಾದಿಗಳಿಂದ ನಡೆಯುವ ದಾಳಿ ಮತ್ತು ಗಲಭೆಗಳು ಹೊಸತೇನಲ್ಲ; ಆದರೆ ನೂಹ್‌ನಲ್ಲಿ ಜಿಹಾದಿಗಳು ನಡೆಸಿದ ಹಿಂಸಾಚಾರವು ಪೂರ್ವನಿಯೋಜಿತವಾಗಿತ್ತು.

ಮಾರ್ಕ್ಸವಾದಿ ಕಮ್ಯುನಿಸ್ಟ್ ಪಕ್ಷದ ಉದ್ಧಟತನ ! – ಶಮಸಿರ ಕ್ಷಮೆ ಕೇಳುವುದಿಲ್ಲವಂತೆ !

ಜಾತ್ಯತೀತ ಸಂವಿಧಾನದಿಂದ ನೀಡಿರುವ ಹುದ್ದೆಯಲ್ಲಿರುವ ಓರ್ವ ಮುಸಲ್ಮಾನ ವ್ಯಕ್ತಿಯು ರಾಜಾರೋಷವಾಗಿ ಹಿಂದುದ್ವೇಷದ ಹೇಳಿಕೆ ನೀಡಿದರು ಕೂಡ ಅವರ ಬಗ್ಗೆ ಸರಕಾರ, ಪೊಲೀಸರು, ಆಡಳಿತ, ಪ್ರಜಾಪ್ರಭುತ್ವ, ಜಾತ್ಯತೀತವಾದಿಗಳು ಮುಂತಾದವರು ಯಾರು ಏನು ಮಾತನಾಡುವುದಿಲ್ಲ, ಇದನ್ನು ತಿಳಿದುಕೊಳ್ಳಿ !

ನುಹ್ (ಹರಿಯಾಣ) ನಲ್ಲಿ ಮತಾಂಧ ಮುಸಲ್ಮಾನರ ದಾಳಿಯಲ್ಲಿ 4 ಹಿಂದೂಗಳ ಹತ್ಯೆ !

ನೂಹ್ ಭಾರತದಲ್ಲಿದೆಯೋ ಅಥವಾ ಪಾಕಿಸ್ತಾನದಲ್ಲಿದೆಯೋ ? ಹರಿಯಾಣದಲ್ಲಿ ಭಾಜಪ ಸರಕಾರವಿರುವಾಗ ಮತಾಂಧ ಮುಸ್ಲಿಮರು ಅತ್ಯಂತ ಯೋಜನಾಬದ್ಧವಾಗಿ ಹಿಂದೂಗಳ ಹತ್ಯೆ ಮಾಡುತ್ತಾರೆ. ಇದು ಹಿಂದೂಗಳಿಗೆ ಅಪೇಕ್ಷಿತವಿಲ್ಲ. ಅಲ್ಲಿ ಹಿಂದೂಗಳ ರಕ್ಷಣೆಯಾಗುವುದು ಅಪೇಕ್ಷಿತವಿದೆ !

ಮಧ್ಯಪ್ರದೇಶದಲ್ಲಿ ಹನುಮಂತನ ಮೂರ್ತಿಯ ವಿಡಂಬನೆ ಮಾಡಿದ ಅಮಜದ ಖಾನ ಮನೆ ಬುಲ್ಡೋಜರ್ ನಿಂದ ನೆಲಸಮ !

ಹಿಂದುಗಳ ಧಾರ್ಮಿಕ ಭಾವನೆಗೆ ಧಕ್ಕೆ ತಂದಿರುವುದರ ವಿರುದ್ಧ ಮತಾಂಧ ಮುಸಲ್ಮಾನರ ಮೇಲೆ ಕ್ರಮ ಕೈಗೊಳ್ಳಲೇಬೇಕು; ಆದರೆ ಮೂಲತಃ ಇಂತಹವರ ಮನೆ ಕಾನೂನ ಬಾಹಿರ ಇದ್ದರೇ ಅದು ಹೇಗೆ ಕಟ್ಟುತ್ತಾರೆ ! ಅದರ ಬಗ್ಗೆ ಸರಕಾರಿ ಅಧಿಕಾರಿ ಆ ಸಮಯದಲ್ಲೇ ಏಕೆ ಕ್ರಮ ಕೈಗೊಳ್ಳುವುದಿಲ್ಲ ?

ಕುರಾನ್‌ ಅನ್ನು ಸುಟ್ಟಿದ್ದರಿಂದ ಆಕಾಶ ಪಾತಾಳ ಒಂದು ಮಾಡುವ ಇಸ್ಲಾಮಿಕ್‌ ಸರಕಾರಗಳು ಅನಾಗರಿಕ ಮತ್ತು ಢೋಂಗಿಗಳು !

ಒಂದೆಡೆ ಜಗತ್ತಿನಾದ್ಯಂತದ ಇಸ್ಲಾಮಿಕ್‌ ಸರಕಾರಗಳು ಕುರಾನ್ ಸುಟ್ಟಿದ್ದ ಸಂದರ್ಭದಲ್ಲಿ ಆಕಾಶ ಪಾತಾಳ ಒಂದು ಮಾಡುತ್ತವೆ. ಇನ್ನೊಂದೆಡೆ ಇಸ್ಲಾಮಿಕ್‌ ರಾಷ್ಟ್ರಗಳಲ್ಲಿಯೇ ಮಹಿಳೆಯರು, ನಾಸ್ತಿಕರು, ಕ್ರೈಸ್ತರು, ಜ್ಯೂಗಳು, ಹಿಂದೂಗಳು ಮುಂತಾದವರ ಮೇಲೆ ನಡೆಯುತ್ತಿರುವ ಅಪಾರ ದೌರ್ಜನ್ಯಗಳ ವಿರುದ್ಧ ಮಾತ್ರ ಸರಕಾರಗಳು ಸಂಪೂರ್ಣವಾಗಿ ಶಾಂತ ಮತ್ತು ನಿರುತ್ಸಾಹಿಯಾಗಿರುತ್ತವೆ.

ಬರೇಲಿ (ಉತ್ತರ ಪ್ರದೇಶ) ಕಾವಡ ಯಾತ್ರಿಕರ ರಸ್ತೆ ತಡೆದ ಮುಸ್ಲಿಂ ಮಹಿಳೆಯರು; ಪೊಲೀಸರಿಂದ ಕಾವಡ ಯಾತ್ರಿಕರ ಮೇಲೆಯೇ ಲಾಠಿಚಾರ್ಜ್ !

ಪೋಲೀಸರ ಈ ಕ್ರಮ ‘ಎತ್ತಿಗೆ ಜ್ವರ ಬಂದರೆ ಎಮ್ಮೆಗೆ ಬರೆ ಹಾಕಿದ ಹಾಗೆ’ ಎಂಬಂತಿದೆ. ಹಿಂದೂಗಳ ಮೇಲೆ ಇಂತಹ ಅನ್ಯಾಯ ಮಾಡಲು ಬರೇಲಿ ಪೊಲೀಸರು ಭಾರತದವರೋ ಅಥವಾ ಪಾಕಿಸ್ತಾನದವರೋ ?