ಕುರಾನ್‌ ಅನ್ನು ಸುಟ್ಟಿದ್ದರಿಂದ ಆಕಾಶ ಪಾತಾಳ ಒಂದು ಮಾಡುವ ಇಸ್ಲಾಮಿಕ್‌ ಸರಕಾರಗಳು ಅನಾಗರಿಕ ಮತ್ತು ಢೋಂಗಿಗಳು !

ನೆದರಲೇಂಡ್ಸನ ಕಟ್ಟರ ಇಸ್ಲಾಂ ವಿರೋಧಿ ಸಂಸದ ಗೀರ್ಟ ವಿಲ್ಡರ್ಸ ಇವರ ಟ್ವೀಟ್‌

ಅಮಸ್ಟರಡ್ಯಾಮ್ (ನೆದರಲೇಂಡ್ಸ್) – ಒಂದೆಡೆ ಜಗತ್ತಿನಾದ್ಯಂತದ ಇಸ್ಲಾಮಿಕ್‌ ಸರಕಾರಗಳು ಕುರಾನ್ ಸುಟ್ಟಿದ್ದ ಸಂದರ್ಭದಲ್ಲಿ ಆಕಾಶ ಪಾತಾಳ ಒಂದು ಮಾಡುತ್ತವೆ. ಇನ್ನೊಂದೆಡೆ ಇಸ್ಲಾಮಿಕ್‌ ರಾಷ್ಟ್ರಗಳಲ್ಲಿಯೇ ಮಹಿಳೆಯರು, ನಾಸ್ತಿಕರು, ಕ್ರೈಸ್ತರು, ಜ್ಯೂಗಳು, ಹಿಂದೂಗಳು ಮುಂತಾದವರ ಮೇಲೆ ನಡೆಯುತ್ತಿರುವ ಅಪಾರ ದೌರ್ಜನ್ಯಗಳ ವಿರುದ್ಧ ಮಾತ್ರ ಸರಕಾರಗಳು ಸಂಪೂರ್ಣವಾಗಿ ಶಾಂತ ಮತ್ತು ನಿರುತ್ಸಾಹಿಯಾಗಿರುತ್ತವೆ. ಇದು ಅವರ ಅನಾಗರಿಕ ಮತ್ತು ಢೋಂಗಿತನವಾಗಿದೆ, ಎಂದು ಇಲ್ಲಿನ ‘ಪಾರ್ಟಿ ಆಫ್‌ ಫ್ರೀಡಮ್‌’ ಈ ರಾಜಕೀಯ ಪಕ್ಷದ ಸಂಸ್ಥಾಪಕ ಅಧ್ಯಕ್ಷರ ಮತ್ತು ಸಂಸದ ಗೀರ್ಟ ವಿಲ್ಡರ್ಸ ಇವರು ಟ್ವೀಟ್‌ ಮೂಲಕ ಟೀಕಿಸಿದ್ದಾರೆ.