ಪಿಲಿಭಿತ್ (ಉತ್ತರ ಪ್ರದೇಶ) ಇಲ್ಲಿ ಮೊಹರಂ ಮೆರವಣಿಗೆಯಲ್ಲಿನ ಮತಾಂಧರಿಂದ ಕಾವಾಡ ಯಾತ್ರಿಕರ ಮೇಲೆ ಕಲ್ಲುತೂರಾಟ !

ದಿನದಲ್ಲಿ ೫ ಬಾರಿ ಮಸೀದಿಯಿಂದ ಅನಾವಶ್ಯಕವಾಗಿ ಅಜಾನಅನ್ನು ದೇಶದಲ್ಲಿನ ಹಿಂದುಗಳಿಗೆ ಕೇಳಿಸಲಾಗುತ್ತದೆ ಮತ್ತು ಹಿಂದುಗಳು ಕೂಡ ಅದನ್ನು ಸಹಿಸಿಕೊಳ್ಳುತ್ತಾರೆ, ಇದರ ಬಗ್ಗೆ ಮುಸಲ್ಮಾನರು ಏಕೆ ಮಾತನಾಡುವುದಿಲ್ಲ ?

ದೆಹಲಿಯಲ್ಲಿ ಮೊಹರಂನ ಮೆರವಣಿಗೆಯಲ್ಲಿ ಮತಾಂಧ ಮುಸಲ್ಮಾನರಿಂದ ಹಿಂಸಾಚಾರ

ಪೊಲೀಸರು ಈಗ ಹಿಂಸಾಚಾರಿ ಮತಾಂಧ ಮುಸಲ್ಮಾನರ ಮೇಲೆ ಕ್ರಮ ಕೈಗೊಳ್ಳಲು ಆರಂಭಿಸಿದ್ದಾರೆ. ಅವರ ಕಾನೂನ ಬಾಹಿರ ಮನೆಗಳನ್ನು ನೆಲೆಸಮ ಮಾಡುಲು ಆರಂಭಿಸಿದರೆ. ಇದೇ ಜಾತ್ಯತೀತರು ಅದನ್ನು ವಿರೋಧಿಸಲು ಮುಂದೆ ಬರುತ್ತಾರೆ !

ಮೊಹರಮ್‌ನ ಮೆರವಣಿಗೆಯಲ್ಲಿ ಸಹಭಾಗಿಯಾಗಿದ್ದ ಇಬ್ಬರು ಯುವಕರಿಂದ ಹುಡುಗಿಯ ಮೇಲೆ ಬಲಾತ್ಕಾರ !

ಜಿಲ್ಲೆಯ ಫಾರಬಿಸಜಂಗನಲ್ಲಿ ಮೊಹರಮ್‌ ಪ್ರಯುಕ್ತ ಹೊರಡಿಸಿದ ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದ ಇಬ್ಬರು ಯುವಕರು ಅಲ್ಪಪ್ರಾಯದ ಹುಡುಗಿಯ ಮೇಲೆ ಸಾಮೂಹಿಕ ಬಲಾತ್ಕಾರ ಮಾಡಿದ್ದಾರೆ.

ಹಿಂದೂ ಯುವತಿಯನ್ನು ಅಪಹರಿಸಿದ ಪ್ರಕರಣದಲ್ಲಿ ಆಸಿಫ್ ನ ಬಂಧನ !

ಲವ್ ಜಿಹಾದ್ ತಡೆಯಲು ಹಿಂದೂ ಸಂಘಟನೆಗಳು ಹಿಂದೂ ಹೆಣ್ಣುಮಕ್ಕಳಿಗೆ ಧರ್ಮ ಶಿಕ್ಷಣ ನೀಡಬೇಕು ಹಾಗೂ ಸರಕಾರ ಮತಾಂಧರನ್ನು ಜೀವಾವಧಿ ಶಿಕ್ಷೆಗೊಳಪಡಿಸುವುದು ಆವಶ್ಯಕ !

ಐಸಿಸ್ ಗೆ ಸಂಬಂಧಿತ ಆಧುನಿಕ ವೈದ್ಯ ಪುಣೆಯಲ್ಲಿ ‘ಸ್ಲೀಪರ್ ಸೆಲ್’ ನಿರ್ಮಿಸುತ್ತಿರುವುದು ಬಹಿರಂಗ !

ಒಂದು ಕಾಲದಲ್ಲಿ ‘ಶಾಂತ ನಗರ’ ಎಂದು ಗುರುತಿಸಿಕೊಂಡಿದ್ದ ಪುಣೆ ನಗರ ಇಸ್ಲಾಮಿ ಭಯೋತ್ಪಾದಕರಿಂದ ಎಷ್ಟು ಹಬ್ಬಿದೆ ? ಇದು ಅದರ ಇನ್ನೊಂದು ಉದಾಹರಣೆ ! ಗೂಂಡಾಗಳಿಂದ ಭಯೋತ್ಪಾದಕರವರೆಗೆ ಯಾರಿಗೂ ಪೋಲಿಸರ ಭಯ ಉಳಿದಿಲ್ಲ ಆದ್ದರಿಂದ ಈ ಪರಿಸ್ಥಿತಿ ಬಂದೊದಗಿದೆ. ಇದು ಪೊಲೀಸರಿಗೆ ಲಜ್ಜಾಸ್ಪದ !

ಕಾಲೇಜಿನ ವ್ಯವಸ್ಥಾಪಕ ಅಬ್ದುಲ್ ಖಾದರ್ ಇವರು ಸಂಪೂರ್ಣ ಪ್ರಕರಣ ‘ಪ್ಯ್ರಾಂಕ್’ ಎಂದು ಹೇಳಿ ನಿರ್ಲಕ್ಷಿಸಲು ಹೇಳಿದರು !

ಇಂತಹ ದಿಕ್ಕು ತಪ್ಪಿಸುವಂತಹ ಕಾರಣಗಳ ನೀಡಿ ಮುಸಲ್ಮಾನ ವಿದ್ಯಾರ್ಥಿನಿಯರ ಹಿಂದೂ ದ್ವೇಷಿ ಕೃತ್ಯವನ್ನು ಮುಚ್ಚಿ ಹಾಕುವ ಪ್ರಯತ್ನದ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವುದು ಅವಶ್ಯಕ !

ಕಮಲಾಪುರದಲ್ಲಿ ಮುಸ್ಲಿಂ ವಿದ್ಯಾರ್ಥಿನಿಯರು ಬುರ್ಖಾ ಧರಿಸಿಲ್ಲ ಎಂದು ಬಸ್ ಹತ್ತಲು ಬಿಡದ ಚಾಲಕ !

ಮುಸಲ್ಮಾನ ವಿದ್ಯಾರ್ಥಿನಿಯರು ಬುರ್ಖಾ ಧರಿಸದೇ ಇದ್ದರಿಂದ ಬಸ್ ಚಾಲಕನೊಬ್ಬ ಬಸ್ ಹತ್ತಿಕೊಳ್ಳಲು ನಿರಾಕರಿಸಿದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಪ್ರಸಾರವಾಗಿದೆ. ಅದರಲ್ಲಿ ಚಾಲಕನು, `ವಿದ್ಯಾರ್ಥಿನಿಯರು ಬುರ್ಖಾ ಹಾಕಿಕೊಂಡರೆ ಮಾತ್ರ ಬಸ್‌ನಲ್ಲಿ ಹತ್ತಿಸಿಕೊಳ್ಳಲಾಗುವುದು’ ಎಂದು ಹೇಳುತ್ತಿದ್ದಾನೆ.

`ಎ.ಎಂ.ಯು.’ನ ಹಾಸ್ಟೆಲ್‌ನಲ್ಲಿ ಮತಾಂಧರಿಂದ ಹಿಂದೂ ಹುಡುಗನಿಗೆ ಚಿತ್ರಹಿಂಸೆ !

ಅಲಿಗಢ ಮುಸ್ಲಿಂ ವಿಶ್ವವಿದ್ಯಾಲಯದ (ಎ.ಎಂ.ಯು.’ ನ) ‘ಸುಲೇಮಾನ್’ ಹಾಸ್ಟೆಲ್‌ನಲ್ಲಿ ಒಬ್ಬ ಹಿಂದೂ ಯುವಕನನ್ನು ಥಳಿಸಿದ ವಿಡಿಯೋ ಬೆಳಕಿಗೆ ಬಂದಿದೆ. ಈ ಘಟನೆ ಒಂದು ತಿಂಗಳ ಹಿಂದೆ ನಡೆದಿದ್ದು, ವಿಡಿಯೋದಲ್ಲಿ ಮೂವರು ಕಾಣಿಸುತ್ತಿದ್ದಾರೆ.

ಪ್ರಭು ಶ್ರೀರಾಮ ಮತ್ತು ಮಹಾರಾಣಾ ಪ್ರತಾಪ್‌ ಇವರ ಅವಮಾನ : ಮೊಹಮ್ಮದ್‌ ಶಾಕಿಬ್‌ ಅಹಮದ್‌ ನ ಬಂಧನ !

‘ಇನ್ಸ್ಟಾಗ್ರಾಮ್‌’ ಮೂಲಕ ಪ್ರಭು ಶ್ರೀರಾಮಚಂದ್ರ ಮತ್ತು ಮಹಾರಾಣಾ ಪ್ರತಾಪ್‌ ಅವರ ಬಗ್ಗೆ ಅವಹೇಳನಕಾರಿ ಪೋಸ್ಟ್‌ ಮಾಡಿದ ಮೊಹಮ್ಮದ್‌ ಶಾಕಿಬ್‌ ಅಹ್ಮದ್‌ ನನ್ನು ವೈಶಾಲಿ ಜಿಲ್ಲೆಯ ಹಾಜಿಪುರದಲ್ಲಿ ಬಂಧಿಸಲಾಗಿದೆ.

ಕೇಂದ್ರ ಸಚಿವರಿಗೆ ಅಶ್ಲೀಲ ʼವಿಡಿಯೋ ಕರೆʼ ಮಾಡಿ ಸುಲಿಗೆಗೆ ಯತ್ನಿಸಿದ ಮತಾಂಧರ ಬಂಧನ!

ಕೇಂದ್ರ ಸಚಿವ ಪ್ರಲ್ಲಾದ್‌ ಪಟೇಲ್ ಗೆ ಅಶ್ಲೀಲ ʼವಿಡಿಯೋ ಕರೆʼ ಮಾಡಿ ಅವರಿಂದ ಸುಲಿಗೆಗೆ ಯತ್ನಿಸಿದ ಮೊಹಮ್ಮದ್‌ ವಕೀಲ್‌ ಮತ್ತು ಮೊಹಮ್ಮದ್‌ ಸಾಹಿಬ್‌ ಎಂಬ ಇಬ್ಬರು ವ್ಯಕ್ತಿಗಳನ್ನು ದೆಹಲಿ ಪೊಲೀಸರ ಅಪರಾಧ ವಿಭಾಗ ಬಂಧಿಸಿದೆ.